• ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Vijaya Times logo
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Visit Channel
Home ಮನರಂಜನೆ

ಅಭಿಮಾನಿಗಳ ಅಭಿಮಾನಿ ʻಡಿ ಬಾಸ್‌ʼ ಹಾಕಿಸಿಕೊಂಡ್ರು ಹೊಸ ಟ್ಯಾಟು ; ʻನನ್ನ ಪ್ರೀತಿಯ ಸೆಲೆಬ್ರಿಟೀಸ್‌ʼ!

Rashmitha Anish by Rashmitha Anish
in ಮನರಂಜನೆ
ಅಭಿಮಾನಿಗಳ ಅಭಿಮಾನಿ ʻಡಿ ಬಾಸ್‌ʼ ಹಾಕಿಸಿಕೊಂಡ್ರು ಹೊಸ ಟ್ಯಾಟು ; ʻನನ್ನ ಪ್ರೀತಿಯ ಸೆಲೆಬ್ರಿಟೀಸ್‌ʼ!
0
SHARES
102
VIEWS
Share on FacebookShare on Twitter

Bengaluru : ಕನ್ನಡ ಚಿತ್ರರಂಗದ ಬಾಕ್ಸ್‌ ಆಫೀಸ್‌ ಸುಲ್ತಾನ, ನಟ ದರ್ಶನ್‌(Darshan) ಅವರು ತಮ್ಮನ್ನು ಸದಾ ಪ್ರೀತಿಸಿ, ಪ್ರೋತ್ಸಾಹಿಸುವ ಅಭಿಮಾನಿಗಳಿಗೋಸ್ಕರ ತಮ್ಮ ದೇಹದ (Darshan new tattoo) ಎದೆ ಭಾಗದ ಮೇಲೆ ಹೊಸ ಟ್ಯಾಟು(Tattoo) ಹಾಕಿಸಿಕೊಂಡಿದ್ದಾರೆ.

ಕನ್ನಡಿಗರು ಹಾಗೂ ಕನ್ನಡ ಚಿತ್ರರಂಗದವರ ನೆಚ್ಚಿನ ಅಭಿಮಾನಿಗಳ ಅಭಿಮಾನಿ, ದಾಸ, ಚಾಲೆಂಜಿಂಗ್ ಸ್ಟಾರ್(Challenging star Darshan), ಡಿ ಬಾಸ್‌ ನಟ ದರ್ಶನ್ ಅವರು ಇದೀಗ ತಮ್ಮ ಅಭಿಮಾನಿಗಳಿಗೆಂದೇ ಹೊಸ ಟ್ಯಾಟೂವನ್ನು ಹಾಕಿಸಿಕೊಂಡಿರುವುದು ಅವರ ಅಭಿಮಾನಿಗಳಲ್ಲಿ ಸಂತಸ ಮೂಡಿಸಿದೆ.

ಈ ಬಗ್ಗೆ ನಟ ದರ್ಶನ್‌ ಅವರು ತಮ್ಮ ಅಧಿಕೃತ ಸಾಮಾಜಿಕ ಜಾಲತಾಣದ(Social Media) ಖಾತೆಯಲ್ಲಿ ಫೋಟೋ ಪೋಸ್ಟ್‌ ಮಾಡುವ ಮುಖೇನ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ.

ಅಷ್ಟಕ್ಕೂ ಆ ಟ್ಯಾಟು ಏನೂ? ಅದರ ಬಗ್ಗೆ ನಟ ದರ್ಶನ್‌ ಅವರು ಮನಬಿಚ್ಚಿ ಹೇಳಿಕೊಂಡಿರುವ ಮಾತುಗಳೇನು? ಇಲ್ಲಿದೆ ಮಾಹಿತಿ.

Darshan new tattoo

ನಟ ದರ್ಶನ್‌ ಹಾಗೂ ಅವರ ಅಭಿಮಾನಿಗಳ ಸಂಬಂಧವನ್ನು ವರ್ಣಿಸುವುದು ನಿಜಕ್ಕೂ ಕಷ್ಟಸಾಧ್ಯ! ಕಾರಣ,

ನಟ ದರ್ಶನ್‌ ಅವರು ರಾಜ್ಯದ ಯಾವ ಮೂಲೆಗೆ ಹೋದರೂ ಅವರ ಅಭಿಮಾನಿಗಳು ಅಧಿಕ ಸಂಖ್ಯೆಯಲ್ಲಿ ಅವರೊಂದಿಗೆ ಇರುತ್ತಾರೆ.

ಅತೀ ಮುಖ್ಯವಾಗಿ ಅವರನ್ನು ʻಡಿ ಬಾಸ್‌(D BOSS), ಡಿ ಬಾಸ್‌ʼ ಎಂಬ ಕೂಗಿನ ಮೂಲಕ ಸುತ್ತುವರಿಯುತ್ತಾರೆ. ಇದು ನಟ ದರ್ಶನ್‌ ಅವರ ಮೇಲೆ ಅವರ ನೆಚ್ಚಿನ ಅಭಿಮಾನಿಗಳು ಇಟ್ಟಿರುವ ಆಗಾಧ ಪ್ರೀತಿ.

ನಟ ದರ್ಶನ್‌ ಅವರ ಅಭಿಮಾನಿಗಳು ಚಾಲೆಂಜಿಂಗ್‌ ಸ್ಟಾರ್‌ ದರ್ಶನ್ ಅವರಿಗೆ ಪ್ರತಿಬಾರಿ ಎಲ್ಲೇ ಮೀರಿ ಕೊಡುವ ಪ್ರೀತಿಗೆ ದರ್ಶನ್‌ ಅವರು ತಾನು ಈ ಪ್ರೀತಿ,

ವಿಶ್ವಾಸ, ಅಭಿಮಾನಕ್ಕೆ ಸದಾ ಚಿರಋಣಿ ಎಂದು ಹೇಳಿಕೊಳ್ಳುತ್ತಾರೆ.

ತಮ್ಮನ್ನು ಪ್ರೀತಿಸುವ ಅಭಿಮಾನಿಗಳನ್ನು ನನ್ನ ನೆಚ್ಚಿನ ಸೆಲೆಬ್ರಿಟಿಸ್‌ ಎಂದು ಸಂಭೋದಿಸಿಯೇ ದರ್ಶನ್‌ ಅವರು ಹಲವಾರು ವೇದಿಕೆಗಳಲ್ಲಿ ತಮ್ಮ ಮಾತನ್ನು ಪ್ರಾರಂಭಿಸುತ್ತಿದ್ದರು.

ಅದರಂತೆಯೇ ಇದೀಗ ತಮ್ಮ ಅಭಿಮಾನಿಗಳಿಗೋಸ್ಕರ ಎಂದೇ ಹೊಸ ಟ್ಯಾಟುವನ್ನು ತಮ್ಮ ಎದೆ ಭಾಗದ ಮೇಲೆ ಹಾಕಿಸಿಕೊಂಡಿದ್ದಾರೆ.

Kannada Actor

ಆ ಟ್ಯಾಟು ʻನನ್ನ ಪ್ರೀತಿಯ ಸೆಲೆಬ್ರಿಟೀಸ್‌ʼ. ಈ ಬಗ್ಗೆ ಸ್ವತಃ ನಟ ದರ್ಶನ್‌ ಅವರು ಹೇಳಿರುವ ಮಾತುಗಳು ಹೀಗಿವೆ.


ವೀಡಿಯೊವನ್ನು ಹಂಚಿಕೊಂಡಿರುವ ನಟ ದರ್ಶನ್‌ ಅವರು, “ನಾನು ತೋರಿಸುವುದಕ್ಕಲ್ಲ. ನಮ್ಮ ಸೆಲೆಬ್ರೆಟಿಗಳಿಗೋಸ್ಕರ ಹಾಕಿಸಿಕೊಳ್ಳುತ್ತಿರೋದು. ಇದೊಂತರ ಅಡಿಕ್ಷನ್ ಇದು.

ಆಕ್ಚ್ಯುಲಿ ಹಾಕಿಸೋಕೆ ಹೋಗಬಾರದು.” ಆದ್ರೆ, ನನ್ನ ಸೆಲೆಬ್ರೆಟಿಗಳಿಗೆ ಕೊಡುತ್ತಿರುವ ಗೌರವವಿದು. ಹೌದಪ್ಪ, ನೀವೆಲ್ಲಾ ಇಲ್ಲಿ ಇದ್ದೀರಾ ಅಂತ.

ಅವರು ನಮಗೆಲ್ಲ ಅಷ್ಟು ಮಾಡ್ತಾರೆ ಅಂದ್ರೆ, ನಾನು ಇಷ್ಟು ಮಾಡ್ಲಿಲ್ಲ ಅಂದ್ರೆ ಹೇಗೆ? ಎಂದು ದರ್ಶನ್ ಅವರು ಆಡಿರುವ ಮಾತು ವೀಡಿಯೊದಲ್ಲಿ ಸೆರೆಯಾಗಿದೆ.

ನಟ ದರ್ಶನ್‌ ಅವರು ಹಾಕಿಸಿಕೊಂಡಿರುವ ಟ್ಯಾಟು ನೋಡಿ ಫಿದಾ ಆಗಿರುವ ಅವರ ಅಭಿಮಾನಿಗಳು, ಗೆದ್ದಿರುವ ಮನಸ್ಸನ್ನು ಎಷ್ಟು ಬಾರಿ ಗೆಲ್ಲುತ್ತೀರಿ ಬಾಸ್‌ ಎಂದು ಸಾಮಾಜಿಕ ಜಾಲತಾಣದಲ್ಲಿ ಸಂತಸ ವ್ಯಕ್ತಪಡಿಸಿದ್ದಾರೆ.

ದರ್ಶನ್‌ ಅವರ ಈ ಪೋಸ್ಟ್‌ಗೆ ೧೫ ಸಾವಿರಕ್ಕೂ ಹೆಚ್ಚು ಕಮೆಂಟ್‌ಗಳು ಹರಿದುಬಂದಿವೆ.

ಅಭಿಮಾನಿಗಳು ದರ್ಶನ್‌ ಅವರ ಟ್ಯಾಟು ಫೋಟವನ್ನು ತಮ್ಮ ಸಾಮಾಜಿಕ ಜಾಲತಾಣದ ಖಾತೆಗಳಲ್ಲಿ ಡಿ ಬಾಸ್‌ ಎಂದು ಬರೆದು ಪೋಸ್ಟ್‌ ಮಾಡುತ್ತಿದ್ದಾರೆ.

Tags: darshandbosstattoo

Related News

ಮೇ 1 ರಿಂದ ಆನ್‌ಲೈನ್ ಗೇಮಿಂಗ್‌ಗೆ ಹೊಸ ನಿಯಮ: ಬಳಕೆದಾರರ ಸುರಕ್ಷತೆ, ಪಾರದರ್ಶಕತೆಗೆ ಹೆಚ್ಚಿನ ಒತ್ತು
ಡಿಜಿಟಲ್ ಜ್ಞಾನ

ಮೇ 1 ರಿಂದ ಆನ್‌ಲೈನ್ ಗೇಮಿಂಗ್‌ಗೆ ಹೊಸ ನಿಯಮ: ಬಳಕೆದಾರರ ಸುರಕ್ಷತೆ, ಪಾರದರ್ಶಕತೆಗೆ ಹೆಚ್ಚಿನ ಒತ್ತು

April 23, 2026
ಸ್ಯಾಂಡಲ್‌ವುಡ್ ಕಡೆಗಣನೆ: ಸಾಮಾಜಿಕ ಜಾಲತಾಣಗಳಲ್ಲಿ ಫಿಲ್ಮ್‌ಫೇರ್ ವಿರುದ್ಧ ಕನ್ನಡಿಗರ ಆಕ್ರೋಶ
ಪ್ರಮುಖ ಸುದ್ದಿ

ಸ್ಯಾಂಡಲ್‌ವುಡ್ ಕಡೆಗಣನೆ: ಸಾಮಾಜಿಕ ಜಾಲತಾಣಗಳಲ್ಲಿ ಫಿಲ್ಮ್‌ಫೇರ್ ವಿರುದ್ಧ ಕನ್ನಡಿಗರ ಆಕ್ರೋಶ

March 27, 2026
ಆಸ್ಕರ್ 2026 ವಿಜೇತರ ಘೋಷಣೆ:‘ಒನ್ ಬ್ಯಾಟಲ್ ಆಫ್ಟರ್ ಅನದರ್’ಗೆ ಅತ್ಯುತ್ತಮ ಚಿತ್ರ ಪ್ರಶಸ್ತಿ
ಪ್ರಮುಖ ಸುದ್ದಿ

ಆಸ್ಕರ್ 2026 ವಿಜೇತರ ಘೋಷಣೆ:‘ಒನ್ ಬ್ಯಾಟಲ್ ಆಫ್ಟರ್ ಅನದರ್’ಗೆ ಅತ್ಯುತ್ತಮ ಚಿತ್ರ ಪ್ರಶಸ್ತಿ

March 16, 2026
ದೇವರ ಹೆಸರಿನ ಸಿನಿಮಾಗಳಿಗೆ ಸೆನ್ಸಾರ್ ಅಡ್ಡಿ: ಶೀರ್ಷಿಕೆಯಲ್ಲಿ ದೇವರ ಹೆಸರು ಇದ್ದರೆ ಬದಲಾಯಿಸುವಂತೆ ಸೂಚನೆ
ಪ್ರಮುಖ ಸುದ್ದಿ

ದೇವರ ಹೆಸರಿನ ಸಿನಿಮಾಗಳಿಗೆ ಸೆನ್ಸಾರ್ ಅಡ್ಡಿ: ಶೀರ್ಷಿಕೆಯಲ್ಲಿ ದೇವರ ಹೆಸರು ಇದ್ದರೆ ಬದಲಾಯಿಸುವಂತೆ ಸೂಚನೆ

March 6, 2026

ವಿಜಯ ಟೈಮ್ಸ್‌ - ಬದಲಾವಣೆಯ ಹಾದಿ

Vijaya Times logo

ವಿಜಯ ಟೈಮ್ಸ್‌

  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ
  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ

Quick Links

  • About Us
  • Contact Us
  • For Advertisement
  • Privacy policy
  • About Us
  • Contact Us
  • For Advertisement
  • Privacy policy

Follow Us

Facebook Twitter Instagram Youtube

Download Vijaya Times App

Android
© 2022 Vijaya Times. All rights reserved.
No Result
View All Result
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ

© 2022 Vijaya Times. All Rights Reserved.