Day: June 14, 2021

ಮದುವೆಯಾಗುವ ವಯಸ್ಸು ಬಂದಿದ್ದರು ಮದುವೆ ಮಾಡುತ್ತಿಲ್ಲ: ಕುಡಿದ ಅಮಲಿನಲ್ಲಿ ಟವರ್ ಏರಿ ಕುಳಿತ ಯುವಕ

ಮದುವೆಯಾಗುವ ವಯಸ್ಸು ಬಂದಿದ್ದರು ಮದುವೆ ಮಾಡುತ್ತಿಲ್ಲ: ಕುಡಿದ ಅಮಲಿನಲ್ಲಿ ಟವರ್ ಏರಿ ಕುಳಿತ ಯುವಕ

ಮದುವೆಗೆಂದು ಹುಡುಗಿ ಫಿಕ್ಸ್ ಮಾಡಿ ಪೋಷಕರು ಮಾತುಕತೆ ಮಾಡಿ ಮುಗಿಸಿದ್ದಾರೆ. ಪೊಷಕರಿಗೆ ಇಬ್ಬರು ಗಂಡು ಮಕ್ಕಳು ಇರೋ ಕಾರಣಕ್ಕೆ ಚಿರಂಜೀವಿಗಿAತ ದೊಡ್ಡ ಹುಡುಗನ ಮದುವೆ ಆಗಲಿ ಎಂದು ...

ಇನ್ನೂ ಬಗೆಹರಿಯದ ಸಿಎಂ ಬದಲಾವಣೆ ಗೊಂದಲ: ಬಿಎಸ್ವೈ ನಾಯಕತ್ವ ಬದಲಾವಣೆಯ ಕೂಗಿನ ನಡುವೆ ಭಿನ್ನರಿಂದ ಬಿಜೆಪಿ ಹೈಕಮಾಂಡ್ ಭೇಟಿ

ಇನ್ನೂ ಬಗೆಹರಿಯದ ಸಿಎಂ ಬದಲಾವಣೆ ಗೊಂದಲ: ಬಿಎಸ್ವೈ ನಾಯಕತ್ವ ಬದಲಾವಣೆಯ ಕೂಗಿನ ನಡುವೆ ಭಿನ್ನರಿಂದ ಬಿಜೆಪಿ ಹೈಕಮಾಂಡ್ ಭೇಟಿ

ಕಳೆದ ಮೂರು ದಿನದಿಂದ ದೆಹಲಿಯಲ್ಲಿ ಟಿಕಾಣಿ ಹೂಡಿರುವ ಶಾಸಕ ಅರವಿಂದ್ ಬೆಲ್ಲದ್ ಅವರು ಬಿಜೆಪಿಯ ನಾಯಕರು ‌ಸೇರಿದಂತೆ ಆರ್ ಎಸ್ಎಸ್ ನಾಯಕರನ್ನು ಭೇಟಿ ಮಾಡಿದ್ದಾರೆ. ಹೀಗಾಗಿ ರಾಜ್ಯ ...

ಅನಾರೋಗ್ಯ ಹಿನ್ನೆಲೆ: ಚಿಕಿತ್ಸೆಗಾಗಿ ಅಮೆರಿಕಾಕ್ಕೆ ತೆರಳಲಿರುವ ರಜನಿಕಾಂತ್

ಅನಾರೋಗ್ಯ ಹಿನ್ನೆಲೆ: ಚಿಕಿತ್ಸೆಗಾಗಿ ಅಮೆರಿಕಾಕ್ಕೆ ತೆರಳಲಿರುವ ರಜನಿಕಾಂತ್

ನಟ ರಜನಿಕಾಂತ್ ಅವರ ಜೊತೆಗೆ ವಿಶೇಷ ವಿಮಾನದಲ್ಲಿ ಪ್ರಯಾಣ ಬೆಳೆಸಲು 14 ಮಂದಿಗಷ್ಟೇ ಅವಕಾಶ ಇರುತ್ತದೆ. ರಜನಿಕಾಂತ್‌ ಅವರೊಂದಿಗೆ ಕುಟುಂಬದ ಕೆಲವರು ಸದಸ್ಯರು ತೆರಳಲಿದ್ದಾರೆ.

ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ ಎಎಪಿ ಸ್ಪರ್ಧೆ: ಕೇಜ್ರಿವಾಲ್

ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ ಎಎಪಿ ಸ್ಪರ್ಧೆ: ಕೇಜ್ರಿವಾಲ್

ಕೇಜ್ರಿವಾಲ್ ಸೋಮವಾರ ರಾಜ್ಯ ಪ್ರವಾಸಕ್ಕಾಗಿ ಗುಜರಾತ್ ತಲುಪಿದ್ದಾರೆ. 2021 ರಲ್ಲಿ ನಡೆದ ಸೂರತ್ ಮುನ್ಸಿಪಲ್ ಕಾರ್ಪೊರೇಷನ್ (ಎಸ್‌ಎಂಸಿ) ಚುನಾವಣೆಯಲ್ಲಿ 120 ಸ್ಥಾನಗಳ ಪೈಕಿ 27 ಸ್ಥಾನಗಳನ್ನು ಗೆದ್ದ ...

ಐತಿಹಾಸಿಕ ಸ್ಮಾರಕ ವೀಕ್ಷಣೆಗೆ ಜೂನ್ ೧೬ರಿಂದ ಅವಕಾಶ

ಐತಿಹಾಸಿಕ ಸ್ಮಾರಕ ವೀಕ್ಷಣೆಗೆ ಜೂನ್ ೧೬ರಿಂದ ಅವಕಾಶ

ಕೋವಿಡ್‌–19 ಕಾರಣಕ್ಕೆ ಈ ಸ್ಮಾರಕಗಳನ್ನು ಮುಚ್ಚಲಾಗಿತ್ತು. ಪ್ರವಾಸಿಗರು ಈ ಐತಿಹಾಸಿಕ ಸ್ಮಾರಕಗಳಿಗೆ ಭೇಟಿ ನೀಡುವ ಮುನ್ನ ಆನ್‌ಲೈನ್‌ನಲ್ಲಿ ಟಿಕೆಟ್ಗಳನ್ನು ಕಾಯ್ದಿರಿಸಬೇಕು. ಆಫ್‌ಲೈನ್‌ ಸೌಲಭ್ಯವಿಲ್ಲ ಎಂದು ಭಾರತೀಯ ಪುರಾತತ್ವ ...

ರಾಜ್ಯದಲ್ಲಿ ಮುಂಗಾರು ಚುರುಕು: ಹಲವು ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್

ರಾಜ್ಯದಲ್ಲಿ ಮುಂಗಾರು ಚುರುಕು: ಹಲವು ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್

ಚಾಮರಾಜನಗರ, ವಿಜಯಪುರ, ಹಾವೇರಿ, ಗದಗ, ಧಾರವಾಡ, ಬೆಳಗಾವಿ, ಬಾಗಲಕೋಟೆ ಜಿಲ್ಲೆಗಳಲ್ಲೂ ಹೆಚ್ಚು ಮಳೆಯಾಗುವ ಸಾಧ್ಯತೆ ಇರುವುದರಿಂದ ‘ಯೆಲ್ಲೊ ಅಲರ್ಟ್‌’ ನೀಡಲಾಗಿದೆ. ಉಳಿದ ಜಿಲ್ಲೆಗಳಲ್ಲಿ ಗುಡುಗು, ಸಿಡಿಲು ಇರಲಿದ್ದು, ...

ಇಸ್ರೇಲ್ ನೂತನ ಪ್ರಧಾನಿಯಾಗಿ ನಫ್ತಾಲಿ ಅಧಿಕಾರ ಸ್ವೀಕಾರ

ಇಸ್ರೇಲ್ ನೂತನ ಪ್ರಧಾನಿಯಾಗಿ ನಫ್ತಾಲಿ ಅಧಿಕಾರ ಸ್ವೀಕಾರ

ಮಾಜಿ ರಕ್ಷಣಾ ಸಚಿವರೂ ಆಗಿರುವ 49 ವರ್ಷದ ನಫ್ತಾಲಿ ಅವರು ಬಲಪಂಥೀಯ ಪಕ್ಷ ಯಾಮಿನಿ ಪಾರ್ಟಿಯ ಮುಖಂಡ. ಅವರು ಸೈದ್ಧಾಂತಿಕವಾಗಿ ವಿಭಿನ್ನ ನಿಲುವುಗಳನ್ನು ಹೊಂದಿರುವ ಎಡಪಂಥೀಯ, ಬಲಪಂಥೀಯ, ...

150 ಅಡಿ ಆಳದ ಬೋರ್​ವೆಲ್ ಗೆ ಬಿದ್ದ  4 ವರ್ಷದ ಮಗು: ರಕ್ಷಣಾ ಕಾರ್ಯಚರಣೆ

150 ಅಡಿ ಆಳದ ಬೋರ್​ವೆಲ್ ಗೆ ಬಿದ್ದ 4 ವರ್ಷದ ಮಗು: ರಕ್ಷಣಾ ಕಾರ್ಯಚರಣೆ

ಇಂದು ಬೆಳಿಗ್ಗೆ ಸರಿಸುಮಾರು 8:30 ಸಮಯದಲ್ಲಿ ಆಗ್ರಾದ ನಿಬೊಹಾರಾ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿನ ಫತೆಹಾಬಾದ್​ನಲ್ಲಿ ಘಟನೆ ನಡೆದಿದ್ದು, ಮಗು ಪ್ರತಿಕ್ರಿಯೆ ನೀಡುತ್ತಿದೆ ಹಾಗೂ ಮಗುವಿನ ಚಲನ-ವಲನಗಳು ಗಮನಕ್ಕೆ ...

Page 1 of 2 1 2