• ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Vijaya Times logo
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Visit Channel
Home ಮನರಂಜನೆ

“ನಾನು ನಿಮ್ಮ ಮನಸ್ಸಿಗೆ ನೋವು ಮಾಡಿದ್ದರೆ, ಕ್ಷಮಿಸಿಬಿಡಿ” : ಅಮೀರ್ ಖಾನ್

Mohan Shetty by Mohan Shetty
in ಮನರಂಜನೆ
Amir Khan
0
SHARES
0
VIEWS
Share on FacebookShare on Twitter

ದೆಹಲಿ : ‘ಅಗರ್ ಮೈನೆ ದಿಲ್ ದುಖಾಯಾ ಹೈ ತೋ ಮಾಫ್‍ಕರ್ನಾ’ (ನಾನು ನಿಮ್ಮ ಮನಸ್ಸಿಗೆ ನೋವು ಮಾಡಿದ್ದರೆ, ಕ್ಷಮಿಸಿಬಿಡಿ) ಎಂದು ಬಾಲಿವುಡ್(Bollywood) ನಟ(Actor) ಅಮೀರ್ ಖಾನ್(Amir Khan) ಕ್ಷಮೆ ಕೇಳಿದ್ದಾರೆ. ಅವರ ಲಾಲ್ ಸಿಂಗ್ ಚಡ್ಡಾ(Lal Singh Chadda) ಚಿತ್ರವನ್ನು ಬಹಿಷ್ಕರಿಸಬೇಕೆಂದು ದೇಶದಲ್ಲಿ ನಡೆಯುತ್ತಿರುವ ಅಭಿಯಾನಕ್ಕೆ ಅವರು ಈ ರೀತಿಯಾಗಿ ಪ್ರತಿಕ್ರಿಯಿಸಿದ್ದಾರೆ.

Amir Khan


ಇನ್ನು ಲಾಲ್ ಸಿಂಗ್ ಚಡ್ಡಾ ಚಿತ್ರದ ಮೂಲಕ ನಾಲ್ಕು ವರ್ಷಗಳ ನಂತರ ಅಮೀರ್ ಖಾನ್ ಮತ್ತೆ ಚಿತ್ರರಂಗಕ್ಕೆ ಮರಳುತ್ತಿದ್ದಾರೆ. ಅದ್ವೈತ್‍ ಚಂದನ್‍ ಅವರು ಈ ಚಿತ್ರವನ್ನು ನಿರ್ದೇಶಿಸಿದ್ದು, ಎರಿಕ್‍ ರೋತ್ ಮತ್ತು ಅತುಲ್‍ ಕುಲಕರ್ಣಿ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. ಲಾಲ್ ಸಿಂಗ್ ಚಡ್ಡಾ ಚಿತ್ರ ಈ ವರ್ಷದ ಅತ್ಯಂತ ನಿರೀಕ್ಷಿತ ಚಲನಚಿತ್ರಗಳಲ್ಲಿ ಒಂದಾಗಿದೆ. ಇದು ಆಗಸ್ಟ್ 11, 2022 ರಂದು ಬಿಡುಗಡೆಯಾಗಲು ಸಿದ್ಧವಾಗಿದೆ. ಆದರೆ ಅಮೀರ್ ಖಾನ್, ಪಿಕೆ(PK) ಚಿತ್ರದಲ್ಲಿ ಹಿಂದೂಗಳ ಧಾರ್ಮಿಕ ಭಾವನೆಗಳನ್ನು ಅವಹೇಳನ ಮಾಡಿದ್ದಾರೆ.

https://fb.watch/eP2ZuD4ht0/

ಹಿಂದೂಗಳ ಧಾರ್ಮಿಕ ಭಾವನೆಗಳೊಂದಿಗೆ ಆಟವಾಡುವವರಿಗೆ ತಕ್ಕ ಪಾಠ ಕಲಿಸಬೇಕೆಂದು ಸಾಮಾಜಿಕ ಜಾಲತಾಣದಲ್ಲಿ ಲಾಲ್ ಸಿಂಗ್ ಚಡ್ಡಾಚಿತ್ರ ಬಹಿಷ್ಕರಕ್ಕೆ(Boycott) ಕರೆ ನೀಡಿ ಅಭಿಯಾನ ಶುರುವಾಗಿದೆ. ಇದೀಗ ಟ್ರೋಲಿಂಗ್ ಬಗ್ಗೆ ಅಮೀರ್ ಖಾನ್ ಮಾತನಾಡುತ್ತಾ, ಯಾರಿಗಾದರೂ ನೋವುಂಟು ಮಾಡಿದ್ದರೆ ವಿಷಾಧಿಸುತ್ತೇನೆ ಎಂದು ಕ್ಷಮೆ ಕೇಳಿದ್ದಾರೆ. ದೆಹಲಿಯಲ್ಲಿ(Delhi) ನಡೆದ ಮಾಧ್ಯಮ ಕಾರ್ಯಕ್ರಮವೊಂದರಲ್ಲಿ ಮಾತನಾಡಿರುವ ಅಮೀರ್ ಖಾನ್, “ನಾನು ನನ್ನ ಬೆರಳುಗಳನ್ನು ಅಡ್ಡಲಾಗಿ ಇಟ್ಟುಕೊಂಡು ಸರ್ವಶಕ್ತನನ್ನು ಪ್ರಾರ್ಥಿಸುತ್ತಿದ್ದೇನೆ ಮತ್ತು ನನ್ನ ಪ್ರೇಕ್ಷಕರಲ್ಲಿ ನನಗೆ ನಂಬಿಕೆ ಇದೆ.

Lal singh

ಅಗರ್ ಮೈನೆ ಕಿಸಿ ಕಾ ದಿಲ್ ದುಖಾಯಾ ಹೈ ಕಿಸಿ ಚೀಜ್ ಸೆ ತೋ ಮುಝೆಉಸ್ ಬಾತ್ ಕಾ ದುಖ್ ಹೈ, ಮೈನ್ ಕಿಸಿ ಕಾ ದಿಲ್ ನಹೀ ದುಖಾನಾ ಚಾಹ್ತಾ ಹನ್. ಜಿನ್‍ಜಿಂಕೋ ಫಿಲ್ಮ್ ನಹೀ ದೇಖನಿ ಹೈ, ಮೈನ್‍ಉಸ್ ಬಾತ್ ಕಿ ಇಜ್ಜತ್‍ಕರುಂಗಾ, ಔರ್‍ಕ್ಯಾಕೆಹ್ ಸಕ್ತೇ ಹೈ (ನಾನು ಯಾರೊಬ್ಬರ ಹೃದಯವನ್ನು ನೋಯಿಸಿದ್ದರೆ, ಅದಕ್ಕಾಗಿ ನನಗೆ ದುಃಖವಾಗುತ್ತದೆ. ನಾನು ಯಾರನ್ನೂ ನೋಯಿಸಲು ಬಯಸುವುದಿಲ್ಲ. ಚಲನಚಿತ್ರವನ್ನು ನೋಡಲು ಬಯಸದವರ ನಿರ್ಧಾರವನ್ನು ನಾನು ಗೌರವಿಸುತ್ತೇನೆ. ನಾನು ಇನ್ನೇನು ಹೇಳಲಿ)ಎಂದಿದ್ದಾರೆ.

Tags: Amir KhanBollywoodFilmLal Singh Chadda

Related News

ಭಾರತದಲ್ಲಿ ಭರ್ಜರಿ ಗಳಿಕೆ ಕಂಡ ಪಠಾಣ್‌ ; ೩ನೇ ದಿನದ ಬಾಕ್ಸ್ ಆಫೀಸ್ ಕಲೆಕ್ಷನ್‌ ಎಷ್ಟು ಗೊತ್ತಾ…..
ಮನರಂಜನೆ

ಭಾರತದಲ್ಲಿ ಭರ್ಜರಿ ಗಳಿಕೆ ಕಂಡ ಪಠಾಣ್‌ ; ೩ನೇ ದಿನದ ಬಾಕ್ಸ್ ಆಫೀಸ್ ಕಲೆಕ್ಷನ್‌ ಎಷ್ಟು ಗೊತ್ತಾ…..

January 28, 2023
ನಮ್ಮ ಚಿತ್ರರಂಗದವರು ಯಶಸ್ಸನ್ನು ಆನಂದಿಸಿ, ರಾಜಕೀಯದಿಂದ ದೂರವಿರಿ :  ನಟಿ ಕಂಗನಾ ರಣಾವತ್….
ಮನರಂಜನೆ

ನಮ್ಮ ಚಿತ್ರರಂಗದವರು ಯಶಸ್ಸನ್ನು ಆನಂದಿಸಿ, ರಾಜಕೀಯದಿಂದ ದೂರವಿರಿ : ನಟಿ ಕಂಗನಾ ರಣಾವತ್….

January 28, 2023
ಕ್ರಿಕೆಟ್‌ ಬಿಟ್ಟು ಚಿತ್ರ ನಿರ್ಮಾಣಕ್ಕಿಳಿದ ಕ್ಯಾಪ್ಟನ್‌ ಕೂಲ್ ದೋನಿ: ಲೆಟ್ಸ್ ಗೆಟ್ ಮ್ಯಾರೀಡ್‌ ತಮಿಳು ಚಿತ್ರದ ಪೋಸ್ಟರ್‌ ಬಿಡುಗಡೆ
ಮನರಂಜನೆ

ಕ್ರಿಕೆಟ್‌ ಬಿಟ್ಟು ಚಿತ್ರ ನಿರ್ಮಾಣಕ್ಕಿಳಿದ ಕ್ಯಾಪ್ಟನ್‌ ಕೂಲ್ ದೋನಿ: ಲೆಟ್ಸ್ ಗೆಟ್ ಮ್ಯಾರೀಡ್‌ ತಮಿಳು ಚಿತ್ರದ ಪೋಸ್ಟರ್‌ ಬಿಡುಗಡೆ

January 28, 2023
ಪ್ರೀತಿ ಯಾವಾಗಲೂ ಗೆಲ್ಲುತ್ತೆ, ವಾಟ್‌ ಏ ಬ್ಲಾಸ್ಟ್ ; ಪಠಾಣ್‌ ಚಿತ್ರ ಬೆಂಬಲಿಸಿದ ನಟಿ ಆಲಿಯಾ ಭಟ್…
ಮನರಂಜನೆ

ಪ್ರೀತಿ ಯಾವಾಗಲೂ ಗೆಲ್ಲುತ್ತೆ, ವಾಟ್‌ ಏ ಬ್ಲಾಸ್ಟ್ ; ಪಠಾಣ್‌ ಚಿತ್ರ ಬೆಂಬಲಿಸಿದ ನಟಿ ಆಲಿಯಾ ಭಟ್…

January 27, 2023

ವಿಜಯ ಟೈಮ್ಸ್‌ - ಬದಲಾವಣೆಯ ಹಾದಿ

Vijaya Times logo

ವಿಜಯ ಟೈಮ್ಸ್‌

  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ
Menu
  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ

Quick Links

  • About Us
  • Contact Us
  • For Advertisement
Menu
  • About Us
  • Contact Us
  • For Advertisement

Follow Us

Facebook Twitter Instagram Youtube

Download Vijaya Times App

Android
© 2022 Vijaya Times. All rights reserved.