Day: August 10, 2021

ಗುಂಗುರು ಕೂದಲ ನಿರ್ವಹಣೆಗೆ ಇಲ್ಲಿವೆ ಟಿಪ್ಸ್ ಗಳು

ಗುಂಗುರು ಕೂದಲ ನಿರ್ವಹಣೆಗೆ ಇಲ್ಲಿವೆ ಟಿಪ್ಸ್ ಗಳು

ತೊಳೆಯಲು, ಬಾಚಲು, ಗೋಜಲನ್ನು ಬಿಡಿಸಲು ಪಡುವ ಪಾಡು ಅಷ್ಟಿಷ್ಟಲ್ಲ. ಆದ್ದರಿಂದ ಇಲ್ಲಿ ಗುಂಗುರು ಅಥವಾ ಸುರುಳಿಯಾಕಾರದ ಕೂದಲನ್ನು ನೈಸರ್ಗಿಕತೆಯನ್ನು ಕಾಪಾಡಿಕೊಳ್ಳುವುದು ಹೇಗೆ ಎಂಬುದನ್ನು ಹೇಳಿದ್ದೇವೆ. ಇದರಿಂದ ನಿಮ್ಮ ...

ಹೆಚ್ಚು ಬಾಯಾರಿಕೆ ಆಗುವುದು ಈ ಆರೋಗ್ಯ ಸಮಸ್ಯೆಗಳ ಆರಂಭಿಕ ಲಕ್ಷಣವಿರಬಹುದು

ಹೆಚ್ಚು ಬಾಯಾರಿಕೆ ಆಗುವುದು ಈ ಆರೋಗ್ಯ ಸಮಸ್ಯೆಗಳ ಆರಂಭಿಕ ಲಕ್ಷಣವಿರಬಹುದು

ಅತಿಯಾಗಿ ಬಾಯಾರಿಕೆ ಆಗುವುದು ಕೆಲವು ಆರೋಗ್ಯ ಸಮಸ್ಯೆಗಳ ಆರಂಭಿಕ ಲಕ್ಷಣವಾಗಿದೆ. ಇಂತಹ ಸಮಸ್ಯೆಗಳಿಗೆ ಚಿಕಿತ್ಸೆ ನೀಡದಿದ್ದರೆ ಮುಂದೆ ಅದು ಅಪಾಯದ ಮಟ್ಟಕ್ಕೆ ತಲುಪಬಹುದು. ಆದ್ದರಿಂದ ಇಲ್ಲಿ ನಾವು ...

ಡೆಲ್ಟಾ ರೂಪಾಂತರಿ: ಅಮೆರಿಕಾದಲ್ಲಿ ಹೆಚ್ಚಾಗುತ್ತಿರುವ ಸೋಂಕಿತರು

ಡೆಲ್ಟಾ ರೂಪಾಂತರಿ: ಅಮೆರಿಕಾದಲ್ಲಿ ಹೆಚ್ಚಾಗುತ್ತಿರುವ ಸೋಂಕಿತರು

ಕಳೆದ ಮೂರು ದಿನಗಳಿಂದ ಅಮೆರಿಕದಲ್ಲಿ ಸರಾಸರಿ ಒಂದು ಲಕ್ಷ ಕೋವಿಡ್ ಪ್ರಕರಣಗಳು ವರದಿಯಾಗುತ್ತಿವೆ. ಇದರೊಂದಿಗೆ ಹೊಸ ಪ್ರಕರಣಗಳ ಪ್ರಮಾಣದಲ್ಲಿ ಶೇ 35ರಷ್ಟು ಏರಿಕೆಯಾಗಿದೆ. ಫ್ಲೋರಿಡಾ, ಲೂಯಿಸಿಯಾನ, ಅರ್ಕಾನ್ಸಾಸ್‌ಗಳಲ್ಲಿ ...

ಪೆಗಾಸಸ್ ಪ್ರಕರಣ: ಸಾಮಾಜಿಕ ಮಾಧ್ಯಮ ಚರ್ಚೆಗಳಿಂದ ದೂರವಿರಿ ಎಂದ ಸುಪ್ರೀಂ ಕೋರ್ಟ್

ಪೆಗಾಸಸ್ ಪ್ರಕರಣ: ಸಾಮಾಜಿಕ ಮಾಧ್ಯಮ ಚರ್ಚೆಗಳಿಂದ ದೂರವಿರಿ ಎಂದ ಸುಪ್ರೀಂ ಕೋರ್ಟ್

ನಾವು ಚರ್ಚೆ ಮಾಡುವುದಕ್ಕೆ ವಿರುದ್ಧವಿಲ್ಲ. ಆದರೆ ಪ್ರಕರಣ ನ್ಯಾಯಾಲಯದಲ್ಲಿ ಇರುವಾಗ ಅದು ಇಲ್ಲಿಯೇ ಚರ್ಚೆಯಾಗಬೇಕು ಕೋರ್ಟ್‌ ಹೇಳಿದೆ.

ಪಂಜಾಬ್‌: ‘ಭಾರತೀಯ ಆರ್ಥಿಕ ಪಾರ್ಟಿ’ ಎಂಬ ನೂತನ ಪಕ್ಷ ಅಸ್ತಿತ್ವಕ್ಕೆ

ಪಂಜಾಬ್‌: ‘ಭಾರತೀಯ ಆರ್ಥಿಕ ಪಾರ್ಟಿ’ ಎಂಬ ನೂತನ ಪಕ್ಷ ಅಸ್ತಿತ್ವಕ್ಕೆ

ನೂತನ ಪಕ್ಷಕ್ಕೆ ‘ಭಾರತೀಯ ಆರ್ಥಿಕ ಪಾರ್ಟಿ’ ಎಂದು ಹೆಸರಿಡಲಾಗಿದ್ದು, ರೈತರು, ವರ್ತಕರು ಹಾಗೂ ಕಾರ್ಮಿಕರ ಧ್ವನಿಯಾಗಲಿದೆ ಎಂದು ಪಕ್ಷದ ಸಂಸ್ಥಾಪಕರು ಹೇಳಿದ್ದಾರೆ.

ಕೇಂದ್ರ ಸರ್ಕಾರದಿಂದ ವಿದ್ಯುತ್ ಖಾಸಗೀಕರಣಕ್ಕೆ ಸಿದ್ಧತೆ

ಕೇಂದ್ರ ಸರ್ಕಾರದಿಂದ ವಿದ್ಯುತ್ ಖಾಸಗೀಕರಣಕ್ಕೆ ಸಿದ್ಧತೆ

ಖಾಸಗೀಕರಣಕ್ಕೆ ವಿರೋಧಿಸಿ ಕರ್ನಾಟಕ ವಿದ್ಯುತ್‌ ಪ್ರಸರಣ ನಿಗಮದ ನೌಕರರ ಸಂಘ ಮತ್ತು ಅಧಿಕಾರಿಗಳ ಅಸೋಸಿಯೇಷನ್‌ಗಳ ಒಕ್ಕೂಟ ಆಗಸ್ಟ್‌ 10 ರಂದು ಒಂದು ದಿನ ಕರ್ತವ್ಯ ಬಹಿಷ್ಕರಿಸಿ ಪ್ರತಿಭಟನೆ ...

Page 2 of 2 1 2