ಚಳಿಗಾಲದಲ್ಲಿ ಶ್ವಾಸಕೋಶ ಸಂರಕ್ಷಣೆ ಹೇಗಿರುತ್ತದೆ ಗೊತ್ತಾ?

ಚಳಿಗಾಲದಲ್ಲಿ ಶ್ವಾಸಕೋಶ ರಕ್ಷಿಸಿಕೊಳ್ಳಿ |  Arogyasuthra | Vijayatimes

ಚಳಿಗಾಲ ಬಂತು ಅಂದ್ರೆ ದೇಹದಲ್ಲಿ ಹಲವು ವ್ಯತ್ಯಾಸಗಳು ಕಾಣಿಸತೊಡಗುತ್ತದೆ … ರೋಗಗಳು ಹೆಚ್ಚು ಹೆಚ್ಚಾಗಿ ಅಟ್ಯಾಕ್ ಆಗುತ್ತದೆ . ಅದರಲ್ಲೂ ವೃದ್ದರ ಸಾವಿನ ಸಂಖ್ಯೆ ಚಳಿಗಾಲದಲ್ಲಿ ಹೆಚ್ಚಾಗಿರುತ್ತದೆ. ಕಾರಣ ಅತೀವವಾದ ಚಳಿಯ ಪರಿಣಾಮ ಅದನ್ನು ಸಹಿಸುವ ಶಕ್ತಿ ಹಿರಿ ಜೀವದಲ್ಲಿ ಇರೋದಿಲ್ಲ.

ಅದರಲ್ಲು ಮುಖ್ಯವಾಗಿ ಉಸಿರಾಟದ ತೊಂದರೆ ಚಳಿಗಾಲದಲ್ಲಿ ಹೆಚ್ಚಾಗಿ ಕಂಡುಬರುತ್ತದೆ . ಶ್ವಾಸಕೋಶದ ಸಮಸ್ಯೆ ಹೆಚ್ಚಾಗಿ ಉಲ್ಭಣಿಸುತ್ತದೆ .. ಇದರಿಂದಾಗಿ ಮಕ್ಕಳು ಹಾಗೂ ಹಿರಿ ವಯಸ್ಸಿನಲ್ಲಿ ತೊಂದರೆಗಳು ಹೆಚ್ಚಾಗಿ ಕಾಣಿಸತೊಡಗುತ್ತದೆ .

ಹಾಗಿದ್ರೆ ಚಳಿಗಾಲದಲ್ಲಿ ದೇಹದ ಸಂರಕ್ಷಣೆ ಹೇಗೆ ಮಾಡಬೇಕು.. ದೇಹವನ್ನು ಸಂಪೂರ್ಣವಾಗಿ ಚಳಿಯಿಂದ ದೂರವಿಡೋದು ಹೇಗೆ .. ಉಸಿರಾಟದ ತೊಂದರೆಗಳಿಗೆ ಯಾವೆಲ್ಲ ಚಿಕಿತ್ಸೆಗಳಿದೆ . ಇದೆಲ್ಲದರ ಬಗ್ಗೆ ಖ್ಯಾತ ವೈದ್ಯರಾದ ಡಾ. ಆಂಜನಪ್ಪ ೨೦ ನಿಮಿಷಗಳ ಮಾಹಿತಿಯನ್ನು ವಿಜಯ ಟೈಮ್ಸ್ ವೀಕ್ಷಕರಿಗೆ ನೀಡಿದ್ದಾರೆ . ಈ ವೀಡಿಯೋ ನೋಡಬೇಕಿದ್ದಲ್ಲಿ ಈ ಕೆಳಗಿನ ವೀಡಿಯೋವನ್ನು ಕ್ಲಿಕ್ ಮಾಡಿ . ಜೊತೆಗೆ ಲೈಕ್ ಮಾಡಿ ಕಮೆಂಟ್ ಮಾಡಿ ಶೇರ್ ಮಾಡಿ

Exit mobile version