ಕೆಲಸಕ್ಕಾಗಿ ದುಬೈಗೆ ಹೊರಟಿದ್ದೀರಾ
ಜಾಬ್ ಆಸೆ ತೋರಿಸೋ ಭಾರತದ ಸುದೀಪ್(Sudip) ಮತ್ತು ಪ್ರದೀಪ್(Pradeep) ಸಹೋದರರು ನಿಮ್ಮನ್ನು ಪಾಕ್ ತಂಡಕ್ಕೆ ಬಲಿ ಕೊಡ್ತಾರೆ.
ಜಾಬ್ ಆಸೆ ತೋರಿಸೋ ಭಾರತದ ಸುದೀಪ್(Sudip) ಮತ್ತು ಪ್ರದೀಪ್(Pradeep) ಸಹೋದರರು ನಿಮ್ಮನ್ನು ಪಾಕ್ ತಂಡಕ್ಕೆ ಬಲಿ ಕೊಡ್ತಾರೆ.
ಇಂದಿರಾಗಾಂಧಿ(Indira Gandhi) ಮತ್ತು ರಾಜೀವ್ ಗಾಂಧೀಯವರ(Rajiv Gandhi) ಹತ್ಯೆ ಆಕಸ್ಮಿಕ ಎಂದಿರುವ ಉತ್ತರಾಖಂಡದ ಕೃಷಿ ಸಚಿವ ಬಿಜೆಪಿ ನಾಯಕ ಗಣೇಶ್ ಜೋಷಿಯವರ(Ganesh Joshi) ಹೇಳಿಕೆ
ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್(Nirmala Sitharaman) ಅವರು ಇಂದು ಸಂಸತ್ತಿನಲ್ಲಿ ಕೇಂದ್ರ ಬಜೆಟ್(Budget) ಮಂಡಿಸಿದ್ದು,
ಅವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ(Dakshina Kannada) ಮತ್ತು ಉಡುಪಿ(Udupi) ಸೇರಿದಂತೆ ರಾಜ್ಯದ 100 ಕ್ಷೇತ್ರಗಳಲ್ಲಿ ನಮ್ಮ ಪಕ್ಷ ಸ್ಪರ್ಧಿಸಲಿದೆ ಎಂದು ತಿಳಿಸಿದ್ದಾರೆ.
15 ವರ್ಷಕ್ಕಿಂತ ಹೆಚ್ಚು ಹಳೆಯದಾದ ವಾಹನಗಳು ರೋಡಿಗಿಳಿಯುವಂತಿಲ್ಲ. ಇದರ ಪರಿಣಾಮವಾಗಿಯೇ 9 ಲಕ್ಷ ಸರ್ಕಾರಿ ವಾಹನಗಳನ್ನು(Government Vehicle) ಗುಜರಿಗೆ ಹಾಕಲಾಗುತ್ತಿದೆ.
ಇವುಗಳಿಂದ ನಿದಾನಗತಿಯಲ್ಲಿ ಫಲಿತಾಂಶ ಬಂದರೂ ಯಾವುದೇ ಅಡ್ಡ ಪರಿಣಾಮ ಇರುವುದಿಲ್ಲ. ಮುಖವನ್ನು ಕಾಂತೀಯುತವಾಗಿ ಇಡುತ್ತದೆ.
ಆಪರೇಷನ್ ಕಮಲದ(Operation Kamala) ಭಾಗವಾಗಿ ಹಾಸನ, ಮೈಸೂರು ಹಾಗೂ ರಾಮನಗರ ಭಾಗದ ಹಲವರು ನಾಯಕರು ಕೇಸರಿ ಪಡೆ ಸೇರಿದ್ದಾರೆ.
ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್(Nirmala Sitharaman) ಅವರು ಫೆಬ್ರವರಿ 1 ರಂದು 2023-24 ರ ಹಣಕಾಸು ವರ್ಷದ ಕೇಂದ್ರ ಬಜೆಟ್ ಅನ್ನು ಮಂಡಿಸಲಿದ್ದಾರೆ.
ನನ್ನನ್ನು ದೇಶದ ಪ್ರಧಾನ ಮಂತ್ರಿ ಮಾಡಿದರೂ ಕೂಡ ನಾನು ಬಿಜೆಪಿ-ಆರ್,ಎಸ್,ಎಸ್ ಜೊತೆಗೆ ಕೈಜೋಡಿಸುವುದಿಲ್ಲ
ನಟಿ ಕಂಗನಾ(Kangana Ranaut), ಪಠಾಣ್ ಹಾಗೂ ಶಾರೂಖ್ ಖಾನ್ ಅವರ ವಿರುದ್ಧ ಸ್ಪೋಟಕ ಹೇಳಿಕೆಯೊಂದನ್ನು ನೀಡಿದ್ದಾರೆ.