Day: July 26, 2022

facts

ಬಸಳೆ ಸೊಪ್ಪಿನ ಸೇವನೆ ನಮ್ಮ ಆರೋಗ್ಯಕ್ಕೆ ಎಷ್ಟು ಒಳಿತು? ; ಇಲ್ಲಿದೆ ಮಾಹಿತಿ

ಇತ್ತೀಚಿನ ದಿನಗಳಲ್ಲಿ ನೀವು ಗಮನಿಸಿರುವ ಹಾಗೆ ಕಬ್ಬಿಣಾಂಶ ಮತ್ತು ಹಿಮೋಗ್ಲೋಬಿನ್(Himoglobin) ಕೊರತೆ ನಮ್ಮಲ್ಲಿ ಕಾಡುವಂತಹ ಬಹುದೊಡ್ಡ ಸಮಸ್ಯೆಯಾಗಿದೆ.

Congress

ಸೋನಿಯಾ ಗಾಂಧಿಗೆ ಇ.ಡಿ ವಿಚಾರಣೆ ಮುಂದುವರಿಕೆ ; ‘ಸತ್ಯಾಗ್ರಹ’ ಮುಂದುವರೆಸುತ್ತೇವೆ ಎಂದ ಕಾಂಗ್ರೆಸ್

ಎರಡನೇ ಸುತ್ತಿನ ವಿಚಾರಣೆಗಾಗಿ ಸೋನಿಯಾ ಗಾಂಧಿ(Sonia Gandhi) ಅವರಿಗೆ ಇಂದು (ಜುಲೈ 26) ಜಾರಿ ನಿರ್ದೇಶನಾಲಯ(ED) ಮುಂದೆ ಮತ್ತೆ ಹಾಜರಾಗಲು ತಿಳಿಸಿದೆ.

State Govt

ಕರ್ನಾಟಕ ಉದ್ಯೋಗ ನೀತಿ 2022-25 ಕ್ಕೆ ರಾಜ್ಯ ಸಚಿವ ಸಂಪುಟ ಅನುಮೋದನೆ

ಮೂರು ವರ್ಷಗಳಲ್ಲಿ 7.50 ಲಕ್ಷ ಉದ್ಯೋಗ ಸೃಷ್ಟಿ ಗುರಿ ಹೊಂದಿದೆ. ಈ ಸಂಬಂಧ ನೂತನ ಉದ್ಯೋಗ ನೀತಿ ಜಾರಿಗೆ ಸಚಿವ ಸಂಪುಟ ಸಭೆ ಶುಕ್ರವಾರ ಅನುಮೋದನೆ ನೀಡಿದೆ.

bjp

ಡಿಕೆಶಿ ಪರ ಮಾತನಾಡಲು ಕಾಂಗ್ರೆಸ್ ಪಕ್ಷದಲ್ಲಿ ಒಂದು ನರಪಿಳ್ಳೆಯೂ ಇಲ್ಲವೇ ? : ಬಿಜೆಪಿ

ಕಾಂಗ್ರೆಸ್ ಅಧ್ಯಕ್ಷರ ಪರ ಮಾತನಾಡಲು ಕಾಂಗ್ರೆಸ್ ಪಕ್ಷದಲ್ಲಿ(Congress Party) ಒಂದು ನರಪಿಳ್ಳೆಯೂ ಇಲ್ಲವೇ? ಎಂದು ರಾಜ್ಯ ಬಿಜೆಪಿ(State BJP) ವ್ಯಂಗ್ಯವಾಡಿದೆ.

Page 2 of 2 1 2