ರಕ್ತನಾಳ ಸಂರಕ್ಷಣೆಗೆ ಸೂಕ್ತ ಚಿಕಿತ್ಸೆ

How to protect blood vessels | ರಕ್ತನಾಳ ರಕ್ಷಣೆ | ಆರೋಗ್ಯ ಸೂತ್ರ | ವಿಜಯ ಟೈಮ್ಸ್

ಮನುಷ್ಯರು ಅಂದ್ರೆ ಕಾಯಿಲೆಗಳು ಕಟ್ಟಿಟ್ಟ ಬುತ್ತಿ.. ಎಷ್ಟೇ ದೇಹದ ಮೇಲೆ ಕಾಳಜಿ ವಹಿಸಿದ್ರು ,ಆಹಾರ ಪದ್ದತಿಯಿಂದಲೋ , ಅಥವಾ ಆಧುನಿಕ ಜೀವನ ಶೈಲಿಯಿಂದಲೋ , ಅಥವಾ ಒತ್ತಡದಿಂದ ಕಾಯಿಲೆಗಳು ಜನರ ಮೈ ಅಂಟಿಕೊಳ್ಳುತ್ತದೆ..

ಅದರಲ್ಲೂ ಮನುಷ್ಯನ ದೇಹದಲ್ಲಿ ಮುಖ್ಯವಾಗಿ ಕಾರ್ಯನಿರ್ವಹಿಸೋದು ರಕ್ತನಾಳಗಳು.. ರಕ್ತನಾಳಗಿಂದ ದೇಹದ ಮೂಲೆ ಮೂಲೆಗೂ ರಕ್ತ ಸಂಚಾರವಾಗುತ್ತದೆ .. ಅದರಲ್ಲೂ ಹೃದಯದಿಂದ ರಕ್ತವನ್ನು ಪಂಪ್ ಮಾಡಿ ದೇಹದೆಲ್ಲೆಡೆ ಸಾಗಿಸೋ ಕೆಲಸವನ್ನು ರಕ್ತನಾಳಗಳು ಮಾಡುತ್ತದೆ..

ಹಾಗಿದ್ರೆ ರಕ್ತನಾಳಗಳು ಮನುಷ್ಯನ ದೇಹದಲ್ಲಿ ಯಾವ ರೀತಿಯ ಕೆಲಸ ಮಾಡುತ್ತದೆ .. ದೇಹಕ್ಕೆ ಪೆಟ್ಟುಬಿದ್ದಾಗ ರಕ್ತನಾಳಗಳೇನಾಗುತ್ತದೆ .. ರಕ್ತನಾಳಗಳಲ್ಲಿ ಏನೆಲ್ಲಾ ಸಮಸ್ಯೆಗಳಾಗುತ್ತದೆ ? ಅದಕ್ಕಿರುವ ಚಿಕಿತ್ಸೆಗಳೇನು ಇದೆಲ್ಲವನ್ನೂ ಆರೋಗ್ಯ ಸೂತ್ರದಲ್ಲಿ ರಕ್ತನಾಳ ತಜ್ಞರಾಗಿರುವ ಡಾ. ಮುರಳೀಧರ್ ತಿಳಿಸಿಕೊಟ್ಟಿದ್ದಾರೆ . ಈ ವೀಡಿಯೋವನ್ನು ವೀಕ್ಷಿಸಲು ಈ ಕೆಳಗಿನ ಲಿಂಕ್ ಅನ್ನು ಕ್ಲಿಕ್ ಮಾಡಿ ವೀಕ್ಷಿಸಿ . ಜೊತೆಗೆ ಲೈಕ್ ಮಾಡಿ ಶೇರ್ ಮಾಡಿ ..

Exit mobile version