Day: January 16, 2021

ಹಸಿರು ಬಟಾಣಿಯಲ್ಲಿದೆ ಆರೋಗ್ಯದ ರಹಸ್ಯಗಳು

ಹಸಿರು ಬಟಾಣಿಯಲ್ಲಿದೆ ಆರೋಗ್ಯದ ರಹಸ್ಯಗಳು

ನಾವು ತಿನ್ನುವ ಪ್ರತಿಯೊಂದು ಆಹಾರದಲ್ಲೂ ಕೆಲವು ಪೌಷ್ಠಿಕ ಅಂಶಗಳು ಇರುತ್ತವೆ. ಹಾಗೆಯೇ ನಾವು ತಿನ್ನುವ ಹಸಿರು ಬಟಾಣಿಯಲ್ಲೂ ಹಲವಾರು ಆರೋಗ್ಯ ಗುಣಗಳಿವೆ. ಹಸಿರು ಬಟಾಣಿಯ ಸೂಪ್ ಮಾಡಿ ...

ಗೋವಾದಲ್ಲಿ 51ನೇ ಅಂತಾರಾಷ್ಟ್ರೀಯ ಸಿನಿಮಾ ಹಬ್ಬ:  ಉತ್ಸವಕ್ಕೆ ಚಾಲನೆ ನೀಡಿದ ಕಿಚ್ಚ ಸುದೀಪ್‌

ಗೋವಾದಲ್ಲಿ 51ನೇ ಅಂತಾರಾಷ್ಟ್ರೀಯ ಸಿನಿಮಾ ಹಬ್ಬ: ಉತ್ಸವಕ್ಕೆ ಚಾಲನೆ ನೀಡಿದ ಕಿಚ್ಚ ಸುದೀಪ್‌

ಗೋವಾ, ಜ. 16: 51ನೇ ಅಂತಾರಾಷ್ಟ್ರೀಯ ಸಿನಿಮಾ ಉತ್ಸವಕ್ಕೆ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಚಾಲನೆ ನೀಡಿದರು. ಗೋವಾದ ಪಣಜಿಯ ಡಾ. ಶ್ಯಾಮ್ ಪ್ರಸಾದ್ ಮುಖರ್ಜಿ ಒಳಾಂಗಣ ಕ್ರೀಡಾಂಗಣದಲ್ಲಿ ...

4ನೇ ಟೆಸ್ಟ್: 2ನೇ ದಿನದಂತ್ಯಕ್ಕೆ ಭಾರತ 62ಕ್ಕೆ 2; ಆಸೀಸ್ ಮೊದಲ ಇನ್ನಿಂಗ್ಸ್ 369ಕ್ಕೆ ಆಲೌಟ್

4ನೇ ಟೆಸ್ಟ್: 2ನೇ ದಿನದಂತ್ಯಕ್ಕೆ ಭಾರತ 62ಕ್ಕೆ 2; ಆಸೀಸ್ ಮೊದಲ ಇನ್ನಿಂಗ್ಸ್ 369ಕ್ಕೆ ಆಲೌಟ್

ಬ್ರಿಸ್ಬೇನ್, ಜ. 16: ಅತಿಥೇಯ ಆಸ್ಟ್ರೇಲಿಯಾ ಹಾಗೂ ಪ್ರವಾಸಿ ಭಾರತ ನಡುವಿನ ನಾಲ್ಕನೇ ಟೆಸ್ಟ್‌ನ ಎರಡನೇ ದಿನದಾಟಕ್ಕೆ‌ ಮಳೆ ಅಡ್ಡಿಯಾಯಿತು. ಬ್ರಿಸ್ಬೇನ್‌ನ ಗಬ್ಬಾ ಅಂಗಳದಲ್ಲಿ 2ನೇ ದಿನದಾಟ ...

ಆಪರೇಷನ್ ಕಮಲದ ಬಗ್ಗೆ ಹೈಕೋರ್ಟ್ ನ್ಯಾಯಾಧೀಶರಿಂದ ತನಿಖೆ ನಡೆಸಲಿ: ಸಿದ್ದರಾಮಯ್ಯ

ಆಪರೇಷನ್ ಕಮಲದ ಬಗ್ಗೆ ಹೈಕೋರ್ಟ್ ನ್ಯಾಯಾಧೀಶರಿಂದ ತನಿಖೆ ನಡೆಸಲಿ: ಸಿದ್ದರಾಮಯ್ಯ

ಬೆಂಗಳೂರು, ಜ. 16: ಆಪರೇಷನ್ ಕಮಲಕ್ಕೆ ಯೋಗೀಶ್ವರ್ ಕೋಟ್ಯಂತರ ರೂಪಾಯಿ ಸಾಲ ಮಾಡಿದ್ದಾರೆ ಎಂದು ಸಚಿವ ರಮೇಶ್ ಜಾರಕಿಹೊಳಿ ಹೇಳುವ ಮೂಲಕ ಈ ವರೆಗಿನ ನಮ್ಮ ಆರೋಪಕ್ಕೆ ...

ಟಿಆರ್‌ಪಿಗೋಸ್ಕರ ಕಂಗನಾರನ್ನು ಅಶ್ಲೀಲವಾಗಿ ಬಳಸಿಕೊಂಡ್ರಾ ಅರ್ನಾಬ್?

ಟಿಆರ್‌ಪಿಗೋಸ್ಕರ ಕಂಗನಾರನ್ನು ಅಶ್ಲೀಲವಾಗಿ ಬಳಸಿಕೊಂಡ್ರಾ ಅರ್ನಾಬ್?

ಮುಂಬೈ, ಜ. 16: ಟಿಆರ್‌ಪಿ ಹಗರಣದ ತನಿಖೆ ನಡೆಸುತ್ತಿರುವ ಮುಂಬೈ ಪೊಲೀಸರು ರಿಪಬ್ಲಿಕ್ ಟಿವಿ ಮುಖ್ಯಸ್ಥ ಅರ್ನಾಬ್ ಗೋಸ್ವಾಮಿ ಮತ್ತು BARC ಮಾಜಿ ಸಿಇಒ ಪಾರ್ಥೋ ದಾಸ್ ...

ಡಿ ಗ್ರೂಪ್ ನೌಕರನಿಗೆ ‌ಕೊರೊನಾ ಲಸಿಕೆ ಪ್ರಯೋಗ: ‌ಯು.ಟಿ.‌ಖಾದರ್ ಅಸಮಾಧಾನ

ಡಿ ಗ್ರೂಪ್ ನೌಕರನಿಗೆ ‌ಕೊರೊನಾ ಲಸಿಕೆ ಪ್ರಯೋಗ: ‌ಯು.ಟಿ.‌ಖಾದರ್ ಅಸಮಾಧಾನ

ಬೆಂಗಳೂರು, ಜ. 16: ರಾಜ್ಯದಲ್ಲಿ ಕೊರೊನಾ ಲಸಿಕೆ ವಿತರಣೆಗೆ ಚಾಲನೆ ನೀಡಿದ್ದು, ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಡಿ'ಗ್ರೂಪ್ ನೌಕರನಿಗೆ ಲಸಿಕೆ ಹಾಕುವ ಮೂಲಕ ಚಾಲನೆ ನೀಡಲಾಯಿತು. ಆದರೆ, ...

ಕೊರೊನಾ ನಿಯಂತ್ರಣಕ್ಕೆ ‘ಸಂಜೀವಿನಿ’ ನೀಡಿಕೆ ಕಾರ್ಯ ಆರಂಭವಾಗಿದೆ: ಪ್ರಧಾನಿ

ಕೊರೊನಾ ನಿಯಂತ್ರಣಕ್ಕೆ ‘ಸಂಜೀವಿನಿ’ ನೀಡಿಕೆ ಕಾರ್ಯ ಆರಂಭವಾಗಿದೆ: ಪ್ರಧಾನಿ

ಹೊಸದಿಲ್ಲಿ, ಜ. 16: ಕೊರೊನಾ ಮಹಾಮಾರಿ ತಡೆಗೆ ದೇಶಾದ್ಯಂತ ಅತಿದೊಡ್ಡ ಲಸಿಕಾ ಅಭಿಯಾನಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಚಾಲನೆ ನೀಡಿದ್ದಾರೆ. ಲಸಿಕೆ ಅಭಿಯಾನಕ್ಕೆ ಚಾಲನೆ ನಿಡಿದ ...

ಸಚಿವ ಸಂಪುಟ ವಿಸ್ತರಣೆ: ಸಂವಿಧಾನದ ಆಶಯಕ್ಕೆ ಕೊಡಲಿ ಪೆಟ್ಟು: ಎಚ್.ಸಿ.ಎಂ

ಸಚಿವ ಸಂಪುಟ ವಿಸ್ತರಣೆ: ಸಂವಿಧಾನದ ಆಶಯಕ್ಕೆ ಕೊಡಲಿ ಪೆಟ್ಟು: ಎಚ್.ಸಿ.ಎಂ

ಬೆಂಗಳೂರು, ಜ. 16: ಸಚಿವ ಸಂಪುಟ ವಿಸ್ತರಣೆ ಸಂವಿಧಾನದ ಆಶಯಗಳಿಗೆ ಅಕ್ಷರಶಃ ಕೊಡಲಿ ಪೆಟ್ಟು ನೀಡಿದಂತಿದೆ ಎಂದು ಮಾಜಿ ಸಚಿವ ಡಾ.ಎಚ್.ಸಿ. ಮಹದೇವಪ್ಪ ಕಿಡಿಕಾರಿದ್ದಾರೆ. ರಾಜ್ಯ ಸಚಿವ ...

ಕಡಿಮೆ ಬೆಲೆಗೆ ಚಿನ್ನ ಕೊಡಿಸುವುದಾಗಿ ವಂಚನೆ: 7 ಮಂದಿ ಅಂತಾರಾಜ್ಯ ವಂಚಕರು ಅಂದರ್

ಕಡಿಮೆ ಬೆಲೆಗೆ ಚಿನ್ನ ಕೊಡಿಸುವುದಾಗಿ ವಂಚನೆ: 7 ಮಂದಿ ಅಂತಾರಾಜ್ಯ ವಂಚಕರು ಅಂದರ್

ಮೈಸೂರು, ಜ. 16: ಕಡಿಮೆ ಬೆಲೆಗೆ ಚಿನ್ನ ಕೊಡಿಸುವುದಾಗಿ ಹಣ ಪಡೆದು ವಂಚಿಸುತ್ತಿದ್ದ ಖತರ್ನಾಕ್ ಗ್ಯಾಂಗ್ ಅನ್ನು ನರಸಿಂಹರಾಜ ಪೊಲೀಸರು ಬಂಧಿಸಿದ್ದಾರೆ. ಮುಸ್ತಫಾ ಅಲಿಯಾಸ್ ಯೂಸುಫ್ ಹಾಜಿ ...