ನಾಳೆ ಭಾರತ ಮತ್ತು ಪಾಕಿಸ್ತಾನ ನಡುವೆ ಹೈ ವೋಲ್ಟೇಜ್ ಪಂದ್ಯ ನಡೆಯಲಿದ್ದು ಈ ಹಿನ್ನಲ್ಲೆಯಲ್ಲಿ ಪಾಕಿಸ್ತಾನ ತನ್ನ ತಂಡವನ್ನು ಪ್ರಕಟಿಸಿದೆ. ಐಸಿಸಿ ಟಿ20 ವಿಶ್ವಕಪ್‌ನಲ್ಲಿ ಅಮೋಘ ಪಂದ್ಯಕ್ಕೆ ಟೀಂ ಇಂಡಿಯಾ ಸಜ್ಜಾಗಿದೆ. ನಾಳೆಯಿಂದ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದೊಂದಿಗೆ ಟೀಂ ಇಂಡಿಯಾ ತನ್ನ ಅಭಿಯಾನ ಆರಂಭಿಸಲಿದೆ. ಇಂದು ಪಾಕಿಸ್ತಾನ ಭಾರತದ ವಿರುದ್ಧ ತನ್ನ ತಂಡವನ್ನು ಘೋಷಿಸಿದೆ. 12 ಆಟಗಾರರ ತಂಡವನ್ನು ಪಾಕಿಸ್ತಾನ ಪ್ರಕಟಿಸಿದ್ದು, ನಾಯಕ ಬಾಬರ್ ಅಜಂ ತಂಡವನ್ನು ಮುನ್ನಡೆಸಲಿದ್ದಾರೆ.
ಭಾರತದ ವಿರುದ್ದ ಪಂದ್ಯಕ್ಕೆ ಪಾಕ್ ತಂಡ ಇಂತಿದೆ.
- ಬಾಬರ್ ಆಜಂ (ನಾಯಕ)
- ಆಸಿಫ್ ಅಲಿ
- ನಕಲಿ ಜಮಾನ್
- ಹೈದರ್ ಅಲಿ
- ಮೊಹಮ್ಮದ್ ರಿಜ್ವಾನ್ (ವಿಕೆಟ್ ಕೀಪರ್)
- ಇಮಾದ್ ವಾಸಿಮ್
- ಮೊಹಮ್ಮದ್ ಹಫೀಜ್
- ಶಾದಬ್ ಖಾನ್
- ಶೋಯೆಬ್ ಮಲಿಕ್
- ಹರೀಶ್ ರೌಫ್
- ಹಸನ್ ಅಲಿ
- ಶಾಹೀನ್ ಶಾ ಅಫ್ರಿ