Day: October 14, 2020

ಸಿಎಂ ಹಾಗೂ ಆರೋಗ್ಯ ಸಚಿವರ ಸಹಾಯದಿಂದ ನಿರಾತಂಕವಾಗಿ ನೀಟ್ ಪರೀಕ್ಷೆ ಬರೆದ ವಿದ್ಯಾರ್ಥಿನಿ

ಸಿಎಂ ಹಾಗೂ ಆರೋಗ್ಯ ಸಚಿವರ ಸಹಾಯದಿಂದ ನಿರಾತಂಕವಾಗಿ ನೀಟ್ ಪರೀಕ್ಷೆ ಬರೆದ ವಿದ್ಯಾರ್ಥಿನಿ

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ವೈದ್ಯಕೀಯ ಶಿಕ್ಷಣ ಮತ್ತು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಮಧ್ಯಪ್ರವೇಶದಿಂದಾಗಿ ನಿರಾತಂಕವಾಗಿ ಪರೀಕ್ಷೆ ವಿದ್ಯಾರ್ಥಿನಿ ತನುಜಾ

ಹೈದರಾಬಾದ್‌ ಮಹಾ ಮಳೆಗೆ 12 ಮಂದಿ  ಸಾವು, ಹಲವರು ಕಣ್ಮರೆ

ಹೈದರಾಬಾದ್‌ ಮಹಾ ಮಳೆಗೆ 12 ಮಂದಿ ಸಾವು, ಹಲವರು ಕಣ್ಮರೆ

ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಹೈದರಾಬಾದ್ ನಲ್ಲಿ ಕಾಂಪೌಂಡ್ ಗೋಡೆ ಕುಸಿದು 10 ಮನೆಗಳ ಮೇಲೆ ಬಿದ್ದು, ಎರಡು ತಿಂಗಳ ಮಗು ಸೇರಿ ಒಂಬತ್ತು ಮಂದಿ ಮೃತಪಟ್ಟಿದ್ದಾರೆ.

ಅಜೀರ್ಣಕ್ಕೊಂದು ಸಿಂಪಲ್ ಟಿಪ್ಸ್

ಅಜೀರ್ಣಕ್ಕೊಂದು ಸಿಂಪಲ್ ಟಿಪ್ಸ್

ಅಜೀರ್ಣ, ಹುಳಿತೇಗಿನ ಸಮಸ್ಯೆ ಇದೆಯೇ? ಹಾಗಾದರೆ ಇಲ್ಲಿದೆ ಸುಲಭ ಮನೆಮದ್ದು. ಇದನ್ನು  ನಮ್ಮ ಅಡಿಗೆ ಮನೆಯಲ್ಲಿಯೇ ತಯಾರಿಸಬಹುದು.   ಓಂ ಕಾಳು ಎಲ್ಲರಿಗೂ ಗೊತ್ತೇ ಇರುತ್ತದೆ.  ಇದು ಹೊಟ್ಟೆಯ ...

ಹೆಣ್ಣು ಮಗಳನ್ನು ನನ್ನ ವಿರುದ್ಧ ನಿಲ್ಲಿಸಿದ್ದಾರೆ: ಮುನಿರತ್ನ

ಹೆಣ್ಣು ಮಗಳನ್ನು ನನ್ನ ವಿರುದ್ಧ ನಿಲ್ಲಿಸಿದ್ದಾರೆ: ಮುನಿರತ್ನ

ಬೆಂಗಳೂರು, ಅ. 14: ಮಲ್ಲೇಶ್ವರದ ರಾಜ್ಯ ಬಿಜೆಪಿ ಕಚೇರಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಬಿಜೆಪಿ ಅಭ್ಯರ್ಥಿ ಮುನಿರಾಜು, ”ನನಗೆ ನನ್ನ ಮನೆಗೆ ಬಂದಷ್ಟು ಖುಷಿಯಾಗುತ್ತಿದೆ”. ಇಂದು ಕಾಣುತ್ತಿರುವ ಒಗ್ಗಟ್ಟು ...

ದಸರಾ : ಚಾಮುಂಡಿಬೆಟ್ಟಕ್ಕೆ ಪ್ರವೇಶ ನಿಷೇಧ

ದಸರಾ : ಚಾಮುಂಡಿಬೆಟ್ಟಕ್ಕೆ ಪ್ರವೇಶ ನಿಷೇಧ

ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾಗೆ ಸಿದ್ಧತೆ ಜೋರಾಗಿ ನಡೆದಿದೆ. ಅ. 17ರಿಂದ ಮೈಸೂರಿನಲ್ಲಿ ದಸರಾ ಉತ್ಸವದ ಕಳೆ ತುಂಬಲಿದೆ. ಈಗಾಗಲೇ ಅಂಬಾರಿ ಹೊರುವ ಗಜಪಡೆಗೆ ಎಲ್ಲ ರೀತಿಯ ...

ಮುಚ್ಚಲಿದೆ ಯಾಹೂ ಡಾಟ್ ಕಾಮ್

ಮುಚ್ಚಲಿದೆ ಯಾಹೂ ಡಾಟ್ ಕಾಮ್

ನವದೆಹಲಿ, ಅ. 14: ಇದೀಗ ಇ-ಮೇಲ್​ ಎಂದರೆ ಜಿ-ಮೇಲ್​ ಎನ್ನುವ ಪರಿಸ್ಥಿತಿ ಇದೆ. ಆದರೆ ಇದಕ್ಕೂ ಮೊದಲು ಪ್ರಚಲಿತವಾಗಿದ್ದ ಇ-ಮೇಲ್​ಗಳಲ್ಲಿ ಯಾಹೂ ಡಾಟ್​ ಕಾಮ್​ ಒಂದು. ಆದರೆ ಯಾಹು ...

ಜಿಡಿಪಿ ಕುಸಿತವೆ  ಮೋದಿ ಸಾಧನೆ: ರಾಹುಲ್‍ ಗಾಂಧಿ

ಜಿಡಿಪಿ ಕುಸಿತವೆ ಮೋದಿ ಸಾಧನೆ: ರಾಹುಲ್‍ ಗಾಂಧಿ

ಹೊಸದಿಲ್ಲಿ: ಅಂತರರಾಷ್ಟ್ರೀಯ ಹಣಕಾಸು ಸಂಸ್ಥೆಯ (ಐಎಂಎಫ್‌) ವರದಿಯ ಪ್ರಕಾರ ಬಾಂಗ್ಲಾದೇಶದ ಜಿಡಿಪಿಯು ಭಾರತದ ಜಿಡಿಪಿಗೆ ಹತ್ತಿರವಾಗುತ್ತಿದೆ ಎಂದು ತಿಳಿದು ಬಂದಿದ್ದು ಈ ವಿಚಾರವಾಗಿ ಕೇಂದ್ರ ಸರ್ಕಾರವನ್ನು ಟೀಕೆ ...

ಅ. 16ರಂದು  75 ರೂಪಾಯಿ ಮೌಲ್ಯದ ನಾಣ್ಯ ಬಿಡುಗಡೆ

ಅ. 16ರಂದು 75 ರೂಪಾಯಿ ಮೌಲ್ಯದ ನಾಣ್ಯ ಬಿಡುಗಡೆ

ದೆಹಲಿ, ಅ.14: ಆಹಾರ ಹಾಗೂ ಕೃಷಿ ಸಂಸ್ಥೆಯ 75ನೇ ವರ್ಷದ ವಾರ್ಷಿಕೋತ್ಸವದ ಸ್ಮರಣಾರ್ಥ ಅಕ್ಟೋಬರ್​ 16ರಂದು ಪ್ರಧಾನಿ ಮೋದಿ 75 ರೂಪಾಯಿ ಮೌಲ್ಯದ ನಾಣ್ಯವನ್ನು ಬಿಡುಗಡೆ ಮಾಡಲಿದ್ದಾರೆ. ...

ಸಾರವಾಡ ಕೆರೆಯ ಕಟ್ಟೆ ನಾಶ, ಅಪಾರ ಬೆಳೆ ಹಾನಿ

ಸಾರವಾಡ ಕೆರೆಯ ಕಟ್ಟೆ ನಾಶ, ಅಪಾರ ಬೆಳೆ ಹಾನಿ

ವಿಜಯಪುರ, ಅ. 14: ರಾಜ್ಯದಲ್ಲಿ ವರುಣನ ಆರ್ಭಟ ಜೋರಾಗಿದ್ದು, ವಿಜಯಪುರ ಜಿಲ್ಲೆಯೂ ಕೂಡ ಇದಕ್ಕೆ ಹೊರತಾಗಿಲ್ಲ. ಬಬಲೇಶ್ವರ ತಾಲೂಕಿನ ಸಾರವಾಡ ಗ್ರಾಮದ ಬಸಪ್ಪನ ಕೆರೆ ಒಡೆದಿದ್ದು, ಕೆರೆಯಿಂದ ...

Page 1 of 3 1 2 3