BBMP 243 ವಾರ್ಡ್ಗಳ ಮೀಸಲಾತಿ ಪ್ರಕಟ ; ಇಲ್ಲಿದೆ ಸಂಪೂರ್ಣ ಮಾಹಿತಿ

BBMP

ಬೆಂಗಳೂರು : ಬಿಬಿಎಂಪಿಯ(BBMP) 243 ವಾರ್ಡ್ಗಳ(Wards) ಮೀಸಲಾತಿ ಪಟ್ಟಿಯನ್ನು ಅಂತಿಮಗೊಳಿಸಿರುವ ರಾಜ್ಯ ಸರ್ಕಾರ(State Government) ಕರಡು ಪಟ್ಟಿಯನ್ನು ಪ್ರಕಟಿಸಿದೆ. ಅದರ ವಿವರ ಹೀಗಿದೆ

ಸುಂಕದಕಟ್ಟೆ – ಸಾಮಾನ್ಯ (ಮಹಿಳೆ), ದೊಡ್ಡಬಿದರಕಲ್ಲು – ಎಸ್ಟಿ(ST) (ಮಹಿಳೆ), ವಿದ್ಯಾಮಾನ್ಯನಗರ – ಸಾಮಾನ್ಯ, ಹೇರೋಹಳ್ಳಿ – ಹಿಂದುಳಿದ ವರ್ಗ ಎ (ಮಹಿಳೆ), ದೊಡ್ಡಗೊಲ್ಲರಹಟ್ಟಿ – ಹಿಂದುಳಿದ ವರ್ಗ ಎ, ಉಳ್ಳಾಲ – ಸಾಮಾನ್ಯ (ಮಹಿಳೆ), ಕೆಂಗೇರಿ – ಸಾಮಾನ್ಯ, ಬಂಡೆ ಮಠ- ಹಿಂದುಳಿದ ವರ್ಗ ಎ (ಮಹಿಳೆ), ಹೆಮ್ಮಿಗೆಪುರ – ಹಿಂದುಳಿದ ವರ್ಗ, ಛತ್ರಪತಿ ಶಿವಾಜಿ – ಸಾಮಾನ್ಯ (ಮಹಿಳೆ), ಚಾಣಕ್ಯ – ಹಿಂದುಳಿದ ವರ್ಗ, ಜೆಪಿ ಪಾರ್ಕ್ ಹಿಂದುಳಿದ ವರ್ಗ ಬಿ (ಮಹಿಳೆ), ಕನ್ನೇಶ್ವರ ರಾಮ – ಸಾಮಾನ್ಯ(ಮಹಿಳೆ), ವೀರಮದಕರಿ – ಎಸ್ಸಿ, ಪೀಣ್ಯ – ಹಿಂದುಳಿದ ವರ್ಗ ಎ, ಲಕ್ಷ್ಮೀದೇವಿನಗರ – ಎಸ್ಸಿ, ರಣಧೀರ ಕಂಠೀರವ – ಹಿಂದುಳಿದ ವರ್ಗ ಎ ಮಹಿಳೆ,

ವೀರ ಸಿಂಧೂರಲಕ್ಷ್ಮಣ – ಸಾಮಾನ್ಯ, ವಿಜಯನಗರ ಕೃಷ್ಣದೇವರಾಯ- ಹಿಂದುಳಿದ ವರ್ಗ ಎ, ಸರ್ ಎಂ.ವಿಶ್ವೇಶ್ವರಯ್ಯ- ಹಿಂದುಳಿದ ವರ್ಗ,
ಕೆಂಪೇಗೌಡ ವಾರ್ಡ್ – ಸಾಮಾನ್ಯ, ಚೌಡೇಶ್ವರಿ ವಾರ್ಡ್ – ಹಿಂದುಳಿದ ವರ್ಗ ಎ, ಸೋಮಶೇಶ್ವರ ವಾರ್ಡ್ – ಸಾಮಾನ್ಯ, ಅಟ್ಟೂರು ಲೇಔಟ್ – ಹಿಂದುಳಿದ ವರ್ಗ ಎ (ಮಹಿಳೆ), ಯಲಹಂಕ ಸ್ಯಾಟಿಲೈಟ್ ಟೌನ್- ಸಾಮಾನ್ಯ (ಮಹಿಳೆ), ಕೋಗಿಲು – ಸಾಮಾನ್ಯ (ಮಹಿಳೆ), ಥಣಿಸಂದ್ರ – ಹಿಂದುಳಿದ ವರ್ಗ ಎ(ಮಹಿಳೆ), ಜಕ್ಕೂರು – ಸಾಮಾನ್ಯ, ಅಮೃತಹಳ್ಳಿ – ಸಾಮಾನ್ಯ (ಮಹಿಳೆ), ಮನೋರಾಯನಪಾಳ್ಯ – ಹಿಂದುಳಿದ ವರ್ಗ ಎ (ಮಹಿಳೆ), ಹೆಬ್ಬಾಳ – ಹಿಂದುಳಿದ ವರ್ಗ,

ಚಾಮುಂಡಿನಗರ – ಸಾಮಾನ್ಯ, ಗಂಗಾನಗರ – ಹಿಂದುಳಿದ ವರ್ಗ, ಗಂಗಾನಗರ – ಹಿಂದುಳಿದ ವರ್ಗ (ಮಹಿಳೆ), ಜಯಚಾಮರಾಜೇಂದ್ರ ನಗರ – ಸಾಮಾನ್ಯ, ಕಾವಲ್ ಭೈರಸಂದ್ರ – ಸಾಮಾನ್ಯ(ಮಹಿಳೆ), ಕುಶಾಲ್ ನಗರ – ಹಿಂದುಳಿದ ವರ್ಗ(ಮಹಿಳೆ), ನಾಲ್ವಡಿ ಕೃಷ್ಣರಾಜ ಒಡೆಯರ್ ಪಾರ್ಕ್- ಸಾಮಾನ್ಯ (ಮಹಿಳೆ), ಜ್ಞಾನಭಾರತಿ – ಸಾಮಾನ್ಯ, ರಾಜರಾಜೇಶ್ವರಿ ನಗರ – ಹಿಂದುಳಿದ ವರ್ಗ-ಎ, ಮಾರಪ್ಪನಪಾಳ್ಯ – ಹಿಂದುಳಿದವರ್ಗ ಎ(ಮಹಿಳೆ), ನಾಗಪುರ – ಹಿಂದುಳಿದ ವರ್ಗ, ಮಹಾಲಕ್ಷ್ಮೀಪುರ – ಸಾಮಾನ್ಯ (ಮಹಿಳೆ), ನಂದಿನಿ ಲೇಔಟ್ – ಸಾಮಾನ್ಯ (ಮಹಿಳೆ), ಜೈಮಾರುತಿ ನಗರ – ಹಿಂದುಳಿದ ವರ್ಗ ಎ (ಮಹಿಳೆ),

ಶಂಕರಮಠ – ಪರಿಶಿಷ್ಠ ಜಾತಿ, ಶಕ್ತಿಗಣಪತಿ ನಗರ – ಸಾಮಾನ್ಯ (ಮಹಿಳೆ), ವೃಷಭಾವತಿ ನಗರ – ಸಾಮಾನ್ಯ, ಮತ್ತಿಕರೆ- ಹಿಂದುಳಿದ ವರ್ಗ ಎ, ಅರಮನೆ ನಗರ – ಸಾಮಾನ್ಯ, ಮಲ್ಲೇಶ್ವರ – ಸಾಮಾನ್ಯ, ಸುಬ್ರಹ್ಮಣ್ಯನಗರ – ಹಿಂದುಳಿದ ವರ್ಗ-ಬಿ, ಗಾಯಿತ್ರಿನಗರ – ಹಿಂದುಳಿದ ವರ್ಗ- ಎ, ಕಾಡುಮಲ್ಲೇಶ್ವರ – ಹಿಂದುಳಿದ ವರ್ಗ – ಎ, ರಾಜಮಹಲ್ ಗುಟ್ಟಹಳ್ಳಿ – ಸಾಮಾನ್ಯ (ಮಹಿಳೆ), ರಾಧಾಕೃಷ್ಣ ದೇವಸ್ಥಾನ -ಹಿಂದುಳಿದ ವರ್ಗ ಎ, ಸಂಜಯನಗರ – ಸಾಮಾನ್ಯ, ವಿಶ್ವನಾಥ ನಾಗೇನಹಳ್ಳಿ – ಸಾಮಾನ್ಯ, ಮುನೇಶ್ವರ ನಗರ- ಹಿಂದುಳಿದ ವರ್ಗ (ಮಹಿಳೆ),

ದೇವರಜೀವನಹಳ್ಳಿ – ಹಿಂದುಳಿದವರ್ಗ (ಮಹಿಳೆ), ಎಸ್ಕೆ ಗಾರ್ಡನ್ – ಪರಿಶಿಷ್ಟ ಜಾತಿ (ಮಹಿಳೆ), ಸಗಾಯರಪುರಂ -ಪರಿಶಿಷ್ಟ ಜಾತಿ, ಪುಲಕೇಶಿನಗರ 0- ಹಿಂದುಳಿದ ವರ್ಗ (ಮಹಿಳೆ), ಹೊರಮಾವು – ಹಿಂದುಳಿದ ವರ್ಗ, ಬಾಬುಸಾಬ್ ಪಾಳ್ಯ – ಸಾಮಾನ್ಯ, ಕಲ್ಕೆರೆ – ಹಿಂದುಳಿದ ವರ್ಗ (ಮಹಿಳೆ), ರಾಮಮೂರ್ತಿನಗರ – ಸಾಮಾನ್ಯ, ವಿಜಿನಾಪುರ – ಪರಿಶಿಷ್ಟ ಜಾತಿ, ಕೆಆರ್ ಪುರ – ಸಾಮಾನ್ಯ, ಮೇಡಹಳ್ಳಿ – ಹಿಂದುಳಿದ ವರ್ಗ, ಬಸವನಪುರ – ಪರಿಶಿಷ್ಟ ಜಾತಿ, ದೇವಸಂದ್ರ – ಸಾಮಾನ್ಯ, ಮಹದೇವಪುರ – ಹಿಂದುಳಿದ ವರ್ಗ, ಎ ನಾರಾಯಣಪುರ – ಸಾಮಾನ್ಯ, ವಿಜ್ಞಾನನಗರ – ಸಾಮಾನ್ಯ (ಮಹಿಳೆ), ಹೆಚ್ಎಎಲ್ ವಿಮಾನ ನಿಲ್ದಾಣ- ಸಾಮಾನ್ಯ,

ಹೆಣ್ಣೂರು – ಹಿಂದುಳಿದ ವರ್ಗ (ಮಹಿಳೆ), ನಾಗವಾರ – ಹಿಂದುಳಿದ ವರ್ಗ, ಕಾಡುಗೊಂಡನಹಳ್ಳಿ -ಪರಿಶಿಷ್ಟ ಪಂಗಡ (ಮಹಿಳೆ), ವೆಂಕಟೇಶಪುರ – ಹಿಂದುಳಿದ ವರ್ಗ (ಮಹಿಳೆ), ಕಾಚರಕನಹಳ್ಳಿ – ಸಾಮಾನ್ಯ (ಮಹಿಳೆ), ಹೆಚ್ಆರ್ಬಿಆರ್ ಲೇಔಟ್ – ಸಾಮಾನ್ಯ, ಬಾಣಸವಾಡಿ – ಸಾಮಾನ್ಯ, ಕಮ್ಮನಹಳ್ಳಿ- ಹಿಂದುಳಿದ ವರ್ಗ, ಲಿಂಗರಾಪುರ – ಪರಿಶಿಷ್ಟ ಜಾತಿ, ಮಾರುತಿಸೇವಾನಗರ – ಪರಿಶಿಷ್ಟ ಜಾತಿ (ಮಹಿಳೆ), ಕಾಡುಗೋಡಿ – ಹಿಂದುಳಿದ ವರ್ಗ, ಬೆಳತ್ತೂರು – ಪರಿಶಿಷ್ಟ ಜಾತಿ, ಹೂಡಿ – ಹಿಂದುಳಿದ ವರ್ಗ, ಗರುಡಾಚಾರ್ ಪಾಳ್ಯ -ಸಾಮಾನ್ಯ, ದೊಡ್ಡನೆಕ್ಕುಂದಿ – ಸಾಮಾನ್ಯ, ಎಇಸಿಎಸ್ ಬಡಾವಣೆ – ಹಿಂದುಳಿದ ವರ್ಗ,

ಹೊಸತಿಪ್ಪಸಂದ್ರ – ಸಾಮಾನ್ಯ, ಜಲಕಂಠೇಶ್ವರನಗರ – ಸಾಮಾನ್ಯ (ಮಹಿಳೆ), ಜೀವನಭೀಮನಗರ – ಪರಿಶಿಷ್ಠ ಜಾತಿ, ಕೋನೇನ ಅಗ್ರಹಾರ – ಸಾಮಾನ್ಯ (ಮಹಿಳೆ), ರಾಮಸ್ವಾಮಿ ಪಾಳ್ಯ – ಪರಿಶಿಷ್ಟ ಜಾತಿ (ಮಹಿಳೆ), ಜಯಮಹಲ್ -ಸಾಮಾನ್ಯ (ಮಹಿಳೆ), ವಸಂತನಗರ – ಹಿಂದುಳಿದ ವರ್ಗ(ಮಹಿಳೆ), ಸಂಪಂಗಿರಾಮನಗರ – ಹಿಂದುಳಿದ ವರ್ಗ, ಭಾರತಿನಗರ – ಹಿಂದುಳಿದ ವರ್ಗ (ಮಹಿಳೆ), ಹಲಸೂರು – ಪರಿಶಿಷ್ಟ ಜಾತಿ, ದತ್ತಾತ್ರೇಯ ದೇವಸ್ಥಾನ – ಸಾಮಾನ್ಯ (ಮಹಿಳೆ), ಗಾಂಧಿನಗರ – ಹಿಂದುಳಿದ ವರ್ಗ (ಮಹಿಳೆ), ಸುಭಾಷ್ ನಗರ ಪರಿಶಿಷ್ಟ ಜಾತಿ (ಮಹಿಳೆ), ಓಕಳಿಪುರಂ – ಪರಿಶಿಷ್ಟ ಜಾತಿ (ಮಹಿಳೆ),

ಬಿನ್ನಿಪೇಟೆ – ಸಾಮಾನ್ಯ (ಮಹಿಳೆ), ಕಾಟನ್ಪೇಟೆ -ಸಾಮಾನ್ಯ (ಮಹಿಳೆ), ಚಿಕ್ಕಪೇಟೆ- ಸಾಮಾನ್ಯ (ಮಹಿಳೆ), ದಯಾನಂದನಗರ – ಪರಿಶಿಷ್ಟ ಜಾತಿ, ಪ್ರಕಾಶ್ ನಗರ- ಹಿಂದುಳಿದ ವರ್ಗ (ಮಹಿಳೆ), ರಾಜಾಜಿನಗರ – ಸಾಮಾನ್ಯ (ಮಹಿಳೆ), ಶ್ರೀರಾಮಮಂದಿರ – ಸಾಮಾನ್ಯ, ಶಿವನಗರ – ಸಾಮಾನ್ಯ, ಬಸವೇಶ್ವರನಗರ – ಹಿಂದುಳಿದ ವರ್ಗ, ಕಾಮಾಕ್ಷಿಪಾಳ್ಯ – ಸಾಮಾನ್ಯ. ವೈಟ್ಫೀಲ್ಡ್ – ಸಾಮಾನ್ಯ, ಹಗದೂರು – ಸಾಮಾನ್ಯ (ಮಹಿಳೆ), ವರ್ತೂರು – ಹಿಂದುಳಿದ ವರ್ಗ, ಮುನ್ನೆಕೊಳ್ಳಾಲ – ಸಾಮಾನ್ಯ, ಮಾರತಹಳ್ಳಿ – ಹಿಂದುಳಿದ ವರ್ಗ (ಮಹಿಳೆ), ಬೆಳ್ಳಂದೂರು – ಸಾಮಾನ್ಯ, ದೊಡ್ಡಕನಹಳ್ಳಿ – ಸಾಮಾನ್ಯ,

ಸಿವಿ ರಾಮನ್ ನಗರ – ಸಾಮಾನ್ಯ, ಲಾಲ್ ಬಹದ್ದೂರ್ ನಗರ – ಪರಿಶಿಷ್ಟ ಜಾತಿ, ಹೊಸ ಬೈಯಪ್ಪನಹಳ್ಳಿ – ಪರಿಶಿಷ್ಟ ಜಾತಿ (ಮಹಿಳೆ), ಹೊಯ್ಸಳ ನಗರ – ಪರಿಶಿಷ್ಟ ಜಾತಿ (ಮಹಿಳೆ), ಹಳೆ ತಿಪ್ಪಸಂದ್ರ – ಸಾಮಾನ್ಯ, ಡಾ.ರಾಜ್ ಕುಮಾರ್ ವಾರ್ಡ್ -ಸಾಮಾನ್ಯ ಮಹಿಳೆ, ಅಗ್ರಹಾರ ದಾಸರಹಳ್ಳಿ – ಸಾಮಾನ್ಯ, ಗೋವಿಂದರಾಜ ನಗರ – ಹಿಂದುಳಿದ ವರ್ಗ-ಎ, ಕಾವೇರಿಪುರ – ಸಾಮಾನ್ಯ ಮಹಿಳೆ, ಮಾರೇನಹಳ್ಳಿ – ಹಿಂದುಳಿದ ವರ್ಗ-ಎ, ಮಾರುತಿ ಮಂದಿರ ವಾರ್ಡ್ – ಸಾಮಾನ್ಯ, ಮೂಡಲಪಾಳ್ಯ – ಹಿಂದುಳಿದ ವರ್ಗ-ಎ ಮಹಿಳೆ, ನಾಗರಭಾವಿ – ಹಿಂದುಳಿದ ವರ್ಗ-ಬಿ ಮಹಿಳೆ,

ಚಂದ್ರಾಲೇಔಟ್ – ಸಾಮಾನ್ಯ, ನಾಯಂಡಹಳ್ಳಿ – ಸಾಮಾನ್ಯ, ಕೆಂಪಾಪುರ ಅಗ್ರಹಾರ – ಪರಿಶಿಷ್ಟ ಪಂಗಡ, ವಿಜಯನಗರ – ಸಾಮಾನ್ಯ, ಕೆಂಪಾಪುರ – ಸಾಮಾನ್ಯ, ಬ್ಯಾಟರಾಯನಪುರ – ಹಿಂದುಳಿದ ವರ್ಗ-ಎ, ಕೋಡಿಗೆಹಳ್ಳಿ – ಸಾಮಾನ್ಯ, ದೊಡ್ಡ ಬೊಮ್ಮಸಂದ್ರ – ಸಾಮಾನ್ಯ (ಮಹಿಳೆ), ವಿದ್ಯಾರಣ್ಯಪುರ – ಸಾಮಾನ್ಯ (ಮಹಿಳೆ), ಕುವೆಂಪುನಗರ – ಎಸ್ಸಿ (ಮಹಿಳೆ), ಕಮ್ಮಗೊಂಡನಹಳ್ಳಿ – ಎಸ್ಸಿ, ಶೆಟ್ಟಿಹಳ್ಳಿ – ಸಾಮಾನ್ಯ (ಮಹಿಳೆ), ಬಾಗಲಗುಂಟೆ – ಹಿಂದುಳಿದ ವರ್ಗ-ಎ (ಮಹಿಳೆ), ಡೆಫೆನ್ ಕಾಲೋನಿ – ಸಾಮಾನ್ಯ (ಮಹಿಳೆ), ಮಲ್ಲಸಂದ್ರ – ಹಿಂದುಳಿದ ವರ್ಗ (ಮಹಿಳೆ), ಟಿ ದಾಸರಹಳ್ಳಿ – ಹಿಂದುಳಿದ ವರ್ಗಎ (ಮಹಿಳೆ), ಚೊಕ್ಕಸಂದ್ರ – ಸಾಮಾನ್ಯ (ಮಹಿಳೆ), ನೆಲಗದೆರನಹಳ್ಳಿ – ಸಾಮಾನ್ಯ (ಮಹಿಳೆ),

ರಾಜಗೋಪಾಲನಗರ – ಸಾಮಾನ್ಯ, ರಾಜೇಶ್ವರಿನಗರ – ಹಿಂದುಳಿದವರ್ಗ ಎ (ಮಹಿಳೆ), ಹೆಗ್ಗನಹಳ್ಳಿ – ಸಾಮಾನ್ಯ. ಹೊಸಹಳ್ಳಿ – ಹಿಂದುಳಿದ ವರ್ಗ-ಎ ಮಹಿಳೆ, ಹಂಪಿನಗರ – ಸಾಮಾನ್ಯ, ಬಾಪೂಜಿ ನಗರ – ಸಾಮಾನ್ಯ ಮಹಿಳೆ, ಅತ್ತಿಗುಪ್ಪೆ – ಸಾಮಾನ್ಯ, ಗಾಳಿ ಆಂಜನೇಯ, ದೇವಸ್ಥಾನ ವಾರ್ಡ್- ಸಾಮಾನ್ಯ ಮಹಿಳೆ, ವೀರಭದ್ರ ನಗರ – ಸಾಮಾನ್ಯ ಮಹಿಳೆ, ಆವಲಹಳ್ಳಿ – ಹಿಂದುಳಿದ ವರ್ಗ-ಎ ಮಹಿಳೆ, ಚಾಮರಾಜಪೇಟೆ – ಸಾಮಾನ್ಯ ಮಹಿಳೆ, ಚಲವಾದಿಪಾಳ್ಯ – ಪರಿಶಿಷ್ಟ ಜಾತಿ ಮಹಿಳೆ, ಜಗಜೀವನರಾಮ್ ನಗರ – ಪರಿಶಿಷ್ಟ ಜಾತಿ ಮಹಿಳೆ, ಪಾದರಾಯನಪುರ – ಸಾಮ್ಯಾನ ಮಹಿಳೆ,

ದೇವರಾಜ್ ಅರಸ ನಗರ – ಸಾಮಾನ್ಯ ಮಹಿಳೆ, ಅಜಾದ್ ನಗರ – ಪರಿಶಿಷ್ಟ ಪಂಗಡ, ಸುಧಾಮ ನಗರ – ಪರಿಶಿಷ್ಟ ಜಾತಿ, ಧರ್ಮರಾಯ ಸ್ವಾಮಿ ದೇವಸ್ಥಾನ ವಾರ್ಡ್- ಸಾಮಾನ್ಯ, ಸುಂಕೇನಹಳ್ಳಿ – ಹಿಂದುಳಿದ ವರ್ಗ-ಎ, ವಿಶ್ವೇಶ್ವರ ಪುರಂ – ಸಾಮಾನ್ಯ, ಆಶೋಕ ಸ್ತಂಭ – ಸಾಮಾನ್ಯ, ಸೋಮೇಶ್ವರ ನಗರ – ಹಿಂದುಳಿದ ವರ್ಗ-ಎ, ಹೊಂಬೇಗೌಡ ನಗರ – ಸಾಮಾನ್ಯ, ದೊಮ್ಮಲೂರು – ಪರಿಶಿಷ್ಟ ಜಾತಿ, ಜೋಗುಪಾಳ್ಯ – ಸಾಮಾನ್ಯ ಮಹಿಳೆ, ಅಗರಂ – ಪರಿಶಿಷ್ಟ ಜಾತಿ ಮಹಿಳೆ, ಶಾಂತಲಾ ನಗರ – ಹಿಂದುಳಿದ ವರ್ಗ-ಎ, ನೀಲಸಂದ್ರ – ಸಾಮಾನ್ಯ ಮಹಿಳೆ, ವನ್ನಾರ ಪೇಟೆ – ಪರಿಶಿಷ್ಟ ಜಾತಿ ಮಹಿಳೆ, ಈಜೀಪುರ – ಸಾಮಾನ್ಯ ಮಹಿಳೆ, ಕೋರಮಂಗಲ – ಸಾಮಾನ್ಯ ಮಹಿಳೆ, ಅಡುಗೋಡಿ – ಸಾಮಾನ್ಯ ಮಹಿಳೆ,

ಲಕ್ಕಸಂದ್ರ – ಪರಿಶಿಷ್ಟ ಜಾತಿ ಮಹಿಳೆ, ಸುದ್ದಗುಂಟೆ ಪಾಳ್ಯ – ಸಾಮಾನ್ಯ, ಮಡಿವಾಳ – ಸಾಮಾನ್ಯ ಮಹಿಳೆ, ಜಕ್ಕಸಂದ್ರ – ಸಾಮಾನ್ಯ ಮಹಿಳೆ, ಬಿಟಿಎಂ ಲೇಔಟ್ – ಹಿಂದುಳಿದ ವರ್ಗ-ಎ ಮಹಿಳೆ, ಎನ್ಎಸ್ ಪಾಳ್ಯ – ಹಿಂದುಳಿದ ವರ್ಗ-ಎ ಮಹಿಳೆ, ಗುರಪ್ಪನ ಪಾಳ್ಯ – ಸಾಮಾನ್ಯ ಮಹಿಳೆ, ತಿಲಕ ನಗರ – ಹಿಂದುಳಿದ ವರ್ಗ-ಎ ಮಹಿಳೆ, ಬೈರಸಂದ್ರ – ಸಾಮಾನ್ಯ ಮಹಿಳೆ, ಶಾಂಕಾಂಬರಿ ನಗರ- ಸಾಮಾನ್ಯ ಮಹಿಳೆ, ಜೆಪಿ ನಗರ- ಸಾಮಾನ್ಯ, ಸಾರಕ್ಕಿ ಸಾಮಾನ್ಯ ಮಹಿಳೆ, ಯಡಿಯೂರ್ ಸಾಮ್ಯಾನ ಮಹಿಳೆ, ಉಮಾಹೇಶ್ವರಿ ಹಿಂದುಳಿದ ವರ್ಗ(ಎ)ಮಹಿಳೆ, ಗಣೇಶ್ ಮಂದಿರ ವಾರ್ಡ್- ಹಿಂದುಳಿದ ವರ್ಗ(ಬಿ)ಮಹಿಳೆ,

ಬನಶಂಕರಿ ಟೆಂಪಲ್ ವಾರ್ಡ್- ಸಾಮಾನ್ಯ, ಕುಮಾರಸ್ವಾಮಿ ಲೇಔಟ್- ಹಿಂದುಳಿದ ವರ್ಗ(ಎ)ಮಹಿಳೆ, ವಿಕ್ರಂ ನಗರ – ಸಾಮಾನ್ಯ. ಪದ್ಮನಾಭ ನಗರ – ಸಾಮ್ಯಾನ, ಕಾಮಕ್ಯನಗರ – ಸಾಮ್ಯಾನ, ದೀನ್ದಯಾಳು ವಾರ್ಡ್- ಹಿಂದುಳಿದ ವರ್ಗ(ಎ), ಹೊಸಕೇರೆಹಳ್ಳಿ – ಸಾಮ್ಯಾನ, ಬಸವನಗುಡಿ – ಸಾಮಾನ್ಯ ಮಹಿಳೆ, ಹನುಮಂತ ನಗರ – ಸಾಮಾನ್ಯ ಮಹಿಳೆ, ಶ್ರೀನಿವಾಸ್ ನಗರ – ಹಿಂದುಳಿದ ವರ್ಗ(ಎ) ಶ್ರೀನಗರ – ಹಿಂದುಳಿದ ವರ್ಗ(ಬಿ), ಗಿರಿನಗರ – ಸಾಮಾನ್ಯ, ಕತ್ರಿಗುಪ್ಪೆ – ಸಾಮಾನ್ಯ, ವಿದ್ಯಾಪೀಠ ವಾರ್ಡ್ – ಹಿಂದುಳಿದ ವರ್ಗ(ಎ), ಉತ್ತರಹಳ್ಳಿ – ಹಿಂದುಳಿದ ವರ್ಗ(ಎ), ಸುಬ್ರಮಣ್ಯಪುರ – ಸಾಮಾನ್ಯ,

ವಸಂತಪುರ – ಹಿಂದುಳಿದ ವರ್ಗ(ಎ)ಮಹಿಳೆ, ಯಲಚೇನಹಳ್ಳಿ – ಸಾಮಾನ್ಯ, ಕೋಣನಕುಂಟೆ – ಸಾಮ್ಯಾನ, ಆರ್ಬಿಐ ಲೇಔಟ್ – ಸಾಮ್ಯಾನ ಮಹಿಳೆ, ಚುಂಚಘಟ್ಟ – ಸಾಮಾನ್ಯ, ಅಂಜನಾಪುರ – ಹಿಂದುಳಿದ ವರ್ಗ(ಎ), ಗೊಟ್ಟಿಗೆರೆ – ಸಾಮಾನ್ಯ, ಕಾಳೇನ ಅಗ್ರಹಾರ – ಸಾಮಾನ್ಯ ಮಹಿಳೆ, ಬೇಗುರು – ಹಿಂದುಳಿದ ವರ್ಗ(ಎ), ನಾಗನಾಥಪುರ – ಸಾಮಾನ್ಯ ಮಹಿಳೆ, ಇಬ್ಲೂರು – ಸಾಮಾನ್ಯ ಮಹಿಳೆ, ಅಗರ – ಹಿಂದುಳಿದ ವರ್ಗ(ಎ), ಮಂಗಮ್ಮನ ಪಾಳ್ಯ – ಹಿಂದುಳಿದ ವರ್ಗ(ಎ), ಎಚ್ಎಸ್ಆರ್-ಸಿಂಗಸಂದ್ರ- ಸಾಮಾನ್ಯ ಮಹಿಳೆ,

ರೂಪೇನ ಅಗ್ರಹಾರ – ಸಾಮಾನ್ಯ, ಹೊಂಗಸಂದ್ರ – ಹಿಂದುಳಿದ ವರ್ಗ(ಬಿ), ಬೊಮ್ಮನಹಳ್ಳಿ – ಸಾಮಾನ್ಯ ಮಹಿಳೆ, ದೇವರಚಿಕ್ಕನಹಳ್ಳಿ – ಸಾಮಾನ್ಯ ಮಹಿಳೆ, ಬಿಳೇಕಹಳ್ಳಿ – ಸಾಮಾನ್ಯ ಮಹಿಳೆ, ಅರಕೆರೆ – ಸಾಮಾನ್ಯ ಮಹಿಳೆ, ಹುಳಿಮಾವು – ಸಾಮಾನ್ಯ, ವಿನಾಯಕ ನಗರ – ಹಿಂದುಳಿದ ವರ್ಗ(ಎ) ಮಹಿಳೆ, ಪುಟ್ಟೇನಹಳ್ಳಿ-ಸಾರಕ್ಕಿ ಲೇಕ್ – ಹಿಂದುಳಿದ ವರ್ಗ(ಎ), ಜರಗನಹಳ್ಳಿ – ಸಾಮಾನ್ಯ ಮಹಿಳೆ, ಕೂಡ್ಲು – ಸಾಮಾನ್ಯ ಮಹಿಳೆ.

Exit mobile version