Day: April 11, 2022

siddaramaiah

ಸಿಎಂ ಸಂಘ ಪರಿವಾರದ ಪುಂಡರ ಕೈಯಲ್ಲಿನ ಆಟಿಕೆಯ ಗೊಂಬೆಯಾಗಿದ್ದಾರೆ : ಸಿದ್ದರಾಮಯ್ಯ!

ಸಿದ್ದರಾಮಯ್ಯನವರು(Siddaramaiah) ರಾಜ್ಯದ ಮುಖ್ಯಮಂತ್ರಿ(Chiefminister) ಬಸವರಾಜ್ ಬೊಮ್ಮಾಯಿ(Basavaraj Bommai) ಅವರಿಗೆ ಪರೋಕ್ಷವಾಗಿ ಟಾಂಗ್ ನೀಡಿದ್ದಾರೆ.

BJP

ಬ್ರಿಟಿಷರಿಗೂ, ಬಿಜೆಪಿಗೂ ಯಾವುದೇ ವ್ಯತ್ಯಾಸವಿಲ್ಲ : ಹೆಚ್‍ಡಿಕೆ!

ಭಾರತವನ್ನು ಬ್ರಿಟಿಷರು ಒಡೆದು ಆಳುವ ತಂತ್ರದ ಮೂಲಕ 400 ವರ್ಷ ಆಳಿದರು. ಅದೇ ರೀತಿ ಬಿಜೆಪಿಗರು(BJP) ಕೂಡಾ ‘ಒಡೆದಾಳುವ ತಂತ್ರ’ದ ಮೂಲಕ ದೇಶವನ್ನು ಇಂದು ಆಳುತ್ತಿದ್ದಾರೆ.

petrol

ರಾಜ್ಯದ ಕೆಲ ಜಿಲ್ಲೆಗಳಲ್ಲಿ ಇಂಧನ ಬೆಲೆ ಇಳಿಕೆ ; ನಿಮ್ಮ ಜಿಲ್ಲೆಯಲ್ಲಿ ಇಂದಿನ ದರ ಎಷ್ಟಿದೆ ಇಲ್ಲಿದೆ ಮಾಹಿತಿ!

ಮಾರ್ಚ್(March) ತಿಂಗಳ ಅವಧಿಯಲ್ಲಿ ಜನಸಾಮಾನ್ಯರಿಗೆ ಪೆಟ್ರೋಲ್(Petrol) ಮತ್ತು ಡಿಸೇಲ್(Diesel) ಬೆಲೆಯಲ್ಲಿ ಪೈಸೆ ಮೌಲ್ಯದಲ್ಲಿ ಹೆಚ್ಚಳ ಮಾಡುವ ಮೂಲಕ ಇಂದು 10-12 ರೂಪಾಯಿಯಷ್ಟು ಏರಿಸಲಾಗಿದೆ.

kashmir

370 ರದ್ದತಿ ಪರಿಣಾಮ 2100 ಕಾಶ್ಮೀರಿ ಪಂಡಿತರು ಕಾಶ್ಮೀರಕ್ಕೆ ವಾಪಸ್!

2019ರ ಆಗಸ್ಟ್ ನಲ್ಲಿ ಕೇಂದ್ರ ಸರ್ಕಾರ(Central Government) ಜಮ್ಮು-ಕಾಶ್ಮೀರಕ್ಕೆ(Jammu Kashmir) ನೀಡಿದ್ದ ವಿಶೇಷ ಸಾಂವಿಧಾನಿಕ ಸ್ಥಾನಮಾನವನ್ನು ರದ್ದು ಮಾಡಿದ ಬಳಿಕ ಕಾಶ್ಮೀರದಲ್ಲಿ ಅನೇಕ ಬದಲಾವಣೆಗಳಾಗುತ್ತಿವೆ.

abvp

ಜೆಎನ್‌ಯು ಜಟಾಪಟಿ ; ಎಬಿವಿಪಿ ವಿದ್ಯಾರ್ಥಿಗಳ ವಿರುದ್ಧ ಎಫ್‌ಐಆರ್ ದಾಖಲು!

ನವದೆಹಲಿಯ(Newdelhi) ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದಲ್ಲಿ(JNU) ಭಾನುವಾರ ಸಂಜೆ ಎರಡು ವಿದ್ಯಾರ್ಥಿಗಳ ಗುಂಪಿನ ನಡುವೆ ಘರ್ಷಣೆ(Conflict) ಸಂಭವಿಸಿದೆ.

fact

ಜನಿಸಿದ ಮರುಕ್ಷಣವೇ ಇಲಿಯ ಗಾತ್ರದಲ್ಲಿರುತ್ತದೆ ಪಾಂಡಾ ; ಮುದ್ದಾದ ಪಾಂಡಾ ಬಗ್ಗೆಇಲ್ಲಿದೆ ಕುತೂಹಲಕಾರಿ ಮಾಹಿತಿ!

ಪಾಂಡಾಗಳು ಮೈಮಾಟ ಮತ್ತು ಆಕಾರದಲ್ಲಿ ಕರಡಿಯನ್ನು ಹೋಲುತ್ತವೆ. ಪಾಂಡಾವನ್ನು ಶತಮಾನಗಳಿಂದಲೂ ಚೀನಾದಲ್ಲಿ ಶಾಂತಿ ಹಾಗೂ ಸ್ನೇಹದ ಸಂಕೇತವನ್ನಾಗಿ ಬಿಂಬಿಸಲಾಗಿದೆ.

Page 2 of 2 1 2