• ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Vijaya Times logo
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Visit Channel
Home ಜಾಬ್ ನ್ಯೂಸ್

ಅತಿಹೆಚ್ಚು ಸಂಬಳ ನೀಡುವ 10 ಇಂಜಿನಿಯರಿಂಗ್ ಕ್ಷೇತ್ರಗಳು

Bhavya by Bhavya
in ಜಾಬ್ ನ್ಯೂಸ್, ದೇಶ-ವಿದೇಶ, ಪ್ರಮುಖ ಸುದ್ದಿ, ವಿಜಯ ಟೈಮ್ಸ್‌
ಅತಿಹೆಚ್ಚು ಸಂಬಳ ನೀಡುವ 10 ಇಂಜಿನಿಯರಿಂಗ್ ಕ್ಷೇತ್ರಗಳು
0
SHARES
2.9k
VIEWS
Share on FacebookShare on Twitter

ಇತ್ತೀಚಿನ ದಿನಗಳಲ್ಲಿ ಇಂಜಿನಿಯರಿಂಗ್ (Highest Paying Engineering Fields) ಪದವೀಧರರ ಸಂಖ್ಯೆ ಹೆಚ್ಚಾಗುತ್ತಿದ್ದು, ಜಗತ್ತಿನಲ್ಲೇ ಅತಿಹೆಚ್ಚು ಇಂಜಿನಿಯರಿಂಗ್ ಪದವೀಧರರನ್ನು ಉತ್ಪಾದನೆ

ಮಾಡುತ್ತಿರುವ ದೇಶ ಎಂಬ ಹೆಗ್ಗಳಿಕೆಯೂ ಭಾರತದ್ದು, ಸದ್ಯ ಭಾರತದಲ್ಲಿ ಅತಿಹೆಚ್ಚು ವೇತನ ನೀಡುವ 10 (Highest Paying Engineering Fields) ಇಂಜಿನಿಯರಿಂಗ್ ಕ್ಷೇತ್ರಗಳ ವಿವರ ಇಲ್ಲಿದೆ ನೋಡಿ.

Highest Paying Engineering Fields

ಮಷಿನ್ ಲರ್ನಿಂಗ್ ಇಂಜಿನಿಯರಿಂಗ್ (Machine Learning Engineer) ಮತ್ತು ಆರ್ಟಿಫೀಶಿಯಲ್ ಇಂಟೆಲಿಜೆನ್ಸ್

  1. ಡಾಟಾ ಸೈಂಟಿಸ್ಟ್
  2. ಬ್ಲಾಕ್ಚೈನ್ ಡೆವಲಪರ್
  3. ಕ್ಲೌಡ್ ಸಲ್ಯೂಷನ್ ಆರ್ಕಿಟೆಕ್ಟ್
  4. ಫುಲ್ ಸ್ಟಾಕ್ ಡೆವಲಪರ್
  5. ಸೈಬರ್ ಸೆಕ್ಯೂರಿಟಿ ಇಂಜಿನಿಯರ್
  6. ಎಂಬೆಡೆಡ್ ಸಿಸ್ಟಮ್ಸ್ ಇಂಜಿನಿಯರ್
  7. ರೊಬೊಟಿಕ್ಸ್ ಇಂಜಿನಿಯರ್
  8. ಪೆಟ್ರೋಲಿಯಮ್ ಇಂಜಿನಿಯರ್
  9. ಏರೋಸ್ಪೇಸ್ ಇಂಜಿನಿಯರ್
  10. ನ್ಯೂಕ್ಲಿಯರ್ ಇಂಜಿನಿಯರ್

ಈ ಕ್ಷೇತ್ರಗಳಲ್ಲಿ ಉದ್ಯೋಗ ಪಡೆಯಲು ಯಾವ ವಿದ್ಯಾರ್ಹತೆ ಹೊಂದಿರಬೇಕು, ಯಾವ ಸ್ಕಿಲ್ (Skill) ಬೇಕು, ಎಷ್ಟು ವೇತನ ನೀಡಲಾಗುತ್ತದೆ ಎಂಬುದರ ವಿವರ ಇಲ್ಲಿದೆ.

  1. ಮಷಿನ್ ಲರ್ನಿಂಗ್ ಇಂಜಿನಿಯರಿಂಗ್ ಮತ್ತು ಆರ್ಟಿಫೀಶಿಯಲ್ ಇಂಟೆಲಿಜೆನ್ಸ್ : ಕಂಪ್ಯೂಟರ್ ಸೈನ್ಸ್ (Computer Science), ಡಾಟಾ ಸೈನ್ಸ್ ಪದವಿ ಪಡೆದವರು ಮಷಿನ್ ಲರ್ನಿಂಗ್

    ಇಂಜಿನಿಯರಿಂಗ್ ಮತ್ತು ಆರ್ಟಿಫೀಶಿಯಲ್ ಇಂಟೆಲಿಜೆನ್ಸ್ (Artificial Intelligence) ಕ್ಷೇತ್ರಗಳಲ್ಲಿ ಕೆಲಸ ಮಾಡಬಹುದು. ಪೈಥಾನ್, ಮಷಿನ್ ಲರ್ನಿಂಗ್ ಆಲ್ಗೊರಿಧಮ್, ಡೀಪ್ ಲರ್ನಿಂಗ್

    ಫ್ರೇಮ್ವರ್ಕ್ಗಳ ಕೌಶಲ್ಯ ಹೊಂದಿರಬೇಕು. ವಾರ್ಷಿಕ ವೇತನ : 6-15 ಲಕ್ಷ ರೂ.ಗಳು
  2. ಡಾಟಾ ಸೈಂಟಿಸ್ಟ್ : ಕಂಪ್ಯೂಟರ್ ಸೈನ್ಸ್, ಸ್ಟ್ಯಾಟಿಸ್ಟಿಕ್ಸ್, ಡಾಟಾ ಸೈನ್ಸ್ (Data Science) ಪದವಿ ಜೊತೆಗೆ, ಪ್ರೋಗ್ರಾಮಿಂಗ್ ಸ್ಕಿಲ್, ಡಾಟಾ ಅನಾಲಿಸಿಸ್ ಕೌಶಲ್ಯವಿರಬೇಕು.
  • ವಾರ್ಷಿಕ ವೇತನ : 5-12 ಲಕ್ಷ ರೂ.ಗಳು
  1. ಬ್ಲಾಕ್ಚೈನ್ ಡೆವಲಪರ್ : ಕಂಪ್ಯೂಟರ್ ಸೈನ್ಸ್, ಸಾಫ್ಟ್ವೇರ್ ಇಂಜಿನಿಯರಿಂಗ್ ಪದವಿ ಜೊತೆಗೆ ಜಾವ, ಸಿ++ (C++), ಬ್ಲಾಕ್ಚೈನ್ ಟೆಕ್ನಾಲಜಿ, ಕ್ರಿಪ್ಟೊಗ್ರಫಿ, ಡಿಸೆಂಟ್ರಲೈಜ್ಡ್ ಅಪ್ಲಿಕೇಶನ್ಗಳ ಕೌಶಲ್ಯ ಇರಬೇಕು.
Highest Paying Engineering Fields
  • ವಾರ್ಷಿಕ ವೇತನ : 4-10 ಲಕ್ಷ ರೂ.ಗಳು
  1. ಕ್ಲೌಡ್ ಸಲ್ಯೂಷನ್ ಆರ್ಕಿಟೆಕ್ಟ್ : ಕಂಪ್ಯೂಟರ್ ಸೈನ್ಸ್ ಪದವಿ ಜೊತೆಗೆ . AWS, Azure, Google Cloud ಕ್ಷೇತ್ರಗಳಲ್ಲಿ ಪರಿಣಿತಿ ಹೊಂದಿರಬೇಕು.
  • ವಾರ್ಷಿಕ ವೇತನ : 8-20 ಲಕ್ಷ ರೂ.ಗಳು
  1. ಫುಲ್ ಸ್ಟಾಕ್ ಡೆವಲಪರ್ : ಕಂಪ್ಯೂಟರ್ ಸೈನ್ಸ್ ಪದವಿ ಜೊತೆಗೆ ವೆಬ್ ಅಪ್ಲಿಕೇಶನ್ (Web Application) ಕೌಶಲ್ಯ ಹೊಂದಿರಬೇಕು.
  • ವಾರ್ಷಿಕ ವೇತನ : 4-12 ಲಕ್ಷ ರೂ.ಗಳು
  1. ಸೈಬರ್ ಸೆಕ್ಯೂರಿಟಿ ಇಂಜಿನಿಯರ್ : ಸೈಬರ್ ಸೆಕ್ಯೂರಿಟಿ (Cyber Security), ಕಂಪ್ಯೂಟರ್ ಸೈನ್ಸ್, ಡಾಟಾ ಪ್ರೊಟೆಕ್ಷನ್ನಲ್ಲಿ ತಾಂತ್ರಿಕ ಶಿಕ್ಷಣದ ಜೊತೆಗೆ CISSP, CISM, CEH ವಿಶೇಷ

    ಪ್ರಮಾಣಿತ ಕೋರ್ಸ್ಗಳನ್ನು ಪೂರೈಸಿರಬೇಕು.
  • ವಾರ್ಷಿಕ ವೇತನ : 5-15 ಲಕ್ಷ ರೂ.ಗಳು
  1. ಎಂಬೆಡೆಡ್ ಸಿಸ್ಟಮ್ಸ್ ಇಂಜಿನಿಯರ್ : ಇಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್, ಕಂಪ್ಯೂಟರ್ ಸೈನ್ಸ್, ಪದವಿ ಜೊತೆಗೆ ಸಿ, ಸಿ++, ಮೈಕ್ರೋಕಂಟ್ರೋಲರ್ (Micro Controller), ಮೈಕ್ರೋಪ್ರೊಸೆಸರ್

    ಆರ್ಕಿಟೆಕ್ಚರ್, ಸಾಫ್ಟ್ವೇರ್ ಇಂಟರ್ಫೇಸಿಂಗ್ (Software Interfacing), ರಿಯಲ್ಟೈಮ್ ಆಪರೇಟಿಂಗ್ ಸಿಸ್ಟಮ್, ಇಲೆಕ್ಟ್ರಾನಿಕ್ ಸರ್ಕ್ಯೂಯಿಟ್ ಡಿಸೈನ್ ಕೌಶಲ್ಯ ಹೊಂದಿರಬೇಕು.
  • ವಾರ್ಷಿಕ ವೇತನ : 4-12 ಲಕ್ಷ ರೂ.ಗಳು
  1. ರೊಬೊಟಿಕ್ಸ್ ಇಂಜಿನಿಯರ್ : ರೊಬೊಟಿಕ್ಸ್, ಮೆಕ್ಯಾನಿಕಲ್ (Mechanical), ಇಲೆಕ್ಟ್ರಿಕಲ್ ಪದವಿ ಜೊತೆಗೆ ಸಿ++, ಪೈಥಾನ್ ಲಾಂಗ್ವೇಜ್ ಕೌಶಲ್ಯ ಅವಶ್ಯಕ
  • ವಾರ್ಷಿಕ ವೇತನ : 5-12 ಲಕ್ಷ ರೂ.ಗಳು
  1. ಆಟೋಮೊಟಿವ್ ಇಂಜಿನಿಯರ್ : ಆಟೋಮೊಟಿವ್ ಇಂಜಿನಿಯರಿಂಗ್, ಮೆಕ್ಯಾನಿಕಲ್ ಇಂಜಿನಿಯರಿಂಗ್ ಪದವಿ ಜೊತೆಗೆ ವೆಹಿಕಲ್ ಡಿಸೈನ್ (Vehicle Design), ಏರೋಡೈನಾಮಿಕ್ಸ್, ಮೆಕಾನಿಕಲ್

    ಸಿಸ್ಟಮ್ಸ್, ಮೆಟೀರಿಯಲ್ ಸೈನ್ಸ್ ಮತ್ತು ಸಿಎಡಿ ಸಾಫ್ಟ್ವೇರ್ ಕೌಶಲ್ಯ ಹೊಂದಿರಬೇಕು.
  • ವಾರ್ಷಿಕ ವೇತನ : 4-1012 ಲಕ್ಷ ರೂ.ಗಳು
  1. ಏರೋಸ್ಪೇಸ್ ಇಂಜಿನಿಯರ್ : ಏರೋಸ್ಪೇಸ್ ಇಂಜಿನಿಯರಿಂಗ್ ಜೊತೆಗೆ ಏರೋಡೈನಾಮಿಕ್ಸ್ (Aero Dynamics), ಸ್ಟ್ರಕ್ಚರಲ್ ಅನಾಲಿಸಿಸ್, ಮೆಟೀರಿಯಲ್ ಸೈನ್ಸ್ ಮತ್ತು ಸಿಎಡಿ ಸಾಫ್ಟ್ವೇರ್

    (CAD Software) ಕೌಶಲ್ಯ ಹೊಂದಿರಬೇಕು.
  • ವಾರ್ಷಿಕ ವೇತನ : 5-12 ಲಕ್ಷ ರೂ.ಗಳು

ಇದನ್ನು ಓದಿ: ಬೆಂಗಳೂರಲ್ಲಿ ಶ್ರೀಮಂತರಿಗಾಗಿ ಪ್ರೀಮಿಯಂ ಬಸ್‌ ಸಂಚಾರ ಆರಂಭಿಸಲು ಒತ್ತಾಯ: ಆಮ್‌ ಆದ್ಮಿ ಪಕ್ಷ

Tags: computer sciencedata scientisthighest payingIndiamachine learningSalary

Related News

ಡಾರ್ಕ್ ಚಾಕೊಲೇಟ್ ಸೀಕ್ರೆಟ್: ಹೃದಯದಿಂದ ಮೆದುಳಿನವರೆಗೆ 5 ಲಾಭಗಳು
ಆರೋಗ್ಯ

ಡಾರ್ಕ್ ಚಾಕೊಲೇಟ್ ಸೀಕ್ರೆಟ್: ಹೃದಯದಿಂದ ಮೆದುಳಿನವರೆಗೆ 5 ಲಾಭಗಳು

October 7, 2026
ಸುಪ್ರೀಂ ಕೋರ್ಟ್‌ನಲ್ಲಿ 250 ಜೂನಿಯರ್ ಕೋರ್ಟ್ ಅಸಿಸ್ಟೆಂಟ್ (JCI) ಹುದ್ದೆಗಳಿಗೆ ಅರ್ಜಿ ಆಹ್ವಾನ
ಪ್ರಮುಖ ಸುದ್ದಿ

ಸುಪ್ರೀಂ ಕೋರ್ಟ್‌ನಲ್ಲಿ 250 ಜೂನಿಯರ್ ಕೋರ್ಟ್ ಅಸಿಸ್ಟೆಂಟ್ (JCI) ಹುದ್ದೆಗಳಿಗೆ ಅರ್ಜಿ ಆಹ್ವಾನ

October 7, 2026
ಫೈಜರ್ ಹೆಸರಿನಲ್ಲಿ ನಕಲಿ ಔಷಧಿ ದಂಧೆ: 15 ಸಾವಿರಕ್ಕೂ ಹೆಚ್ಚು ವಯಲ್‌ಗಳ 90ಕ್ಕೂ ಹೆಚ್ಚು ಆಸ್ಪತ್ರೆಗಳಿಗೆ ಪೂರೈಕೆ
ಪ್ರಮುಖ ಸುದ್ದಿ

ಫೈಜರ್ ಹೆಸರಿನಲ್ಲಿ ನಕಲಿ ಔಷಧಿ ದಂಧೆ: 15 ಸಾವಿರಕ್ಕೂ ಹೆಚ್ಚು ವಯಲ್‌ಗಳ 90ಕ್ಕೂ ಹೆಚ್ಚು ಆಸ್ಪತ್ರೆಗಳಿಗೆ ಪೂರೈಕೆ

October 7, 2026
ಸೈಟ್ ಕ್ಲೀನಿಂಗ್ ಡ್ರೈವ್: ಎರಡು ತಿಂಗಳಲ್ಲಿ 709 ಖಾಲಿ ನಿವೇಶನ ಸ್ವಚ್ಛಗೊಳಿಸಿದ ಪಾಲಿಕೆ,372 ಮಾಲೀಕರಿಗೆ ನೋಟಿಸ್
ಪ್ರಮುಖ ಸುದ್ದಿ

ಸೈಟ್ ಕ್ಲೀನಿಂಗ್ ಡ್ರೈವ್: ಎರಡು ತಿಂಗಳಲ್ಲಿ 709 ಖಾಲಿ ನಿವೇಶನ ಸ್ವಚ್ಛಗೊಳಿಸಿದ ಪಾಲಿಕೆ,372 ಮಾಲೀಕರಿಗೆ ನೋಟಿಸ್

October 7, 2026

ವಿಜಯ ಟೈಮ್ಸ್‌ - ಬದಲಾವಣೆಯ ಹಾದಿ

Vijaya Times logo

ವಿಜಯ ಟೈಮ್ಸ್‌

  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ
  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ

Quick Links

  • About Us
  • Contact Us
  • For Advertisement
  • Privacy policy
  • About Us
  • Contact Us
  • For Advertisement
  • Privacy policy

Follow Us

Facebook Twitter Instagram Youtube

Download Vijaya Times App

Android
© 2022 Vijaya Times. All rights reserved.
No Result
View All Result
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ

© 2022 Vijaya Times. All Rights Reserved.