ನಿಮ್ ಆಧಾರ್ ಕಾರ್ಡ್‌ನಲ್ಲಿ ಬಳಸಿ ಎಷ್ಟು ನಂಬರ್ ಪಡೆಯಲಾಗಿದೆ ಎಂಬ ಮಾಹಿತಿ ಈ ಆಪ್‌ನಲ್ಲಿ ಲಭ್ಯ

ಕೆಲವೊಂದೆಡೆ ನಮ್ಮ ಆಧಾರ್ ಕಾರ್ಡ ಪಡೆದು ಅದರ ಮುಖಾಂತರ ಬೇರೆಯವರು ಸಿಮ್ ಪಡೆದುಕೊಳ್ಳುತ್ತಾರೆ. ನಂತರ ಸಿಮ್ ಪಡೆದ ಯಾವುದೇ ವ್ಯೆಕ್ತಿ ಏನೇ ಅನಾಹುತ ಮಾಡಿದರೂ ಕೂಡ ಅದಕ್ಕೆ ಪರೋಕ್ಷವಾಗಿ ಆಧಾರ್ ಕಾರ್ಡ್ ನೀಡಿದ ವ್ಯೆಕ್ತಿಯೇ ಕಾರಣರಾಗುತ್ತಾರೆ.

ಆದರೆ ಈಗ ಡಿಪಾರ್ಟಮೆಂಟ್ ಆಫ್ ಟಿಲಿಕಾಂ ( DOT) ಅಭಿವೃದ್ದಿ ಪಡಿಸಿರುವ ತಂತ್ರಜ್ಞಾನದಿಂದ ನಮ್ಮ ಆಧಾರ್ ಕಾರ್ಡ್ ಬಳಸಿ ಎಷ್ಟು ಸಿಮ್ ಪಡೆಯಲಾಗಿದೆ ಎಂಬುವುದನ್ನು ನಾವು ಈ ಆಪ್‌ನ ಮೂಲಕ ಪಡೆದು ಕೊಳ್ಳಬಹುದು.

ಭಾರತೀಯ ದೂರವಾಣಿ ಇಲಾಖೆ ಪ್ರಸ್ತುತ ಪಡಿಸಿರುವ ಟೆಲಿಕಾಂ ಅನಾಲಿಟಿಕ್ಸ್ ಫಾರ್ ಫ್ರಾಡ್ ಮ್ಯಾನೇಜ್‌ಮೆಂಟ್ ಮತ್ತು ಕನ್ಸ್ಯೂಮರ್ ಪ್ರೊಟೆಕ್ಷನ್ (TAFCOP)  tafcop.dgtelecom.gov.in ಈ ಲಿಂಕ್ ಅನ್ನು ಕ್ಲಿಕ್ ಮಾಡಿದ್ದಲ್ಲಿ, ನಿಮ್ಮ ಹೆಸರಿನಲ್ಲಿ ಎಷ್ಟು ಸಿಮ್‌ಗಳನ್ನು ಕೊಡಲಾಗಿದೆ ಎಂಬುದನ್ನು ಇಲ್ಲಿ ನೀವು ಸುಲಭವಾಗಿ ಕಂಡುಹಿಡಿಯಬಹುದು.

tafcop.dgtelecom.gov.inನಲ್ಲಿ ಈ ಆಪ್‌ನ ಮೂಲಕ ಎಷ್ಟು ಸಿಮ್ ಪಡೆಯಲಾಗಿದೆ ಎಂದು ತಿಳಿಯಲು

Exit mobile version