ಬ್ಲಾಕ್ ಫಂಗಸ್‌ಗೆ ಉಚಿತ ಚಿಕಿತ್ಸೆ – ಬೊಮ್ಮಾಯಿ

ಬೆಂಗಳೂರು ಆ 23 : ಬ್ಲಾಕ್ ಫಂಗಸ್‌ನಿಂದ ಸಂಪುರ್ಣವಾಗಿ ಗುಣಮುಖ ಅಗುವವರೆಗೂ ಸರ್ಕಾರವೇ ಬ್ಲಾಕ್ ಫಂಗಸ್‌ಗೆ ಚಿಕಿತ್ಸೆ ಪಡೆಯುತ್ತಿರುವ ವ್ಯೆಕ್ತಿಯ ಸಂಪೂರ್ಣ ವೆಚ್ಚವನ್ನು ಬರಿಸುವುದಾಗಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ತಿಳಿಸಿದ್ದಾರೆ.

ಈ ಬಗ್ಗೆ ಮಾತನಾಡಿದ ಅವರು ಬ್ಲಾಕ್ ಫಂಗಸ್ ಲಸಿಕೆಗೆ ದುಬಾರಿ ವೆಚ್ಚವಾಗಿದ್ದು, ಇದಕ್ಕೆ ಸುಮಾರು  ಗೆ 10,000 ದಿಂದ 12,000 ರೂ. ಆಗುತ್ತದೆ. ಅದೂ ಅಲ್ಲದೆ ಸೋಂಕಿತರು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ಬಳಿಕವೂ ಸುಮಾರು 4 ವಾರಗಳ ಕಾಲ ಲಸಿಕೆ ತೆಗೆದುಕೊಳ್ಳಬೇಕಾಗುತ್ತದೆ. ಆದ್ದರಿಂದ ಬ್ಲಾಕ್ ಫಂಗಸ್‌ನಿಂದ ತುತ್ತಾಗಿರರುವವರಿಗೆ ಸರ್ಕಾರವೇ ಉಚಿತ ಚಿಕಿತ್ಸೆ ಕೊಡುವುದಾಗಿ ಬಸಾವರಾಜ್ ಬೊಮ್ಮಾಯಿ ಸ್ಪಷ್ಟಪಡಿಸಿದ್ದಾರೆ.

Exit mobile version