• ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Vijaya Times logo
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Visit Channel
Home ದೇಶ-ವಿದೇಶ

ಕರಡಿಯ ಸೆಲ್ಫಿ ಕ್ರೇಝ್‌ !

padma by padma
in ದೇಶ-ವಿದೇಶ, ಪ್ರಮುಖ ಸುದ್ದಿ, ವಿಜಯ ಟೈಮ್ಸ್‌
ಕರಡಿಯ ಸೆಲ್ಫಿ ಕ್ರೇಝ್‌ !

Screengrab

0
SHARES
0
VIEWS
Share on FacebookShare on Twitter

ಸೆಲ್ಫಿ ಕ್ರೇಝ್‌ಗೆ ಯಾರು ಮರುಳಾಗಿಲ್ಲ ಹೇಳಿ, ಕೈಯಲ್ಲಿ ಫೋನ್ ಇದ್ದರೆ ಸಾಕು ಎಲ್ಲರೂ ಸೆಲ್ಫಿ ಕ್ಲಿಕ್ಕಿಸಿಕೊಂಡು ಬಿಡ್ತಾರೆ. ಒಂದೊಳ್ಳೆ ಜಾಗ ಅಥವ ಸಂದರ್ಭ ಇದ್ರೆ ಸಾಕು ನಾವೆಲ್ಲಾ ಸೆಲ್ಫಿ ಕ್ಲಿಕ್ಕಿಸದೇ ಸುಮ್ಮನಿರುವುದಿಲ್ಲ. ಆದರೆ, ಈ ಸೆಲ್ಫಿ ಕ್ರೇಜ್ ಬರೀ ಮನುಷ್ಯರಿಗೆ ಮಾತ್ರ ಇದೆ ಅಂದುಕೊಂಡರೆ ಸುಳ್ಳು, ಏಕೆಂದರೆ ಇಲ್ಲೊಂದು ಕಡೆ ಕರಡಿ ತಾನೇ ಸ್ವತಃ ಬಂದು ಸೆಲ್ಫಿಗೆ ಪೋಸ್ ಕೊಟ್ಟಿದೆ…!

Hikers close encounter with black bear in Chipinque Monterrey Mex. pic.twitter.com/yItLMgE7S4

— WitchHunter3000 (@OmegaMan_JCC) July 18, 2020

ಮೆಕ್ಸಿಕೋದಲ್ಲಿ ಈ ಘಟನೆ ನಡೆದಿದ್ದು, ವಾಕಿಂಗ್‌ ಹೋಗುತ್ತಿದ್ದ ಮಹಿಳೆ ಮುಂದೆ ಕರಡಿಯೊಂದು ದಿಢೀರ್‌ ಅಂತ ಪ್ರತ್ಯಕ್ಷವಾಗಿದೆ. ಅಲ್ಲದೇ ಯುವತಿ ಬಳಿ ಬಂದ ಕರಡಿ ಆಕೆ ಸುತ್ತ ಆಟವಾಡಲು ಯತ್ನಿಸುತ್ತದೆ. ಈ ವೇಳೆ ಸೆಲ್ಫಿ ತೆಗೆಯಲು ಮುಂದಾದ ಯುವತಿಗೆ ಶಾಕ್‌ ಆಗುವ ರೀತಿಯಲ್ಲಿ ಕರಡಿ ಪೋಸ್‌ ಕೊಟ್ಟಿದೆ. ಸಧ್ಯ ಈ ವಿಡಿಯೋ ವೈರಲ್ ಆಗಿದ್ದು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಶೇರ್‌ ಆಗಿದೆ.

Related News

ಏಷ್ಯನ್ ಗೇಮ್ಸ್: ವಿಶ್ವ ದಾಖಲೆ ಬರೆದ ಪುರುಷರ 10 ಮೀಟರ್ ಏರ್ ರೈಫಲ್ ತಂಡ..!
Sports

ಏಷ್ಯನ್ ಗೇಮ್ಸ್: ವಿಶ್ವ ದಾಖಲೆ ಬರೆದ ಪುರುಷರ 10 ಮೀಟರ್ ಏರ್ ರೈಫಲ್ ತಂಡ..!

September 25, 2023
ವಿಜಯಟೈಮ್ಸ್‌ ಇಂಪ್ಯಾಕ್ಟ್‌: ಪರುಶುರಾಮ ಮೂರ್ತಿ ಅರ್ಧ ನಕಲಿ, ಅರ್ಧ ಅಸಲಿ ಎಂದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್
ಪ್ರಮುಖ ಸುದ್ದಿ

ವಿಜಯಟೈಮ್ಸ್‌ ಇಂಪ್ಯಾಕ್ಟ್‌: ಪರುಶುರಾಮ ಮೂರ್ತಿ ಅರ್ಧ ನಕಲಿ, ಅರ್ಧ ಅಸಲಿ ಎಂದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

September 25, 2023
ಮಹಿಳಾ ಮೀಸಲಾತಿ ಜಾರಿಯಾಗಿದೆ ಎಂದು ನಂಬಿ ಚಪ್ಪಾಳೆ ತಟ್ಟಬೇಡಿ, ಇದಕ್ಕೆ ಇನ್ನೂ ಇದೆ ಅಡ್ಡಿ ಆತಂಕ: ಸಿಎಂ ಸಿದ್ದರಾಮಯ್ಯ
ಪ್ರಮುಖ ಸುದ್ದಿ

ಮಹಿಳಾ ಮೀಸಲಾತಿ ಜಾರಿಯಾಗಿದೆ ಎಂದು ನಂಬಿ ಚಪ್ಪಾಳೆ ತಟ್ಟಬೇಡಿ, ಇದಕ್ಕೆ ಇನ್ನೂ ಇದೆ ಅಡ್ಡಿ ಆತಂಕ: ಸಿಎಂ ಸಿದ್ದರಾಮಯ್ಯ

September 25, 2023
ರಾಜ್ಯದ ವಿದ್ಯುತ್ ಉತ್ಪಾದನೆ ಕುಸಿತ ಕಂಡಿರುವುದು ಏಕೆ ? ಅಧಿಕಾರಿಗಳಿಗೆ ಸಿಎಂ ಸಿದ್ದರಾಮಯ್ಯ ಪ್ರಶ್ನೆ
ಪ್ರಮುಖ ಸುದ್ದಿ

ರಾಜ್ಯದ ವಿದ್ಯುತ್ ಉತ್ಪಾದನೆ ಕುಸಿತ ಕಂಡಿರುವುದು ಏಕೆ ? ಅಧಿಕಾರಿಗಳಿಗೆ ಸಿಎಂ ಸಿದ್ದರಾಮಯ್ಯ ಪ್ರಶ್ನೆ

September 24, 2023

ವಿಜಯ ಟೈಮ್ಸ್‌ - ಬದಲಾವಣೆಯ ಹಾದಿ

Vijaya Times logo

ವಿಜಯ ಟೈಮ್ಸ್‌

  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ
Menu
  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ

Quick Links

  • About Us
  • Contact Us
  • For Advertisement
  • Privacy policy
Menu
  • About Us
  • Contact Us
  • For Advertisement
  • Privacy policy

Follow Us

Facebook Twitter Instagram Youtube

Download Vijaya Times App

Android
© 2022 Vijaya Times. All rights reserved.