ಲಿಪ್ ಲಾಕ್ ಮಾಡಿ ಸಿಕ್ಕಿ ಬಿದ್ರಾ ಪ್ರಿಯಾಂಕ ಚೋಪ್ರಾ..?

ಸದಾ ಒಂದಲ್ಲೊಂದು ರೀತಿಯಲ್ಲಿ ಸುದ್ದಿಯಾಗುತ್ತಿದ್ದ  ಬಾಲಿವುಡ್ ನಟಿ ಪ್ರಿಯಾಂಕ ಚೋಪ್ರಾ ಹಾಗೂ ಪತಿ ನಿಕ್ಸ್  ಜೋನ್ಸ್  ಇದೀಗ ಮತ್ತೊಮ್ಮೆ ಸುದ್ದಿಯಾಗಿದ್ದಾರೆ . ವಿದೇಶದಲ್ಲಿ  ಈ ಜೋಡಿ ಆರಾಮಾಗಿ ಜೀವನ ನಡೆಸುತ್ತಿದ್ದು . ಇತ್ತೀಚೆಗೆ ಕ್ಯಾಲಿಫೋರ್ನಿಯಾದಲ್ಲಿ ಜರುಗಿದ  77 ನೇ ಗೋಲ್ಡನ್  ಗ್ಲೋಬ್ ಪ್ರಶಸ್ತಿ  ಸಮಾರಂಭಕ್ಕೆ  ಇವರಿಬ್ಬರು ಭಾಗಿಯಾಗಿದ್ದು ; ಈ ಸಂದರ್ಭದಲ್ಲಿ  ತನ್ನ ಪತಿ ಪಾಪ್ ಸಿಂಗರ್  ನಿಕ್ ಜೋನ್ಸ್ ಜೊತೆ ಲಿಪ್‍ ಲಾಕ್ ಮಾಡಿಕೊಂಡಿದ್ದಾರೆ .

ಹೌದು  ಕಾರ್ಯಕ್ರಮದ ಸಂದರ್ಭದಲ್ಲಿ  ಈ  ಜೋಡಿಯನ್ನು  ನಿರೂಪಕನೊಬ್ಬ  ಮಾತನಾಡಿಸಿದ್ದು  ನಿಕ್ ಜಾನ್ ಲಿಪ್‍ಗೆ ಕಿಸ್ಸ್ ಕೊಡುವಂತೆ  ಪ್ರಿಯಾಂಕ ಚೋಪ್ರಾಗೆ ಕೇಳಿಕೊಂಡಿದ್ದಾರೆ .ಆಗ ಪ್ರಿಯಾಂಕ ಪತಿಯನ್ನು ತಬ್ಬಿ ಲಿಪ್ಸ್ ಗೆ ಕಿಸ್ ಕೊಟ್ಟಿದ್ದು ನಂತರ ಜೋನ್ ತುಟಿಯಲ್ಲಿ  ಅಂಟಿಕೊಂಡಿದ್ದ ಲಿಪ್ಸ್ಟಿಕನ್ನು  ಗಮನಿಸಿದ  ಪ್ರಿಯಾಂಕ ಕೈಯಲ್ಲಿ ಒರೆಸಿದ್ದಾರೆ . ಇದೀಗ ಈ ವಿಡಿಯೋ ಸಖತ್ ವೈರಲಾಗ್ತಿದ್ದು ಸೂಪರ್ ಜೋಡಿ ಅನ್ನೋ ಪ್ರಶಂಸೆಗೆ ಪ್ರಿಯಾಂಕ -ಪತಿ ನಿಕ್ ಜೋನ್ ಪಾತ್ರರಾಗಿದ್ದಾರೆ .

Exit mobile version