Day: August 14, 2021

ಕಳೆದ 24 ಗಂಟೆಯಲ್ಲಿ 38,667 ಕೋವಿಡ್ ಪ್ರಕರಣ ದಾಖಲು

ಕಳೆದ 24 ಗಂಟೆಯಲ್ಲಿ 38,667 ಕೋವಿಡ್ ಪ್ರಕರಣ ದಾಖಲು

ಈವರೆಗೆ ಸೋಂಕಿತರಾದವರ ಸಂಖ್ಯೆ 3,21,56,493 ತಲುಪಿದ್ದು, ಸಾವಿನ ಸಂಖ್ಯೆ 4,30,732ಕ್ಕೆ ಏರಿಕೆಯಾಗಿದೆ. ಸದ್ಯ ದೇಶದಲ್ಲಿ 3,87,673 ಸಕ್ರಿಯ ಪ್ರಕರಣಗಳಿದ್ದು, ಇದು ಒಟ್ಟು ಪ್ರಕರಣಗಳ ಶೇ 1.21ರಷ್ಟಾಗಿದೆ. ಚೇತರಿಕೆ ...

ಒಂದು ವಾರಗಳ ಬಳಿಕ ರಾಹುಲ್ ಗಾಂಧಿ ಟ್ವಿಟ್ಟರ್ ಖಾತೆ ಅನ್ ಲಾಕ್

ಒಂದು ವಾರಗಳ ಬಳಿಕ ರಾಹುಲ್ ಗಾಂಧಿ ಟ್ವಿಟ್ಟರ್ ಖಾತೆ ಅನ್ ಲಾಕ್

ಕಳೆದ ವಾರ ದೆಹಲಿ ಅತ್ಯಾಚಾರ ಸಂತ್ರಸ್ತೆಯ ಕುಟುಂಬದೊಂದಿಗಿನ ಫೋಟೊವನ್ನು ರಾಹುಲ್‌ ಗಾಂಧಿ ಟ್ವೀಟ್‌ನಲ್ಲಿ ಹಂಚಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಅವರ ಖಾತೆಯನ್ನು ಟ್ವಿಟರ್‌ ಲಾಕ್‌ ಮಾಡಿತ್ತು. ಇದಕ್ಕೆ ವಿರೋಧ ...

ಧಿಡೀರ್ ಕುಸಿತಕಂಡ ಭಾರತ : ಮಧ್ಯಮ ಕ್ರಮಾಂಕ ಬ್ಯಾಟ್ಸ್‌ಮ್ಯಾನ್‌ಗಳ ವೈಫಲ್ಯ

ಧಿಡೀರ್ ಕುಸಿತಕಂಡ ಭಾರತ : ಮಧ್ಯಮ ಕ್ರಮಾಂಕ ಬ್ಯಾಟ್ಸ್‌ಮ್ಯಾನ್‌ಗಳ ವೈಫಲ್ಯ

ಮೊದಲ ದಿನದಾಟದಲ್ಲಿ ರೋಹಿತ್ ಶರ್ಮಾ ಮತ್ತು ಕೆ.ಎಲ್. ರಾಹುಲ್ ಉತ್ತಮ ಅಡಿಪಾಯ ಹಾಕಿ ಬೃಹತ್ ಮೊತ್ತದ ಮುನ್ಸೂಚನೆ ನೀಡಿದ್ದರು. ಆದರೆ 2 ನೇ ದಿನದಾಟದಲ್ಲಿ ಮಧ್ಯಮ ಕ್ರಮಾಂಕ ...

ಆಗಸ್ಟ್ 14  ‘ವಿಭಜನೆಯ ಭಯಾನಕ ನೆನಪಿನ ದಿನ’: ಫ್ರಧಾನಿ

ಆಗಸ್ಟ್ 14 ‘ವಿಭಜನೆಯ ಭಯಾನಕ ನೆನಪಿನ ದಿನ’: ಫ್ರಧಾನಿ

ವಿಭಜನೆಯ ನೋವನ್ನು ಮರೆಯಲಾಗದು. ದ್ವೇಷ ಮತ್ತು ಹಿಂಸಾಚಾರದಿಂದಾಗಿ ನಮ್ಮ ಲಕ್ಷಾಂತರ ಸಹೋದರ ಸಹೋದರಿಯರು ಸ್ಥಳಾಂತರಗೊಂಡಿದ್ದರು. ಅನೇಕರು ಪ್ರಾಣ ಕಳೆದುಕೊಂಡಿದ್ದರು.

ಪ್ರವಾಸಿ ತಾಣಗಳಿಗೆ ನೂತನ ಮಾರ್ಗಸೂಚಿ ಬಿಡುಗಡೆಗೊಳಿಸಿದ ಜಿಲ್ಲಾಡಳಿತ

ಪ್ರವಾಸಿ ತಾಣಗಳಿಗೆ ನೂತನ ಮಾರ್ಗಸೂಚಿ ಬಿಡುಗಡೆಗೊಳಿಸಿದ ಜಿಲ್ಲಾಡಳಿತ

ಚಿಕ್ಕಮಗಳೂರು ಜಿಲ್ಲೆಯ ಗಿರಿಶ್ರೇಣಿಗಳಾದ ಸೀತಾಳಯ್ಯನ ಗಿರಿ, ಮುಳ್ಳಯ್ಯನಗಿರಿ, ಮಾಣಿಕ್ಯಾಧಾರ, ಝರಿಫಾಲ್ಸ್, ಬಾಬಾಬುಡನ್‌ದರ್ಗಾ, ಐ.ಡಿ ಪೀಠ, ಅಯ್ಯನಕೆರೆ, ಹಿರೇಕೊಳಲೆಕೆರೆ, ರತ್ನಗಿರಿಬೋರೆಯ ಮಹಾತ್ಮಾಗಾಂಧಿಪಾರ್ಕ್ಗಳಿಗೆ ರಜೆ ದಿನಗಳಲ್ಲಿ ಸಾರ್ವಜನಿಕರು ಹೆಚ್ಚು ಬರುತ್ತಿರುವುದರಿಂದ ...

Page 2 of 2 1 2