Day: September 25, 2021

ರಾಜ್ಯದಲ್ಲಿ ಭಯಾನಕವಾಗಿ ನಡೀತಿದೆ ಗೊಬ್ಬರ ಮಾಫಿಯಾ! ಎಚ್ಚರ, ಗೊಬ್ಬರ ಮಾಫಿಯಾಕ್ಕೆ ಬಲಿಯಾಗಬೇಡಿ ! ಮಂಡ್ಯದಲ್ಲೇ ಇದೆ ಮಾಫಿಯಾ ಕೇಂದ್ರ. ಎರೆಗೊಬ್ಬರ ಹೆಸರಲ್ಲಿ ರೈತನಿಗೆ ನಡೀತಿದೆ ಭಾರೀ ಮೋಸ

ಎಸ್‌.ಎಲ್‌.ವಿ ಅನ್ನೋ ಎರೆಗೊಬ್ಬರ ಫ್ಯಾಕ್ಟರಿಯಲ್ಲಿ ನಕಲಿ ಎರೆಗೊಬ್ಬರ ತಯಾರಾಗ್ತಿದೆ ಅನ್ನೋ ಪಕ್ಕಾ ಮಾಹಿತಿ ನಮಗೆ ಸಿಕ್ತು. ಈ ಮಾಹಿತಿಯ ಬೆನ್ನತ್ತಿ ಹೊರಟಾಗ ಬಯಲಾಯ್ತು ಬೆಚ್ಚಿ ಬೀಳಿಸೋ ರಹಸ್ಯಗಳು.

ಬಿಇಎಲ್‌ನಲ್ಲಿ ಸೀನಿಯರ್ ಅಸಿಸ್ಟೆಂಟ್ ಎಂಜಿನಿಯರ್ ಹುದ್ದೆಗೆ ಅರ್ಜಿ ಆಹ್ವಾನ

ಬಿಇಎಲ್‌ನಲ್ಲಿ ಸೀನಿಯರ್ ಅಸಿಸ್ಟೆಂಟ್ ಎಂಜಿನಿಯರ್ ಹುದ್ದೆಗೆ ಅರ್ಜಿ ಆಹ್ವಾನ

ಅರ್ಹತೆ : ಎಲೆಕ್ಟ್ರಾನಿಕ್ಸ್​, ಎಲೆಕ್ಟ್ರಾನಿಕ್ಸ್​ & ಕಮ್ಯುನಿಕೇಶನ್, ಟೆಲಿ ಕಮ್ಯುನಿಕೇಶನ್, ಎಲೆಕ್ಟ್ರಾನಿಕ್ಸ್​ & ಟಿಲಿಕಮ್ಯುನಿಕೇಶನ್ ಅಥವಾ ಕಮ್ಯುನಿಕೇಶನ್ ಡಿಸಿಪ್ಲಿನ್ ವಿಭಾಗದಲ್ಲಿ 3 ವರ್ಷಗಳ ಡಿಪ್ಲೋಮಾ ಪದವಿ ಪಡೆದಿರಬೇಕು

ಹಂದಿ ಕಾಟಕ್ಕೆ ಬೆಳೆ ನಾಶ. ಗದಗ ಜಿಲ್ಲೆಯ ಡೋಣಿ ಗ್ರಾಮದ ಮಂದಿಗೆ ವಿಚಿತ್ರ ಸಂಕಟ. ತಾಳಲಾಗುತ್ತಿಲ್ಲ ಹಂದಿ ಉಪಟಳ. ಅರಣ್ಯ ಇಲಾಖೆ ಕ್ಯಾರೇ ಅಂತಿಲ್ಲ

ಇದು ಒಂದೆರೆಡು ದಿನಗಳ ಕತೆಯಲ್ಲ ಕಳೆದ ಎರಡು ವರ್ಷಗಳಿಂದ ನಿರಂತರವಾಗಿ ಹಂದಿಗಳು ಬೆಳೆಯನ್ನು ನಾಶಪಡಿಸುತ್ತಿವೆ. ಇದರಿಂದ ರೈತರಿಗೆ ಭಾರೀ ನಷ್ಟವುಂಟಾಗುತ್ತಿದೆ. ಸಾಲ ಸೋಲ ಮಾಡಿ ಬೆಳೆದ ಬೆಳೆ ...

ಗಜಾಪುರ ಜನರ ನಿದ್ದೆಗೆಡಿಸಿದ ಕೋತಿ ಉಪಟಳ ; 20 ಜನ ಆಸ್ಪತ್ರೆ ಪಾಲಾದರೂ ಕ್ಯಾರೇ ಅನ್ನುತ್ತಿಲ್ಲ ಅಧಿಕಾರಿಗಳು

ಈಗಾಗಲೇ ಸುಮಾರು 20ಕ್ಕೂ ಹೆಚ್ಚು ಮಂದಿಯ ಮೇಲೆ ಕೋತಿ ಎರಗಿ ಗಾಯ ಮಾಡಿರುವ ಪ್ರಕರಣ ಉಲ್ಲೇಖವಾಗಿದ್ದು... ಅನೇಕರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ... ಈ ಉಪಟಳದಿಂದಾಗಿ ಬೇಸತ್ತ ಗ್ರಾಮಸ್ಥರು, ...

ಅಪಾಯದಲ್ಲಿದೆ ಹಾಸನದ ಸರ್ಕಾರಿ ಶಾಲೆ ! ಅರಕಲಗೂಡಿನ ಸರ್ಕಾರಿ ಶಾಲೆ ಛಾವಣಿ ಕುಸಿಯುತ್ತಿದೆ. ದೂರು ಕೊಟ್ರೂ ಕ್ಯಾರೇ ಅಂತಿಲ್ಲ ಶಿಕ್ಷಣ ಅಧಿಕಾರಿಗಳು. ಮಕ್ಕಳ ಬಲಿಗಾಗಿ ಕಾಯುತ್ತಿದೆಯಾ ಶಿಕ್ಷಣ ಇಲಾಖೆ? ದಲಿತ ಮಕ್ಕಳಿಗೇಕೆ ಈ ಶಿಕ್ಷೆ ?

ಮಕ್ಕಳ ಪ್ರಾಣ ಕುತ್ತು ತರುವ ಶಾಲೆ ಇರೋದು, ಅರಕಲಗೂಡು ತಾಲ್ಲೂಕಿನ ಇಬ್ಬಡಿಯಲ್ಲಿ. ಈ ಶಾಲೆಯಲ್ಲಿ ಓದುತ್ತಿರುವ ಹೆಚ್ಚಿನ ಮಕ್ಕಳು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಸೇರಿದವರು. ...

ಉಗ್ರ ಶಿಕ್ಷೆ ಜಾರಿಗೊಳಿಸಲು ತಾಲಿಬಾನಿಗಳು ಸಜ್ಜು

ಉಗ್ರ ಶಿಕ್ಷೆ ಜಾರಿಗೊಳಿಸಲು ತಾಲಿಬಾನಿಗಳು ಸಜ್ಜು

ಸ್ಟೇಡಿಯಂನಲ್ಲಿ ಬಹಿರಂಗವಾಗಿ ಶಿಕ್ಷೆ ನೀಡುವ ಕುರಿತು ಸಾರ್ವಜನಿಕ ವಲಯದಲ್ಲಿ ವಿರೋಧ ವ್ಯಕ್ತವಾಗಿರೋದು ಸತ್ಯ. ಆದ್ರೆ ಯಾರೂ ನಮ್ಮ ಕಾನೂನು ಮತ್ತು ಶಿಕ್ಷೆ ತಪ್ಪೆಂದು ಹೇಳಿಲ್ಲ

Page 2 of 2 1 2