ಮಧುಮೇಹಕ್ಕೆ ರಾಮಬಾಣ ಈ ಯೋಗಾಭ್ಯಾಸ

Simple Yoga for Diabetes I ಮದು ಮೇಹಕ್ಕೆ ಯೋಗ ಪರಿಹಾರ | Yogodaya | Vijayatimes

ಆಧುನಿಕ ಜೀವನ ಶೈಲಿಯಿಂದಾಗಿ ಮನುಷ್ಯರ ಆರೋಗ್ಯದಲ್ಲಿ ಸಾಕಷ್ಟು ಏರುಪೇರಾಗುತ್ತಿದೆ .. ಆಹಾರ ಪದ್ದತಿ ಹಾಗೂ ದೇಹದ ಅಸಮತೋಲನದಿಂದ ದೇಹದಲ್ಲಿ ಸಾಕಷ್ಟು ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ.

ಅದರಲ್ಲೂ ಮುಖ್ಯವಾಗಿ ಇತ್ತೀಚಿನ ದಿನಗಳಲ್ಲಿ ಜನರು ಎದುರಿಸುತ್ತಿರುವ ಸಮಸ್ಯೆ ಎಂದ್ರೆ ಮಧುಮೇಹ .ಅಂದ್ರೆ ಡಯಾಬಿಟೀಸ್ ..ಈ ಒಂದು ಕಾಯಿಲೆಯಿಂದಾಗಿ ಅತೀ ಬೇಗನೇ ಮನುಷ್ಯ ತನ್ನ ಆಯುಷ್ಯವನ್ನು ಮುಗಿಸುವಂತಾಗಿದೆ. ಎಷ್ಟೇ ಔಷಧಿ ಚಿಕಿತ್ಸೆಗಳನ್ನು ಮಾಡಿದ್ರೂ ಮಧುಮೇಹ ಮಾತ್ರ ಕಡಿಮೆಯಾಗೋದು ತೀರಾ ವಿರಳ. ಆದ್ರೆ ಅದಕ್ಕಿಂತ ಹೆಚ್ಚಾಗಿ ಮಧುಮೇಹವನ್ನು ತಡೆಯುವಲ್ಲಿ ಯೋಗ ಕೆಲಸಮಾಡುತ್ತದೆ.

ಹೌದು ಯೋಗದಿಂದ ಸಾಕಷ್ಟು ರೋಗಗಳು ಮಾಯವಾಗುತ್ತದೆ .ಅದರಲ್ಲೂ ಮುಖ್ಯವಾಗಿ ಮಧುಮೇಹ ಅತೀ ಬೇಗನೇ ಸಮತೋಲನವನ್ನು ಪಡೆಯುತ್ತದೆ. ಹಾಗಿದ್ರೆ ಯೋಗದ ಮೂಲಕ ಯಾವ ರೀತಿ ಮಧುಮೇಹವನ್ನು ನಿವಾಹರಣೆ ಮಾಡಬಹುದು ಅನ್ನೋದನ್ನು ಯೋಗ ಗುರು ಪಿ.ಸಿ ಮುಕುಂದ ರಾವ್ ಯೋಗೋದಯದ ಮೂಲಕ ವಿಜಯ ಟೈಮ್ಸ್ ವೀಕ್ಷಕರಿಗೆ ತಿಳಿಸಿದ್ದಾರೆ. ಹಾಗಿದ್ರೆ ಮಧುಮೇಹ ನಿರ್ಮೂಲನೆಗೆ ಯಾವೆಲ್ಲ ಯೋಗಗಳಿದೆ ಅನ್ನೋದಕ್ಕೆ ಈ ಕೆಳಗಿನ ವೀಡಿಯೋವನ್ನು ಕ್ಲಿಕ್ ಮಾಡಿ ವೀಕ್ಷಿಸಿ. ಜೊತೆಗೆ ಲೈಕ್ ಮಾಡಿ ಶೇರ್ ಮಾಡಿ.

Exit mobile version