ವಿಶ್ವಕಪ್ ಬೈಕ್ ರೇಸ್ ನಲ್ಲಿ ಸಾಧನೆ ಮಾಡಿದ ಕನ್ನಡತಿ ಐಶ್ವರ್ಯಾ

ಸಾಮಾನ್ಯವಾಗಿ ಪುರುಷರು ಬೈಕ್ ರೇಸ್ ಮಾಡುವುದನ್ನು ಎಲ್ಲೆಡೆ ನೋಡುತ್ತೇವೆ, ಆದರೆ ಈಕೆ ಇತರರಿಗೆ ಸವಾಲೊಡ್ಡುವಂತೆ ತಾನು ಯಾರಿಗಿಂತನೂ ಕಮ್ಮಿ ಇಲ್ಲ ಎಂಬಂತೆ ಮೋಟಾರ್‍ ಬೈಕ್ ರೇಸ್ ನಲ್ಲಿ ಅದ್ವಿತೀಯ ಸಾಧನೆ ಮಾಡುವ ಮೂಲಕ ವಿಶ್ವಕಪ್ ಬೈಕ್ ರೇಸ್ ದ್ವಿತೀಯ ಸ್ಥಾನವನ್ನು ತನ್ನದಾಗಿಸಿಕೊಂಡಿದ್ದಾರೆ ಐಶ್ವರ್ಯಾ. ಬೆಂಗಳೂರಿನ ಬನಶಂಕರಿ ಮೂಲದ ನಿವಾಸಿಯಾಗಿರುವ ಐಶ್ವರ್ಯಾ  ತನ್ನ ಅಪ್ರತಿಮ ಸಾಧನೆಯ ಮೂಲಕ ಕೀರ್ತಿಗೆ ಪಾತ್ರರಾಗಿದ್ದಾರೆ.

Exit mobile version