ಬೆಲೆ ಏರಿಕೆ ಎಫೆಕ್ಟ್ ಆಟೋ ದರದಲ್ಲಿ ಏರಿಕೆ

ಬೆಂಗಳೂರು ನ 8 : ಪಟ್ರೋಲ್‌ ಬೆಲೆ ಇಳಿಕೆ ಬೆನ್ನಲ್ಲೇ ಇತ್ತ ಆಟೋದರ ಹೆಚ್ಚಳವಾಗಿದ್ದು ಜೊತೆಗೆ ಹೋಟೆಲ್ ತಿಂಡಿ ತಿನಿಸುಗಳ ದರ ಕೂಡ ಹೆಚ್ಚಳವಾಗಿದೆ. ಕರ್ಮಶಿಯಲ್ ಗ್ಯಾಸ್ ರೇಟ್ ಜಾಸ್ತಿಆದ ಹಿನ್ನಲೆಯಲ್ಲಿ ಆಟೋ ಮತ್ತು ಹೋಟೆಲ್‌ ದರ ಕೂಡ ಹೆಚ್ಚಾಗಿದೆ. ಹೋಟೆಲ್ ಊಟದ ದರ ಇಂದಿನಿಂದ ಹೆಚ್ಚಳವಾಗುತ್ತಿದೆ. ಜೊತೆಗೆ ಆಟೋ ದರ ಕೂಡ ಹೆಚ್ಚಳ ಮಾಡಿ ಸಾರಿಗೆ ಪ್ರಾಧಿಕಾರ ಆದೇಶ ಹೊರಡಿಸಿದೆ.

ಮುಂಚೆ ತಿಂಡಿಯ ದರ ಎಷ್ಟೆಷ್ಟಿತ್ತು, ಈಗ ಎಷ್ಟಾಗುತ್ತೆ?

ಆಟೋ ದರ ಹೆಚ್ಚಿಸಿ ಆದೇಶ ಹೊರಡಿಸಿದ ಸಾರಿಗೆ ಪ್ರಾಧಿಕಾರ!

ಡಿಸೆಂಬರ್ ಒಂದರಿಂದ ಪರಿಷ್ಕರಿಸಲಾದ ಆಟೋ ದರ ಜಾರಿಯಾಗುತ್ತಿದೆ. ಸಾರಿಗೆ ಪ್ರಾಧಿಕಾರದಿಂದ ಆಟೋ ದರ ಪರಿಷ್ಕರಿಸಿ ಆದೇಶ ಹೊರಡಿಸಲಾಗಿದ್ದು, 90 ದಿನಗಳ ಒಳಗಾಗಿ ಅಂದರೆ ಫೆಬ್ರವರಿ ಅಂತ್ಯದ ಒಳಗಾಗಿ ಮೀಟರ್ ಗಳನ್ನು ಬದಲಾಯಿಸಲು ಅವಕಾಶ ಕಲ್ಪಿಸಲಾಗಿದೆ.

ಪರಿಷ್ಕೃತ ಆಟೋ ದರದ ವಿವರ ಇಂತಿದೆ.

Exit mobile version