ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಹೇಗೆ?

share

ಷೇರು ಮಾರುಕಟ್ಟೆಯ ಬಗ್ಗೆ ಕೆಲವರಿಗೆ ಉತ್ತಮ ಜ್ಞಾನವಿದ್ದು, ಇನ್ನೂ ಕೆಲವರು ಇದರ ಬಗ್ಗೆ ತಿಳಿದಿದ್ದರೂ ಹೂಡಿಕೆಯ ಪ್ರಕಿಯೆ ಬಗ್ಗೆ ಗೊತ್ತಿರುವುದಿಲ್ಲ. ಹಾಗಾದ್ರೆ ಹೂಡಿಕೆಗೆ ಪ್ರಕಿಯೆ ಹೇಗೆ ಎಂಬ ಬಗ್ಗೆ ಇಲ್ಲಿದೆ ನೋಡಿ ವಿವರ.


1. ನೀವು ಹೇಗೆ ಹೂಡಿಕೆ ಮಾಡಲು ಬಯಸುತ್ತೀರಿ ಎಂಬುದರ ಬಗ್ಗೆ ನಿರ್ಧರಿಸಬೇಕು.
2. ಡಿಮ್ಯಾಟ್‌ ಅಕೌಂಟ್ ತೆರೆಯಬೇಕು.
3. ಹೂಡಿಕೆ ಆಯ್ಕೆಗಳನ್ನು ಅರ್ಥಮಾಡಿಕೊಳ್ಳುಬೇಕು.
4. ದೀರ್ಘಾವಧಿಯ ಹೂಡಿಕೆಯ ಮೇಲೆ ಗಮನಹರಿಸಿದರೆ ಒಳ್ಳೆಯದು
5. ಹೂಡಿಕೆ ಪೋರ್ಟ್ಫೋಲಿಯೋವನ್ನು ನಿಯಮಿತವಾಗಿ ನಿರ್ವಹಿಸಬೇಕು.


ಶೀಯ ಚಿಲ್ಲರೆ ಪಾಲ್ಗೊಳ್ಳುವವರು- ಇವುಗಳು ಮಾರುಕಟ್ಟೆಗಳಲ್ಲಿ ವಹಿವಾಟು ನಡೆಸುವ ವ್ಯಕ್ತಿಗಳಾಗಿವೆ. ಮಾರುಕಟ್ಟೆ ಹೂಡಿಕೆ ಪ್ರಕ್ರಿಯೆ ಹೇಗೆ ?


ಮಧ್ಯವರ್ತಿಯನ್ನು ಆಯ್ಕೆಮಾಡಿ. ನೀವು ಅಕೌಂಟನ್ನು ತೆರೆಯಲು ಬಯಸುವ ಅಧಿಕೃತ ಬ್ಯಾಂಕ್ ಅಥವಾ ಹಣಕಾಸು ಸಂಸ್ಥೆ ಅಥವಾ ಬ್ರೋಕರನ್ನು ಆಯ್ಕೆ ಮಾಡಬೇಕು. ಡಾಕ್ಯುಮೆಂಟೇಶನ್
PAN, ಆಧಾರ್, ಫೋಟೋ ಮತ್ತು ಇತರ ಸಂಬಂಧಿತ ಡಾಕ್ಯುಮೆಂಟೇಶನ್ ನಂತಹ ಅಗತ್ಯ ವಿವರಗಳ ಫೋಟೋ ಕಾಪಿಯನ್ನು ಸಲ್ಲಿಸುವುದು.

ಪರಿಶೀಲನೆ ಸಲ್ಲಿಸಿದ ಡಾಕ್ಯುಮೆಂಟ್ಗಳ ಯಶಸ್ವಿ ಪರಿಶೀಲನೆಯ ನಂತರ, ಡಿಮ್ಯಾಟ್ ಅಕೌಂಟನ್ನು ತೆರೆಯಲಾಗುತ್ತದೆ. ನೀವು ಆಯ್ಕೆ ಮಾಡಿದ ಮಧ್ಯವರ್ತಿಯಿಂದ ನೀವು ವಿಶಿಷ್ಟ ಕ್ಲೈಂಟ್ ಐಡಿಯನ್ನು ಪಡೆಯುತ್ತೀರಿ. ಇದು ನಿಮ್ಮ ಡಿಮ್ಯಾಟ್ ಅಕೌಂಟಿಗೆ ಆನ್ಲೈನಿನಲ್ಲಿ ಅಕ್ಸೆಸ್ ಪಡೆಯಲು ನಿಮಗೆ ಸಹಾಯ ಮಾಡುತ್ತದೆ.
ಷೇರು ಮಾರುಕಟ್ಟೆಯಲ್ಲಿ ಗಮನಹರಿಸಬೇಕಾದ ವಿಷಯಗಳು.

  1. ಶೇರ್ ಮಾರುಕಟ್ಟೆಯಲ್ಲಿ ನಿಮ್ಮ ಪ್ರವೇಶ ಕೇಂದ್ರ
  2. ಸ್ಟಾಕ್ಗಳನ್ನು ಮಾರಾಟ ಮಾಡುವುದು ಮತ್ತು ಮಾರುಕಟ್ಟೆಯಿಂದ ಹೊರಗುಳಿಯುವುದು ಯಾವಾಗ
  3. ನೀವು ಹೂಡಿಕೆ ಮಾಡಿದ ಬಂಡವಾಳವನ್ನು ಸುರಕ್ಷಿತಗೊಳಿಸುವುದು ಹೇಗೆ
  4. ಟ್ರೇಡಿಂಗ್ ತಪ್ಪಾದ ದಾರಿಯಲ್ಲಿ ಹೋದಾಗ ಹೇಗೆ ಹೊರಗುಳಿಯುವುದು.
  5. ಪ್ರತಿಯೊಬ್ಬ ಟ್ರೇಡರ್ ಟ್ರೇಡಿಂಗ್ ನಲ್ಲಿ ನಷ್ಟ ಅನುಭವಿಸುತ್ತಾನೆ. ನೀವು ಭರಿಸಬಹುದಾದ ನಷ್ಟವನ್ನು ಅವಲಂಬಿಸಿ, ಸ್ಟಾಕ್ಗಳನ್ನು ಯಾವಾಗ ಮಾರಾಟ ಮಾಡಬೇಕು ಎಂಬುದನ್ನು ತಿಳಿದುಕೊಳ್ಳಬೇಕು.
Exit mobile version