ಯೋಗದಿಂದ ಸೊಂಟನೋವಿಗೆ ಹೇಳಿ ಗುಡ್ ಬೈ

ಈ ಎರಡು ಯೋಗಾಸನದಿಂದ  ಸೊಂಟನೋವಿಗೆ ಪರಿಹಾರ | Two yoga for back pain | yogasana

ಆಧುನಿಕತೆ ಹೆಚ್ಚಾದಂತೆ ಮನುಷ್ಯನ ಕೆಲಸ ಆಹಾರ ಪದ್ದತಿಯಲ್ಲಿ ಸಾಕಷ್ಟು ಬದಲಾವಣೆಗಳು ಕಂಡುಬರುತ್ತದೆ . ಸರಿಯಾದ ಸಮಯಕ್ಕೆ ಆಹಾರ ತೆಗೆದುಕೊಳ್ಳದೇ ಇರುವುದು , ಕೆಲಸದ ಒತ್ತಡ ಹೆಚ್ಚಾಗೋದರಿಂದ ದೇಹದಲ್ಲಿ ಶಾರೀರಿಕ ಅಸಮತೋಲನ ಉಂಟಾಗುತ್ತದೆ .

ಈ ಎಲ್ಲಾ ಕಾರ್ಯಗಳಿಂದ ಸೊಂಟ ನೋವು ಹೆಚ್ಚಾಗಿ ಕಂಡುಬರುತ್ತದೆ . ಮುಖ್ಯವಾಗಿ ಮಹಿಳೆಯರಲ್ಲಿ ಈ ತೊಂದರೆ ಕಾಣಿಸುತ್ತದೆ .. ಈ ಸೊಂಟನೋವಿನಿಂದ ಪ್ರತಿದಿನ ಹಲವು ಮಹಿಳೆಯರು ಪುರುಷರು ನರಳಾಡುತ್ತಾರೆ … ಹಲವು ಚಿಕಿತ್ಸೆಗಳ ಮೊರೆ ಹೋಗುತ್ತಾರೆ ..

ಆದರೆ ಇದಕ್ಕೆ ಸಿಂಪಲ್ ಚಿಕಿತ್ಸೆ ಅಂದ್ರೆ ಯೋಗ .. ಯೋಗದಿಂದ ಹಲವು ರೋಗಗಳು ನಿವಾರಣೆಯಾಗುತ್ತದೆ.. ಅದರಲ್ಲೂ ಸೊಂಟನೊವಿಗೆ ಕೇವಲ ೨ ಸರಳ ಯೋಗವನ್ನು ಮಾಡಿದ್ರೆ ಸಾಕು ಮತ್ಯಾವತ್ತು ಸೊಂಟನೋವು ಕಾಣಿಸೋದಿಲ್ಲ. ಖ್ಯಾತ ಯೋಗ ತರಬೇತುದಾರರಾದ ಸುದರ್ಶನ್ ವಿಜಯ ಟೈಮ್ಸ್ ವೀಕ್ಷಕರಿಗೆ ಅದರಲ್ಲೂ ಸೊಂಟನೋವಿನಿಂದ ಬಳಲುತ್ತಿರುವವರಿಗೆ ಯೋಗಭ್ಯಾಸವನ್ನು ಮಾಡಿ ತೋರಿಸಿದ್ದಾರೆ .ಈ ವೀಡಿಯೋವನ್ನು ವೀಕ್ಷಿಸಲು ಈ ಕೆಳಗಿನ ವೀಡಿಯೋವನ್ನು ಕ್ಲಿಕ್ ಮಾಡಿ .. ಜೊತೆಗೆ ಲೈಕ್ ಮಾಡಿ ಕಮೆಂಟ್ ಮಾಡಿ , ಶೇರ್ ಮಾಡಿ

Exit mobile version