ಸಕ್ಕರೆ ಕಾಯಿಲೆಗೆ ಮನೆ ಮದ್ದು…

ರಕ್ತದಲ್ಲಿ ಸಕ್ಕರೆ ಪ್ರಮಾಣ ಹೆಚ್ಚಾಗಿದ್ದಾಗ  ತಕ್ಷಣ ಕಡಿಮೆಯಾಗಬೇಕಾದರೆ ಮಂತೆ ಪುಡಿಯನ್ನು ನೀರಿಗೆ ಹಾಕಿ ಕುಡಿಯಬೇಕು, ಅಥವಾ ಕಷಾಯ ಮಾಡಿ  ಕುಡಿಯಬೇಕು.

ಹಾಗಲಕಾಯಿಯ ಎಲೆಯನ್ನು ನುಣ್ಣಗೆ  ಜಜ್ಜಿ  ಮಾತ್ರೆ ತರ ಮಾಡಿ ನುಂಗಬೇಕು ಅಥವಾ ಹಾಗಲಕಾಯಿ ಎಲೆಯ ರಸವನ್ನು ತೆಗೆದು ಎರಡು ಚಮಚ ಕುಡಿಯಬೇಕು.

ಊಟದಲ್ಲಿ ಹಾಗಲಕಾಯಿಯನ್ನು ಪಲ್ಯ ರೂಪದಲ್ಲೂ  ಸೇವಿಸಬೇಕು. ಕಹಿಬೇವಿನ ಎಲೆಗಳನ್ನು ತಂದು ಕಷಾಯ ಮಾಡಿಕೊಂಡು 3 ತಿಂಗಳ ಕಾಲ ಬೆಳಿಗ್ಗೆ ಬರೀ ಹೊಟ್ಟೆಯಲ್ಲಿ ಕುಡಿಯಬೇಕು ಇದರಿಂದಲೂ ಸಕ್ಕರೆ ಕಾಯಿಲೆ  ನಿಯಂತ್ರಣಕ್ಕೆ ಬರುತ್ತದೆ.

Exit mobile version