ರಾಷ್ಟ್ರ ಮಟ್ಟದಲ್ಲಿ ಸುದ್ದಿಯಾಗುತ್ತಿದೆ ಶಿಕ್ಷಕಿ ಆಡಿದ ಈ ಮಾತು

ಶಿಕ್ಷಕಿಯೊಬ್ಬರು ವಿದ್ಯಾರ್ಥಿಗಳಿಗೆ ಕೆಂಪು, ಹಳದಿ, ಹಸಿರು ಹಾಗೂ ಬಿಳಿ ಬಣ್ಣದ ಪಟ್ಟಿಯನ್ನು ಕೈಗೆ ಕಟ್ಟಿಕೊಂಡು ಬರಲು ಹೇಳಿದ್ದು, ಈ ಬಣ್ಣದ ಪಟ್ಟಿಗಳ ಮೂಲಕ ಮಕ್ಕಳನ್ನು ಜಾತಿಯ ಆಧಾರದ ಮೇಲೆ ಬೇರ್ಪಡಿಸಿ ಕೂರಿಸುವ ಮೂಲಕ ಮಕ್ಕಳ  ಮನಸ್ಸಲ್ಲಿ ಜಾತಿಯ ವಿಷ ಬೀಜ ಬಿತ್ತಿದ್ದು.ಈ ಕುರಿತು ರಾಷ್ಟ್ರದಾದ್ಯಂತ ದೊಡ್ಡ ಮಟ್ಟದ ಚರ್ಚೆಗೆ ಗ್ರಾಸವಾಗಿದ್ದು, ಇದೀಗ ಕೋಯಮತ್ತೂರು ಜಿಲ್ಲೆಯ ಪೊಲ್ಲಾಚಿ ತಾಲೂಕಿನ ಶಾಲೆಯ ಶಿಕ್ಷಕಿಯೊಬ್ಬರು “ದಲಿತ ಮಕ್ಕಳನ್ನು ಮೈನಸ್ ಎಂದು ಮೇಲ್ ಜಾತಿಯ ಮಕ್ಕಳನ್ನು ಪ್ಲಸ್” ಎಂದು ಆಡಿದ ಮಾತು, ಇದೀಗ ದೇಶದಾದ್ಯಂತ ಚರ್ಚೆ ಮೂಡಿಸಿದ್ದು, ಟೀಕೆಗೆ ಗುರಿಯಾಗಿದೆ.

Exit mobile version