• ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Vijaya Times logo
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Visit Channel
Home ಗುಡ್ ನ್ಯೂಸ್

ಇಂದಿನಿಂದ ಅಮೆಜಾನ್ ಗ್ರೇಟ್ ರಿಪಬ್ಲಿಕ್ ಡೇ ಸೇಲ್ ಆರಂಭ

Sharadhi by Sharadhi
in ಗುಡ್ ನ್ಯೂಸ್
ಇಂದಿನಿಂದ ಅಮೆಜಾನ್ ಗ್ರೇಟ್ ರಿಪಬ್ಲಿಕ್ ಡೇ ಸೇಲ್ ಆರಂಭ
0
SHARES
0
VIEWS
Share on FacebookShare on Twitter

ದೇಶದಾದ್ಯಂತ ಗಣರಾಜೋತ್ಸವ ಸಂಭ್ರಮದ ಸಲುವಾಗಿ, ಪ್ರತಿವರ್ಷದಂತೆ ಅನ್​ಲೈನ್​ ಮಾರಾಟ ಮಳಿಗೆಯಾದ ಅಮೆಜಾನ್​ ಗ್ರೇಟ್ ರಿಪಬ್ಲಿಕ್​ ಡೇ ಸೇಲ್​ ಆಯೋಜಿಸಲು ಮುಂದಾಗಿದೆ. ಮೂರು ದಿನಗಳ ಕಾಲ ಸೇಲ್ ​ನಡೆಸುವುದಾಗಿ ತಿಳಿಸಿದೆ. ಜನವರಿ 20ರಿಂದ ಈ ಸೇಲ್​ ಪ್ರಾರಂಭವಾಗಲಿದೆ.

‘ಅಮೆಜಾನ್​ ಗ್ರೇಟ್​ ರಿಪಬ್ಲಿಕ್​ ಡೇ ಸೇಲ್’ ಮೂಲಕ ಕೆಲವು ಉತ್ಪನ್ನಗಳನ್ನು ಡಿಸ್ಕೌಂಟ್​ ಬೆಲೆ ಮತ್ತು ಆಫರ್​ ಬೆಲೆ ಮಾರಾಟ ಮಾಡಲಿದೆ. ಅಮೆಜಾನ್​ ಪ್ರೈಮ್​ ಗ್ರಾಹಕರು ಒಂದು ದಿನದ ಮುಂಚಿತವಾಗಿ ಈ ಸೇಲ್​ ಪ್ರಯೋಜನವನ್ನು ಪಡೆಯಲಿದ್ದಾರೆ. ಅಂದ ಹಾಗೆಯೇ ರಿಪಬ್ಲಿಕ್ ಡೇ ಸೇಲ್​ ಜನವರಿ 23ರ ತನಕ ಸೇಲ್​ ನಡೆಯಲಿದೆ ಎಂದು ತಿಳಿದು ಬಂದಿದೆ.

ಇನ್ನು ಅಮೆಜಾನ್​ ಹಮ್ಮಿಕೊಂಡಿರುವ ರಿಪಬ್ಲಿಕ್ ಸೇಲ್ ಮೂಲಕ ಗ್ರಾಹಕರಿಗೆ ಅಡಿಷನಲ್​ ಡಿಸ್ಕೌಂಟ್​ ಸಿಗಲಿದೆ. ಅಂತೆಯೇ ಎಸ್​ಬಿಐ ಕ್ರೆಡಿಟ್​ ಕಾರ್ಡ್​ ಮತ್ತು ಇಎಮ್​ಐ, ಬಜಾಜ್ ಫೈನಾನ್ಸ್​ ಇಎಮ್​ಐ, ಅಮೆಜಾನ್​ ಪೇ, ಐಸಿಐಸಿಐ ಕ್ರೆಡಿಟ್​ ಕಾರ್ಡ್​, ಅಮೆಜಾನ್​​​ ಪೆ ಲೇಟರ್​​ ಮತ್ತು ಡೆಬಿಟ್​ ಮತ್ತು ಕ್ರೆಡಿಟ್​ ಕಾರ್ಡ್​ ಬಳಸಿ ವಸ್ತುಗಳನ್ನು ಖರೀದಿಸಿದರೆ, ಶೇ10ರಷ್ಟು ಡಿಸ್ಕೌಂಟ್​ ಸಿಗಲಿದೆ.

ಅಮೆಜಾನ್​ ಮೊಬೈಲ್​ ಫೋನ್​ ಮತ್ತು ಅಕ್ಸೆಸರಿಸ್​ ಮೇಲೆ ಶೇ.40 ರಷ್ಟು ಡಿಸ್ಕೌಂಟ್​​ ನೀಡಿದೆ. ಇಲೆಕ್ಟ್ರಾನಿಕ್ಸ್​ ಮತ್ತು ಅಕ್ಸೆಸರೀಸ್​  ಮೇಲೆ ಶೇ.60 ರಷ್ಟು ಆಫರ್​ ನೀಡಿದೆ. ಅಂತೆಯೇ ಅಮೆಜಾನ್​ ಇಕೊ, ಫೈರ್​ ಟಿವಿ ಮತ್ತು ಕಿಂಡಲ್​​ ಡಿವೈಸ್​  ಮೇಲೆ ಶೇ.40 ರಷ್ಟು ಡಿಸ್ಕೌಂಟ್​​ ನೀಡಿದೆ.

ಸ್ಮಾರ್ಟ್​ಫೋನ್​ಗಳಾದ ಒನ್​ಪ್ಲಸ್​​, ಸ್ಯಾಮ್​ಸಂಗ್​ ಮತ್ತು ಶಿಯೋಮಿ ಡಿಸ್ಕೌಂಟ್​ ಬೆಲೆಗೆ ಮಾರಾಟ ಮಾಡಿಲಿದೆ. ಐಫೋನ್​​ 12 ಮಿನಿ, ಸ್ಯಾಮ್​ಸಂಗ್​ ಗ್ಯಾಲಕ್ಸಿ ಎಮ್​51, ರೆಡ್​ಮಿ ನೋಟ್​​ 9 ಪ್ರೊ ಮತ್ತು ಒಪ್ಪೊ ಎ31 ಮೇಲೂ ಈ ಆಫರ್​ ನೀಡುತ್ತಿದೆ.

ಇನ್ನು ಇಲೆಕ್ಟ್ರಾನಿಕ್ಸ್​ ಬ್ರಾಂಡ್​ಗಳಾದ ಹೆಚ್​​ಪಿ, ಲೆನೊವೊ, ಮಿ, ಜೆಬಿಎಲ್​, ಬೋಟ್​, ಸೋನಿ, ಸ್ಯಾಮ್​ಸಂಗ್​, ಅಮೇಜ್​ಫಿಟ್​, ಕೆನಾನ್​, ಫ್ಯೂಜಿಫಿಲ್ಮಂ ಮೇಲೆ ಡಿಸ್ಕೌಂಟ್​ ನೀಡುತ್ತಿದೆ.

Related News

ಕರ್ನಾಟಕದಲ್ಲಿ ಒಟ್ಟು 15,000 ಶಿಕ್ಷಕರ ಭರ್ತಿಗೆ ಸರ್ಕಾರ ನಿರ್ಧಾರ
ಗುಡ್ ನ್ಯೂಸ್

ಕರ್ನಾಟಕದಲ್ಲಿ ಒಟ್ಟು 15,000 ಶಿಕ್ಷಕರ ಭರ್ತಿಗೆ ಸರ್ಕಾರ ನಿರ್ಧಾರ

December 11, 2021
ಸಾರಿಗೆ ಇಲಾಖೆಯಲ್ಲಿ  ಖಾಲಿಯಿರುವ 1529 ಹುದ್ದೆ ಭರ್ತಿಗೆ ಕ್ರಮ – ಸಾರಿಗೆ ಸಚಿವ
ಗುಡ್ ನ್ಯೂಸ್

ಸಾರಿಗೆ ಇಲಾಖೆಯಲ್ಲಿ ಖಾಲಿಯಿರುವ 1529 ಹುದ್ದೆ ಭರ್ತಿಗೆ ಕ್ರಮ – ಸಾರಿಗೆ ಸಚಿವ

October 1, 2021
ಆಯುಷ್ಮಾನ್ ಭಾರತ್ ಡಿಜಿಟಲ್ ಮಿಷನ್​​​​ಗೆ ಪ್ರಧಾನಿ ಚಾಲನೆ
ಗುಡ್ ನ್ಯೂಸ್

ಆಯುಷ್ಮಾನ್ ಭಾರತ್ ಡಿಜಿಟಲ್ ಮಿಷನ್​​​​ಗೆ ಪ್ರಧಾನಿ ಚಾಲನೆ

September 27, 2021
ಸರ್ಕಾರಿ ಉದ್ಯೋಗಾಕಾಂಕ್ಷಿಗಳಿಗೆ ಭರ್ಜರಿ ಸಿಹಿಸುದ್ದಿ
ಗುಡ್ ನ್ಯೂಸ್

ಸರ್ಕಾರಿ ಉದ್ಯೋಗಾಕಾಂಕ್ಷಿಗಳಿಗೆ ಭರ್ಜರಿ ಸಿಹಿಸುದ್ದಿ

September 23, 2021

ವಿಜಯ ಟೈಮ್ಸ್‌ - ಬದಲಾವಣೆಯ ಹಾದಿ

Vijaya Times logo

ವಿಜಯ ಟೈಮ್ಸ್‌

  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ
Menu
  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ

Quick Links

  • About Us
  • Contact Us
  • For Advertisement
Menu
  • About Us
  • Contact Us
  • For Advertisement

Follow Us

Facebook Twitter Instagram Youtube

Download Vijaya Times App

Android
© 2022 Vijaya Times. All rights reserved.