CNG ದರದಲ್ಲಿ ಕೆಜಿಗೆ 2 ರೂ. ಹೆಚ್ಚಳ ; ದರ ಪಟ್ಟಿ ಹೀಗಿದೆ!

CNG

ಸಿಎನ್ಜಿ ಕಂಪ್ರೆಸ್ಡ್ ನ್ಯಾಚುರಲ್ ಗ್ಯಾಸ್(CNG) ಬೆಲೆಯನ್ನು ದೆಹಲಿ(Delhi) ಮತ್ತು ಅಕ್ಕಪಕ್ಕದ ನಗರಗಳಲ್ಲಿ ಪ್ರತಿ ಕೆಜಿಗೆ ರೂ 2 ಹೆಚ್ಚಳ ಮಾಡಲಾಗಿದೆ. ಮೇ 15 ರಂದು ಬೆಳಿಗ್ಗೆ 6 ರಿಂದ ಜಾರಿಗೆ ಬಂದಿದ್ದು, ಇತ್ತೀಚಿನ ಏರಿಕೆಯೊಂದಿಗೆ, ಸಿಎನ್‌ಜಿ ಈಗ ದೆಹಲಿಯಲ್ಲಿ ಕೆಜಿಗೆ 73.61 ರೂ. ಮತ್ತು 76.17 ರೂ.ನಷ್ಟಿದೆ. ನೋಯ್ಡಾದಲ್ಲಿ, ಗುರುಗ್ರಾಮ್‌ನಲ್ಲಿ, ಇತ್ತೀಚಿನ ಹೆಚ್ಚಳದ ನಂತರ CNG ಪ್ರತಿ ಕೆಜಿಗೆ 81.94 ರೂಪಾಯಿಯಾಗಿದೆ.

ಇಂದ್ರಪ್ರಸ್ಥ ಗ್ಯಾಸ್ ಲಿಮಿಟೆಡ್ (IGL) ರಾಷ್ಟ್ರ ರಾಜಧಾನಿ ಮತ್ತು ಪಕ್ಕದ ನಗರಗಳಲ್ಲಿ CNG ಮತ್ತು ಪೈಪ್ ಅಡುಗೆ ಅನಿಲವನ್ನು ಚಿಲ್ಲರೆ ಮಾಡುವ ಸಂಸ್ಥೆಯಾಗಿದೆ. CNG ದರಗಳಲ್ಲಿ ‘ಅಭೂತಪೂರ್ವ’ ಏರಿಕೆಯಿಂದಾಗಿ ದೆಹಲಿಯಲ್ಲಿ ಆಟೋ, ಟ್ಯಾಕ್ಸಿ ಮತ್ತು ಮಿನಿ ಬಸ್ ಚಾಲಕರ ಒಕ್ಕೂಟಗಳು ಕಳೆದ ತಿಂಗಳು ಮುಷ್ಕರ ನಡೆಸಿದ್ದವು. ಆದ್ರೆ, ಸದ್ಯದ ಪರಿಸ್ಥಿತಿಯಲ್ಲೇ ಸಿಎನ್‌ಜಿ ಚಿಲ್ಲರೆ ಬೆಲೆಯಲ್ಲಿ ಏರಿಕೆಯಾಗಿದ್ದು,

15ನೇ ಮೇ ತಿಂಗಳಿಗೆ :
ಎನ್ಸಿಟಿ ದೆಹಲಿ ಪ್ರತಿ ಕೆಜಿಗೆ – 73.61
ನೋಯ್ಡಾ, ಗ್ರೇಟರ್ ನೋಯ್ಡಾ ಮತ್ತು ಘಜಿಯಾಬಾದ್ – 76.17 ರೂ.
ರಿವೇರಿ – 84.07 ರೂ.
ಕರ್ನೇಲ್ ಮತ್ತು ಕೈಥಲ್ – 82.27 ರೂ.
ಫತೇಪುರ್ – ಪ್ರತಿ ಕೆಜಿಗೆ 85.40.
ಅಜ್ಮೀರ್, ಪಾಲಿ ಮತ್ತು ರಾಜಸಮಂದ್ – 83.88 ಪ್ರತಿ ಕೆಜಿಗೆ ಏರಿಕೆಗೊಂಡಿದೆ.

Exit mobile version