ರಸ್ತೆ ಇಲ್ಲದೆ ಚೆನ್ನಪಟ್ಟಣದ ಆಶ್ರಯ ನಿವಾಸಿಗಳು ಸುಸ್ತು ! 17 ವರ್ಷಗಳಿಂದ ಲಾಳ ಘಟ್ಟದ ತಮಿಳು ಆಶ್ರಯ ಕಾಲೊನಿಗಿಲ್ಲ ರಸ್ತೆ ಆಶ್ರಯ ಮನೆಕೊಟ್ಟು, ರಸ್ತೆ ಕೊಡದೆ ಜನಪ್ರತಿನಿಧಿಗಳಿಂದ ಮೋಸ https://youtu.be/tvb5UCL_qiY ನಾಚಿಕೆ ಆಗಲ್ವಾ, ಓಟು ಕೇಳೋಕೆ, ರಾಜಕಾರಣ ಮಾಡೋಕೆ ?