Visit Channel

financial

mahinda

ಆರ್ಥಿಕ ಬಿಕ್ಕಟ್ಟಿನ ಘರ್ಷಣೆಯ ನಡುವೆ ಕಡೆಗೂ ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ಕೊಟ್ಟ ಮಹಿಂದಾ ರಾಜಪಕ್ಸೆ!

ಸ್ವಾತಂತ್ರ್ಯದ ನಂತರ ದೇಶ ಕಂಡ ಅತ್ಯಂತ ಭೀಕರ ಆರ್ಥಿಕ ಬಿಕ್ಕಟ್ಟಿನ ಮಧ್ಯೆ, ಶ್ರೀಲಂಕಾದ(Srilanka) ಪ್ರಧಾನಿ(PrimeMinister) ಮಹಿಂದಾ ರಾಜಪಕ್ಸೆ(Mahinda Rajpakse) ಸೋಮವಾರ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

political

ಆರ್ಥಿಕ ಬಿಕ್ಕಟ್ಟಿನ ಮಧ್ಯೆ ಶ್ರೀಲಂಕಾದ ಕ್ಯಾಬಿನೆಟ್ ರಾಜೀನಾಮೆ ; ಅಧಿಕಾರ ಭದ್ರವಾಗಿಸಿಕೊಂಡ ಪಿಎಂ ರಾಜಪಕ್ಸೆ!

ಶ್ರೀಲಂಕಾ(Srilanka) ಪ್ರಧಾನ ಮಂತ್ರಿ(PrimeMinister) ಕಚೇರಿಯು ಈ ಹೇಳಿಕೆಯನ್ನು ಪ್ರಕಟಣೆ ಮಾಡಿದ್ದು, ಭಾನುವಾರದಂದು ಪಿಎಂ(PM) ಮಹಿಂದಾ ರಾಜಪಕ್ಸೆ(Mahinda Rajapakse) ಅವರ ವಿರುದ್ಧ ಕೇಳಿಬಂದ ರಾಜೀನಾಮೆ(Resignation) ವದಂತಿಗಳನ್ನು ತಿರಸ್ಕರಿಸಿದೆ.

financial

NPS ಯೋಜನೆ ; ಈ ಯೋಜನೆ ಬಳಕೆಯಲ್ಲಿದ್ದರೆ 50,000 ರೂ.ವರೆಗೂ ಆದಾಯ ತೆರಿಗೆ ಪ್ರಯೋಜನ ಪಡೆಯುತ್ತೀರಿ!

ಎನ್‌ಪಿಎಸ್‌ನಲ್ಲಿ(NPS) ಹೂಡಿಕೆ ಮಾಡುವ ಮೂಲಕ ನೀವು 50,000 ರೂ. ವಿಶೇಷ ತೆರಿಗೆ ಕಡಿತದ ಪ್ರಯೋಜನವನ್ನು ಪಡೆಯುತ್ತೀರಿ ಎಂದು ಪಿಂಚಣಿ ನಿಧಿ ನಿಯಂತ್ರಣ ಸಂಸ್ಥೆಯಾದ(PFRDA) ಮಾಹಿತಿ ನೀಡಿದೆ.

russia

ಉಕ್ರೇನ್-ರಷ್ಯಾ ಯುದ್ಧದ ಬಿಕ್ಕಟ್ಟಿನಿಂದಾಗಿ ಭಾರತದ ಕೃಷಿ ರಫ್ತಿಗೆ ಹೊಡೆತ ಬಿದ್ದಿದೆ : ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್!

ಯುದ್ಧದ ಬಿಕ್ಕಟ್ಟಿನಿಂದ ರಫ್ತಿನ ಮೇಲೆ ಉಂಟಾಗುವ ಪರಿಣಾಮದ ಬಗ್ಗೆ ಭಾರತ ಸದ್ಯ ಚಿಂತಕ್ರಾಂತವಾಗಿದೆ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಸೋಮವಾರ ಮಾಧ್ಯಮಗಳಿಗೆ ಹೇಳಿದ್ದಾರೆ.

ಷೇರು ಮಾರುಕಟ್ಟೆಯ ಸಾಮಾನ್ಯ ಅಂಶಗಳ ಬಗ್ಗೆ ಇಲ್ಲಿದೆ ಸಂಪೂರ್ಣ ವಿವರ!

ಆಫ್ಲೈನ್ನಲ್ಲಿ ಷೇರುಗಳನ್ನು ಖರೀದಿಸುವುದು ಹೇಗೆ ಮತ್ತು ಆನ್ಲೈನ್ನಲ್ಲಿ ಷೇರುಗಳನ್ನು ಖರೀದಿಸುವುದು ಹೇಗೆ? ಆನ್ಲೈನ್ ಟ್ರೇಡಿಂಗ್ ಎಂದರೆ ನಿಮ್ಮ ಆಫೀಸಿನಲ್ಲಿ ಅಥವಾ ನಿಮ್ಮ ಮನೆಯಲ್ಲಿ ಕುಳಿತು ಇಂಟರ್ನೆಟ್ನಲ್ಲಿ ಷೇರುಗಳನ್ನು ಖರೀದಿಸುವುದು ಮತ್ತು ಮಾರಾಟ ಮಾಡುವುದು.

share

ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಹೇಗೆ?

ಷೇರು ಮಾರುಕಟ್ಟೆಯ ಬಗ್ಗೆ ಕೆಲವರಿಗೆ ಉತ್ತಮ ಜ್ಞಾನವಿದ್ದು, ಇನ್ನೂ ಕೆಲವರು ಇದರ ಬಗ್ಗೆ ತಿಳಿದಿದ್ದರೂ ಹೂಡಿಕೆಯ ಪ್ರಕಿಯೆ ಬಗ್ಗೆ ಗೊತ್ತಿರುವುದಿಲ್ಲ. ಹಾಗಾದ್ರೆ ಹೂಡಿಕೆಗೆ ಪ್ರಕಿಯೆ ಹೇಗೆ ಎಂಬ ಬಗ್ಗೆ ಇಲ್ಲಿದೆ ನೋಡಿ ವಿವರ.