Day: June 28, 2022

YSR

22 ವರ್ಷ ರಾಜಕೀಯ ಏನು ಪ್ರಯೋಜನ? ; ತನ್ನ ಗ್ರಾಮಕ್ಕೆ ವಿದ್ಯುತ್ ಇಲ್ಲ, ಈಗ ಸಮುದಾಯಕ್ಕೆ ಏನು ಮಾಡ್ತಾರೆ? : YSR

22 ವರ್ಷ ರಾಜಕೀಯ ವೃತ್ತಿ, ಶಾಸಕಿಯಾಗಿ, ಮಂತ್ರಿಯಾಗಿ, ಗರ್ವನರ್ ಆಗಿ ಸೇವೆ ಸಲ್ಲಿಸಿದ್ದಾರೆ. ಆದ್ರೆ, ಅಧಿಕಾರದಲ್ಲಿದ್ದರೂ ಕೂಡ ತಮ್ಮ ಸ್ವಂತ ಗ್ರಾಮಕ್ಕೆ ವಿದ್ಯುತ್ ಕಲ್ಪಿಸಿಕೊಟ್ಟಿಲ್ಲ.

Kaby Lame

ತಮ್ಮ ಹಾವಭಾವಗಳಲ್ಲೇ ಜನರನ್ನು ನಗಿಸುವ ‘ಕೇಬಿ ಲೇಮ್’ ಅವರ ಆದಾಯ ನಿಮ್ಮನ್ನು ಅಚ್ಚರಿಗೊಳಿಸುತ್ತದೆ!

ಕೊರೋನಾ ಲಾಕ್ ಡೌನ್ ನಂತರ ಹೆಚ್ಚು ಪ್ರಸಿದ್ದಿಗೆ ಬಂದ ಈ ವ್ಯಕ್ತಿ, ಇದೀಗ ಪ್ರಪಂಚದ ಟಾಪ್ ಸೆಲೆಬ್ರಿಟಿಗಳ ಸಾಲಿನಲ್ಲಿ ನಿಂತಿದ್ದಾರೆ.

DKS

ಚುನಾವಣಾ ತಯಾರಿಗೆ ಸಮಯ ನೀಡಬಾರದೆಂದು ಇ.ಡಿ ದಾಳಿ ನಡೆಸಲಾಗುತ್ತಿದೆ : ಡಿಕೆಶಿ

ಚುನಾವಣಾ(Election) ತಯಾರಿಯಲ್ಲಿ ತೊಡಗಿಸಿಕೊಳ್ಳಲು ಸಮಯ ನೀಡಬಾರದು ಎಂಬ ದುರುದ್ದೇಶ ಇದರ ಹಿಂದಿದೆ ಎಂದು ರಾಜ್ಯ ಕಾಂಗ್ರೆಸ್(State Congress) ಅಧ್ಯಕ್ಷ ಡಿ.ಕೆ.ಶಿವಕುಮಾರ್(DK Shivkumar) ಆರೋಪಿಸಿದ್ದಾರೆ.

BJP

ಹಳೆಯ ಪಠ್ಯವನ್ನು ಬೋಧಿಸಲು ಆದೇಶ ನೀಡುವುದೊಂದೇ ಪರಿಹಾರ : ಸಿದ್ದರಾಮಯ್ಯ

ಬಿಜೆಪಿ ಸರ್ಕಾರ(BJP Government) ಪ್ರತಿಷ್ಠೆಯಾಗಿ ಸ್ವೀಕರಿಸದೆ ನಮ್ಮ ವಿದ್ಯಾರ್ಥಿಗಳ(Students) ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ನಿರ್ಧಾರ ಕೈಗೊಳ್ಳಬೇಕು.

Madhavan

ಸೋನಿಯಾ ಗಾಂಧಿ ಆಪ್ತ ಸಹಾಯಕನ ವಿರುದ್ಧ ಅತ್ಯಾಚಾರ ಆರೋಪ

ಮಹಿಳೆ, ದೆಹಲಿ ಪೊಲೀಸರಿಗೆ ನೀಡಿದ ದೂರಿನಲ್ಲಿ, ಪಿಪಿ ಮಾಧವನ್ (71) ಮದುವೆಯ ನೆಪದಲ್ಲಿ ತನ್ನ ಮೇಲೆ ಅತ್ಯಾಚಾರ ಮತ್ತು ಲೈಂಗಿಕ ಶೋಷಣೆ(Sexual Assault) ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.

Page 2 of 2 1 2