Day: November 10, 2022

ನೀನು ನನ್ನ ರಾಜನಲ್ಲ : ಕಿಂಗ್ ಚಾರ್ಲ್ಸ್ ಮೇಲೆ ಮೊಟ್ಟೆ ಎಸೆದ ವಿಶ್ವವಿದ್ಯಾಲಯದ ವಿದ್ಯಾರ್ಥಿ!

ನೀನು ನನ್ನ ರಾಜನಲ್ಲ : ಕಿಂಗ್ ಚಾರ್ಲ್ಸ್ ಮೇಲೆ ಮೊಟ್ಟೆ ಎಸೆದ ವಿಶ್ವವಿದ್ಯಾಲಯದ ವಿದ್ಯಾರ್ಥಿ!

ಇದೇ ವೇಳೆ ಗುಂಪಿನಲ್ಲಿದ್ದ ಕೆಲ ಜನರು ದೇವರನ್ನು ಪ್ರಾರ್ಥಿಸಿದ್ದಾರೆ, ಪರಿಸ್ಥಿತಿಯನ್ನು ನೆನದು ಕೆಲವರು ಗಾಬರಿಗೊಂಡರು. ಆದರೆ ಇತರರು ಪ್ರತಿಭಟನಾಕಾರನ ಮೇಲೆ ಆಕ್ರೋಶ ಹೊರಹಾಕಿದರು.

ಸತೀಶ್‌ ಜಾರಕಿಹೊಳಿ ವಿರೋಧವನ್ನು ಲೆಕ್ಕಿಸದೆ ಅದರ ಪರವಾಗಿ ನಿಲ್ಲುವ ಧೈರ್ಯವನ್ನು ಹೊಂದಿರಬೇಕು : ನಟ ಚೇತನ್

ಸತೀಶ್‌ ಜಾರಕಿಹೊಳಿ ವಿರೋಧವನ್ನು ಲೆಕ್ಕಿಸದೆ ಅದರ ಪರವಾಗಿ ನಿಲ್ಲುವ ಧೈರ್ಯವನ್ನು ಹೊಂದಿರಬೇಕು : ನಟ ಚೇತನ್

ಈ ಕುರಿತು ತಮ್ಮ ಫೇಸ್‌ಬುಕ್‌(Facebook) ಮುಖಪುಟದಲ್ಲಿ ಬರೆದುಕೊಂಡಿರುವ ಅವರು, ಶಾಸಕ ಸತೀಶ್ ಜಾರಕಿಹೊಳಿ ‘ಹಿಂದೂ' ಎಂಬ ಪದದ ಬಗ್ಗೆ ಹೇಳಿಕೆ ನೀಡಿ, ಇವಾಗ ಹಿಂಪಡೆದಿದ್ದಾರೆ.

Page 2 of 2 1 2