India: ಭಾರತೀಯ ನೌಕಾಪಡೆಯಲ್ಲಿ(Indian Navy) 10th, ITI, ಡಿಪ್ಲೊಮ, ಪದವಿ ಪಾಸಾದವರು (Indian Navy job recruitment)ಉದ್ಯೋಗಾವಕಾಶವಿದ್ದು ಅಧಿಕೃತ ಅರ್ಜಿ ಆಹ್ವಾನಿಸಲಾಗಿದೆ.
ಚಾರ್ಜ್ಮನ್, ಡ್ರಾಟ್ಸ್ಮನ್, ಟ್ರೇಡ್ಸ್ಮನ್ ಮೇಟ್ ಹುದ್ದೆಗಳ ನೇಮಕಾತಿ ಅಧಿಸೂಚನೆ ಬಿಡುಗಡೆ ಮಾಡಿದೆ. ಈ ಹುದ್ದೆಗಳನ್ನು ಸಿವಿಲಿಯನ್ ಎಂಟ್ರ್ಯಾನ್ಸ್ ಟೆಸ್ಟ್ ನಡೆಸುವ ಮೂಲಕ ಆಯ್ಕೆ ಮಾಡಲಿದೆ.
ಈ ಕುರಿತ (Indian Navy job recruitment) ಸಂಪೂರ್ಣ ವಿವರ ಇಲ್ಲಿದೆ.
ನೇಮಕಾತಿ ಪ್ರಾಧಿಕಾರ : ಭಾರತೀಯ ನೌಕಾಪಡೆ
ಒಟ್ಟು ಹುದ್ದೆಗಳ ಸಂಖ್ಯೆ : 910
ಹುದ್ದೆಗಳ ವಿವರ (Details of posts)
ಸೀನಿಯರ್ ಡ್ರಾಟ್ಸ್ಮನ್ (ಇಲೆಕ್ಟ್ರಿಕಲ್) 142
ಸೀನಿಯರ್ ಡ್ರಾಟ್ಸ್ಮನ್ (ಮೆಕ್ಯಾನಿಕಲ್) 26
ಚಾರ್ಜ್ಮನ್ 22
ಸೀನಿಯರ್ ಡ್ರಾಟ್ಸ್ಮನ್ (ಕಂಸ್ಟ್ರಕ್ಷನ್) 29
ಸೀನಿಯರ್ ಡ್ರಾಟ್ಸ್ಮನ್ (ಕಾರ್ಟೊಗ್ರಫಿ) 11
ಸೀನಿಯರ್ ಡ್ರಾಟ್ಸ್ಮನ್ (ಆರ್ಮನೆಂಟ್) 50
ಟ್ರೇಡ್ಸ್ಮನ್ ಮೇಟ್ (ಗ್ರೂಪ್ C ) 610
ಚಾರ್ಜ್ಮನ್ (ಫ್ಯಾಕ್ಟರಿ) 20
ಶೈಕ್ಷಣಿಕ ವಿದ್ಯಾರ್ಹತೆ : (Details of posts)
ಚಾರ್ಜ್ಮನ್ (ಅಮ್ಯುನಿಷನ್ ವರ್ಕ್ಶಾಪ್ ) : ಡಿಪ್ಲೊಮ ಅಥವಾ ಬಿಎಸ್ಸಿ ಪಾಸ್.
ಚಾರ್ಜ್ಮನ್ (ಫ್ಯಾಕ್ಟರಿ) : ಡಿಪ್ಲೊಮ ಅಥವಾ ಬಿಎಸ್ಸಿ ಪಾಸ್
ಸೀನಿಯರ್ ಡ್ರಾಟ್ಸ್ಮನ್ (ಇಲೆಕ್ಟ್ರಿಕಲ್) : ಡಿಪ್ಲೊಮ ಅಥವಾ ಐಟಿಐ
ಸೀನಿಯರ್ ಡ್ರಾಟ್ಸ್ಮನ್ (ಮೆಕ್ಯಾನಿಕಲ್) : ಡಿಪ್ಲೊಮ ಅಥವಾ ಐಟಿಐ
ಸೀನಿಯರ್ ಡ್ರಾಟ್ಸ್ಮನ್ (ಕಂಸ್ಟ್ರಕ್ಷನ್) : ಡಿಪ್ಲೊಮ ಅಥವಾ ಐಟಿಐ
ಸೀನಿಯರ್ ಡ್ರಾಟ್ಸ್ಮನ್ (ಕಾರ್ಟೊಗ್ರಫಿ) : ಡಿಪ್ಲೊಮ ಅಥವಾ ಐಟಿಐ
ಸೀನಿಯರ್ ಡ್ರಾಟ್ಸ್ಮನ್ (ಆರ್ಮನೆಂಟ್) : ಐಟಿಐ
ಟ್ರೇಡ್ಸ್ಮನ್ ಮೇಟ್ (ಗ್ರೂಪ್ ಸಿ) : SSLC
ವಯೋಮಿತಿ : ಕನಿಷ್ಠ 18 ವರ್ಷ ಆಗಿರಬೇಕು ಹಾಗೂ ಚಾರ್ಜ್ಮನ್ , ಟ್ರೇಡ್ಸ್ಮನ್ ಮೇಟ್ ಹುದ್ದೆಗೆ 25 ವರ್ಷ ಗರಿಷ್ಠ ವಯಸ್ಸು ಮೀರಿರಬಾರದು. ವರ್ಗಾವಾರು ವಯಸ್ಸಿನ ಸಡಿಲಿಕೆ ಇರುತ್ತದೆ.
ಪ್ರಮುಖ ದಿನಾಂಕಗಳು (Important dates)
ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ : 18-12-2023
ಅರ್ಜಿ ಸಲ್ಲಿಕೆಗೆ ಕೊನೆ ದಿನಾಂಕ : 31-12-2023
ಅರ್ಜಿ ಶುಲ್ಕ : (Important dates)
ಸಾಮಾನ್ಯ ಮತ್ತು OBC ಅಭ್ಯರ್ಥಿಗಳಿಗೆ : ರೂ.295.
SC / ST / PWD / ಮಾಜಿ ಸೈನಿಕ / ಮಹಿಳಾ ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ ಇರುತ್ತದೆ.
ವೇತನ ಶ್ರೇಣಿ ವಿವರ : (Pay Scale Details)
ಚಾರ್ಜ್ಮನ್, ಡ್ರಾಟ್ಸ್ಮನ್ : 35,400-1,12,400.
ಟ್ರೇಡ್ಸ್ಮನ್ : 18,000-56,900.
ಆಯ್ಕೆ ವಿಧಾನ : ಲಿಖಿತ ಪರೀಕ್ಷೆ, ಮತ್ತು ಮೆಡಿಕಲ್ ಟೆಸ್ಟ್ ನಂತರ ಮೂಲದಾಖಲೆಗಳ ಪರಿಶೀಲನೆ.
ಇದನ್ನು ಓದಿ: ಶುಭ ಸುದ್ದಿ: ಬೆಂಗಳೂರಿನಿಂದ ನಂದಿಬೆಟ್ಟಕ್ಕೆ ಇಂದಿನಿಂದ ಎಲೆಕ್ಟ್ರಿಕ್ ರೈಲು ಸಂಚಾರ