Healthy Drink of Curry leaves: ಉತ್ತಮ ಆರೋಗ್ಯ ಮತ್ತು ಸೌಂದರ್ಯ ವೃದ್ಧಿಸಿಕೊಳ್ಳುವವರಿಗೆ ಬಹಳ (Healthy Drink of Curry leaves) ಪ್ರಯೋಜನಕಾರಿ ಹಾಗು ಕರಿಬೇವಿನ ಎಲೆಗಳಲ್ಲಿ ವಿಟಮಿನ್
ಎ, ಬಿ, ಸಿ (Vitamin A,B,C) ಇರುತ್ತೆ. ಇದರಲ್ಲಿ ಕಬ್ಬಿಣ ಮತ್ತು ಕ್ಯಾಲ್ಸಿಯಂನ ಉತ್ತಮವಾದ ಮೂಲವನ್ನು ಕೂಡ ಹೊಂದಿದೆ. ಕರಿಬೇವು ಕೇವಲ ಭಕ್ಷ್ಯವನ್ನು ಮಾತ್ರ ರುಚಿ ಮತ್ತು ಸುವಾಸನೆ ನೀಡುವುದಿಲ್ಲ
ಬದಲಾಗಿ ಉತ್ತಮ ಆರೋಗ್ಯ (Healthy Drink of Curry leaves) ಕಾಪಾಡಿಕೊಳ್ಳಿ.
ನೀವು ದಿನ ಬೆಳಗ್ಗೆ ಹೊತ್ತು ಖಾಲಿ ಹೊಟ್ಟೆಯಲ್ಲಿ ಈ ಎಲೆಯನ್ನು ನೆನೆಸಿದ ನೀರನ್ನು ಕುಡಿಯಿರಿ. ಇದರಿಂದ ಮಧುಮೇಹ-ಕೊಲೆಸ್ಟ್ರಾಲ್ ಕಡಿಮೆಯಾಗುವುದರೊಂದಿಗೆ, ಬೊಜ್ಜಿನ ಸಮಸ್ಯೆ ನಿವಾರಣೆ ಆಗುತ್ತದೆ.
ಅಷ್ಟಕ್ಕೂ ಆ ಎಲೆ ಯಾವುದು ಅಂತ ಯೋಚಿಸ್ತಿದ್ದೀರಾ? ಕರಿಬೇವಿನ ಎಲೆಗಳು (Curry Leaves) ದಕ್ಷಿಣ ಭಾರತದ ಅಡುಗೆಯ ಅತ್ಯಗತ್ಯ ಭಾಗವಾಗಿದೆ. ಇದರಿಂದ ಭಕ್ಷ್ಯವಾಗಿರಲಿ ಸ್ವಲ್ಪ ಕರಿಬೇವಿನ ಎಲೆಗಳನ್ನು
ಬೆರೆಸುವುದರಿಂದ ಆಹಾರಕ್ಕೆ ವಿಭಿನ್ನ ಪರಿಮಳವನ್ನು ನೀಡುತ್ತದೆ.
ಇದು ಕೊಲೆಸ್ಟ್ರಾಲ್ (Cholesterol) ಅನ್ನು ಕಡಿಮೆ ಮಾಡುತ್ತದೆ: ಕರಿಬೇವು ರಕ್ತದಲ್ಲಿನ ಕೆಟ್ಟ ಕೊಲೆಸ್ಟ್ರಾಲ್ಹಾಗು ಹಾಗು ಎಲ್ಡಿಎಲ್ (LDL) ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುತ್ತದೆ. ಹೃದಯ ಚೆನ್ನಾಗಿ
ಇಡುತ್ತದೆ. ಕರಿಬೇವಿನ ಸೊಪ್ಪನ್ನು ನೆನೆಸಿದ ನೀರನ್ನು ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿಯುವುದರಿಂದ ಕೊಲೆಸ್ಟ್ರಾಲ್ ನಿಯಂತ್ರಣಕ್ಕೆ ಬರುತ್ತದೆ.
ಮಧುಮೇಹಿಗಳಿಗೆ (Diabetics) ಸೂಕ್ತ ಕರಿಬೇವಿನ ಎಲೆಗಳ ನಿಯಮಿತ ಸೇವನೆಯು ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಣದಲ್ಲಿಡುತ್ತದೆ ಎಂದು ಬಹುತೇಕ ಅಧ್ಯಯನಗಳು ತಿಳಿಸಿವೆ. ಇದಲ್ಲದೇ, ಕರಿಬೇವಿನ
ಎಲೆಗಳು ಮಧುಮೇಹಿಗಳಲ್ಲಿ ಸಿಹಿ ಕಡುಬಯಕೆಗಳನ್ನು ಕಡಿಮೆ ಮಾಡುತ್ತದೆ.
ತೂಕ ಇಳಿಕೆ: ಕರಿಬೇವಿನ ಎಲೆಗಳಲ್ಲಿ ಕ್ಯಾಲೋರಿಗಳ (Calories) ಪ್ರಮಾಣ ಬಹಳ ಕಡಿಮೆ ಇದ್ದು,, ಫೈಬರ್ ಅಂಶ ಹೆಚ್ಚಾಗಿದೆ. ಕರಿಬೇವಿನ ಸೊಪ್ಪನ್ನು ನೀರಿನಲ್ಲಿ ನೆನೆಸಿ, ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ
ಕುಡಿಯುವುದರಿಂದ ದೇಹದಲ್ಲಿ ಸಂಗ್ರಹವಾಗಿರುವ ಕೊಬ್ಬನ್ನು ಕರಗಿಸುವ ಚಯಾಪಚಯ ಕ್ರಿಯೆ ಹೆಚ್ಚುತ್ತದೆ.
ಇದು ದೃಷ್ಟಿ ಸುಧಾರಿಸುತ್ತದೆ: ಕರಿಬೇವಿನ ಎಲೆಗಳಲ್ಲಿ ವಿಟಮಿನ್ ಎ ಸಮೃದ್ಧವಾಗಿದೆ, ಇದು ಕಣ್ಣುಗಳನ್ನು ನೋಡಿಕೊಳ್ಳುತ್ತದೆ, ವಿವಿಧ ಕಣ್ಣಿನ ಸಮಸ್ಯೆ (Eye Problems) ಗಳನ್ನು ಗುಣಪಡಿಸುತ್ತದೆ.
ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ: ಕರಿಬೇವಿನ ಎಲೆಗಳಲ್ಲಿನ ಫೈಬರ್ (Fiber) ಜೀರ್ಣಕ್ರಿಯೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಇದಲ್ಲದೇ, ಈ ಪಾನೀಯವು ಕರುಳನ್ನು ಆರೋಗ್ಯಕರವಾಗಿಡಲು
ಸಹಾಯ ಮಾಡುತ್ತದೆ. Disclaimer: ಈ ಲೇಖನವು ಅಂತರ್ಜಾಲದಲ್ಲಿ ಲಭ್ಯವಿರುವ ವರದಿಗಳು, ಮಾಹಿತಿಯನ್ನು ಆಧರಿಸಿದೆ.
ಇದನ್ನು ಓದಿ: ಭಾರತೀಯ ಮಿಲಿಟರಿಯಿಂದ ಇಂಜಿನಿಯರಿಂಗ್ ಪದವೀಧರರ ನೇಮಕಾತಿ : ಇಂದೇ ಅರ್ಜಿ ಸಲ್ಲಿಸಿ