Day: June 1, 2022

DKS

ಕನಕಪುರದ ಬಂಡೆಯನ್ನು ಒಳಗಿನಿಂದ ಕೊರೆಯಲಾಗುತ್ತಿದೆ : ಬಿಜೆಪಿ ವ್ಯಂಗ್ಯ!

ರಾಜ್ಯಾಧ್ಯಕ್ಷ ಡಿ.ಕೆ.ಶಿವಕುಮಾರ್(DK Shivkumar) ನಡುವಿನ ಮುಸುಕಿನ ಗುದ್ದಾಟವನ್ನೇ ವಿಷಯವಸ್ತುವಾಗಿಟ್ಟುಕೊಂಡು ರಾಜ್ಯ ಬಿಜೆಪಿ ಡಿಕೆಶಿ ಅವರನ್ನು ವ್ಯಂಗ್ಯ ಮಾಡಿದೆ.

LPG

ವಾಣಿಜ್ಯ LPG ಗ್ಯಾಸ್ ಸಿಲಿಂಡರ್‌ ಬೆಲೆ 135 ರೂ.ಗೆ ಇಳಿಕೆ!

ಕಳೆದ 15 ದಿನಗಳ ಹಿಂದೆಯಷ್ಟೇ ಕೇಂದ್ರ ಸರ್ಕಾರ(Central Government) ವಾಣಿಜ್ಯ(Commercial) ಹಾಗೂ ಗೃಹಬಳಕೆ(Domestic) ಎಲ್.ಪಿ.ಜಿ ಗ್ಯಾಸ್ ಸಿಲಿಂಡರ್(LPG Gas Cylinder) ಬೆಲೆಯಲ್ಲಿ ದಿಢೀರ್ ಏರಿಕೆ ಮಾಡಿತ್ತು.

GST

21 ರಾಜ್ಯಗಳಿಗೆ ಕೇಂದ್ರ ಸರಕಾರದಿಂದ GST ಪರಿಹಾರ ಹಣ ಬಿಡುಗಡೆ!

ಕರ್ನಾಟಕವೂ(Karnataka) ಸೇರಿದಂತೆ ದೇಶದ 21 ರಾಜ್ಯಗಳಿಗೆ ಕೇಂದ್ರ ಹಣಕಾಸು ಸಚಿವಾಲಯ ಜಿಎಸ್ ಟಿಗೆ(GST) ಸಂಬಂಧಿಸಿದಂತೆ 86,912 ಕೋಟಿ ರೂ ಪರಿಹಾರ ಹಣ ಬಿಡುಗಡೆ ಮಾಡಿದೆ.

Stabbed

ಪ್ರೀತಿಯನ್ನು ತಿರಸ್ಕರಿಸಿದ್ದಕ್ಕಾಗಿ ಪ್ರಥಮ ಪಿಯು ಯುವತಿಗೆ 14 ಬಾರಿ ಇರಿದ ಆರೋಪಿ ಶವವಾಗಿ ಪತ್ತೆ!

ತಮಿಳುನಾಡಿನ(Tamilnadu) ತಿರುಚ್ಚಿಯಲ್ಲಿ(Tiruchi) 16 ವರ್ಷದ ಯುವತಿಯೊಬ್ಬಳು ತನ್ನ ಪ್ರೀತಿಯನ್ನು ಒಪ್ಪಿಕೊಳ್ಳದೇ ನಿರಾಕರಿಸಿದಳು ಎಂಬ ಕಾರಣಕ್ಕಾಗಿ 22 ವರ್ಷದ ಯುವಕ, ಯುವತಿಗೆ 14 ಬಾರಿ ಚಾಕುವಿನಿಂದ ಇರಿದಿದ್ದಾನೆ.

Krishnakumar

ಖ್ಯಾತ ಗಾಯಕ ಕೆಕೆ ನಿಧನ ; ಕೆಕೆ ಮುಖಕ್ಕೆ, ತಲೆಗೆ ಗಾಯಗಳಾಗಿದ್ದು, ಇಂದು ಕೋಲ್ಕತ್ತಾದಲ್ಲಿ ಶವಪರೀಕ್ಷೆ ನಡೆಯಲಿದೆ!

ಕೆಕೆ ಎಂದೇ ಖ್ಯಾತರಾಗಿರುವ ಗಾಯಕ(Singer) ಕೃಷ್ಣಕುಮಾರ್ ಕುನ್ನತ್(KrishnaKumar Kannath) ಅವರ ಸಾವಿನ ಕುರಿತು ಕೋಲ್ಕತ್ತಾ ಪೊಲೀಸರು(Kolkata Police) ಅಸಹಜ ಸಾವಿನ ಪ್ರಕರಣ ದಾಖಲಿಸಿದ್ದಾರೆ.

Page 2 of 2 1 2