• ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Vijaya Times logo
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Visit Channel
Home ಡಿಜಿಟಲ್ ಜ್ಞಾನ

ಭಾರತದಲ್ಲಿ ಬಿಡುಗಡೆಯಾಗಲಿದೆ ಬಹುನಿರೀಕ್ಷಿತ ಐಕ್ಯೂ 12 5G ಸ್ಮಾರ್ಟ್ ಫೋನ್: ಬಿಡುಗಡೆ ದಿನಾಂಕ ಘೋಷಣೆ

Bhavya by Bhavya
in ಡಿಜಿಟಲ್ ಜ್ಞಾನ, ದೇಶ-ವಿದೇಶ, ಪ್ರಮುಖ ಸುದ್ದಿ, ವಿಜಯ ಟೈಮ್ಸ್‌
ಭಾರತದಲ್ಲಿ ಬಿಡುಗಡೆಯಾಗಲಿದೆ ಬಹುನಿರೀಕ್ಷಿತ ಐಕ್ಯೂ 12 5G ಸ್ಮಾರ್ಟ್ ಫೋನ್: ಬಿಡುಗಡೆ ದಿನಾಂಕ ಘೋಷಣೆ
0
SHARES
365
VIEWS
Share on FacebookShare on Twitter

ಐಕ್ಯೂ ಮೊಬೈಲ್ (IQOO Mobile) ಸ್ಮಾರ್ಟ್ಫೋನ್ ಸಂಸ್ಥೆ ಹಂಚಿಕೊಂಡ ಪೋಸ್ಟರ್ ಪ್ರಕಾರ, ಐಕ್ಯೂ 12 5G ಡಿಸೆಂಬರ್ (December) 12ರಂದು ಭಾರತದಲ್ಲಿ ಬಿಡುಗಡೆ ಆಗಲಿದೆ ಈ ಚಿತ್ರವೂ ಹಿಂಬದಿಯ ಕ್ಯಾಮೆರಾ ವಿನ್ಯಾಸವನ್ನು ತೋರಿಸುತ್ತದೆ. ಪೋಸ್ಟರ್ ನಲ್ಲಿರುವ ಸ್ಮಾರ್ಟ್ ಫೋನ್ BMW ಮೋಟರ್ ಸ್ಪೋರ್ಟ್ಸನ ವಿಶೇಷವೃತ್ತಿಯ ಮಾದರಿಯನ್ನು ಖಚಿತಪಡಿಸಿದೆ.

Smartphone

ಪ್ರಸಿದ್ದ ಐಕ್ಯೂ ಕಂಪನಿಯ ಹೊಸ ಮಾದರಿಯ ಈ ಸ್ಮಾರ್ಟ್ ಫೋನ್ (Smart Phone) ಭಾರತದಲ್ಲಿ ಡಿಸೆಂಬರ್ 12ರಂದು ಬಿಡುಗಡೆಯಾಗಲಿದ್ದು, ಭಾರತದಲ್ಲಿ ಧೂಳೆಬ್ಬಿಸಲು ಸಜ್ಜಾಗಿದೆ. ಐಕ್ಯೂ 12 ಭಾರತದಲ್ಲಿ ಮ್ಯಾಪ್ ಡ್ರಾಗನ್ (Map Dragon) 8 Gen 3 ಚಿಪ್ಸಟ್ಟಿನಿಂದ ಚಾಲಿತವಾಗಿರುವ ಮೊದಲ ಫೋನ್ ಆಗಿದೆ.

ಐಕ್ಯೂ 12 5G ಭಾರತದ ಬಿಡುಗಡೆಯ ವಿವರ :
ಐಕ್ಯೂ 12 (IQ 12) ಬಿಡುಗಡೆಯ ನಂತರ ಪ್ರಸಿದ್ಧ ಈ ಕಾಮರ್ಸ್ ಸ್ಥಾನವಾದ ಅಮೆಜಾನ್‌ನಲ್ಲಿ (Amazon) ಮಾರಾಟವಾಗಲಿದೆ. ಇದರ ಹಿಂಬದಿಯ ಕ್ಯಾಮೆರಾ
ವಿನ್ಯಾಸ ಬಲು ಆಕರ್ಷಿತವಾಗಿದೆ.

ಐಕ್ಯೂ 12 5G ಫೀಚರ್ಸ್

Features
  • ಡಿಸ್ಪ್ಲೇ : ಐಕ್ಯೂ 12 6.78– ಇಂಚಿನ 1.5K BOEಅವರಿಗೆ OLED ಡಿಸ್ಪ್ಲೇ, 144Hz ವರಿಗೆ ರಿಫ್ರೇಶ್ ರೇಟ್ ಮತ್ತು 3000nits ಪಿಕ್ ಬ್ರೈಟ್ ನೆಸ್ ಅನ್ನು ಹೊಂದಿರುತ್ತದೆ.
  • ಚಿಪ್ ಸೆಟ್ : ಈ ಫೋನ್ ಸ್ನಾಪ್ ಡ್ರ್ಯಾಗನ್ 8 ಜೆನ್ 3 ಚಿಪ್ ಸೆಟ್ ಅನ್ನು ಒಳಗೊಂಡಿರುವುದು ಖಚಿತವಾಗಿದೆ.
  • RAM ಮತ್ತು ಸಂಗ್ರಹಣ: ಈ ಫೋನ್ 16GB RAM ಮತ್ತು1TB ವರೆಗಿನ ಆಂತರಿಕ ಸಂಗ್ರಹಣೆಯೊಂದಿಗೆ ಬರಲಿದೆ.
  • ಓ ಎಸ್ : ಒರಿಜಿನ್ ಓ ಎಸ್ 4.0 ಹೊಂದಿರುವ ಆಂಡ್ರಾಯ್ಡ್ 14 ಮೂಲಕ ರನ್ ಆಗಲಿದೆ.
  • ಕ್ಯಾಮರಾಗಳು : ಐಕ್ಯೂ 12 5G OIS ಜೊತೆಗೆ 50MP omni vision OV50H ಪ್ರಾಥಮಿಕ ಸಂವೇದಕ,50MP ಸ್ಯಾಮ್ಸಂಗ್ JN1 ಅಲ್ಟ್ರಾ ವೈಟ್ ಲೆನ್ಸ್ ಮತ್ತು 64MP ಟೆಲಿಫೋಟೋ ಲೆನ್ಸ್ ಒಳಗೊಂಡಿದೆ ಎಂದು ವದಂತಿಗಳಿವೆ.
  • ಬ್ಯಾಟರಿ -ಚಾರ್ಜಿಂಗ್ : ಈ ಸ್ಮಾರ್ಟ್ ಫೋನ್ 120W ವೇಗದ ಚಾರ್ಜಿಂಗ್ ಬೆಂಬಲದೊಂದಿಗೆ 5000mAh ಬ್ಯಾಟರಿಯನ್ನು ಹೊಂದಿರಬಹುದು.

ಧನಂಜಯ್

Tags: cameraIndiaIQOO 12 5Gsmartphone

Related News

ಹೃದಯಾಘಾತಕ್ಕೆ ಹಾಟ್‌ಸ್ಪಾಟ್‌ ಆದ ಹಾಸನ, ನಿನ್ನೆಯಿಂದ ರಾಜ್ಯದಲ್ಲಿ 6 ಜನರಿಗೆ ಹೃದಯಸ್ತಂಭನ
ಆರೋಗ್ಯ

ಹೃದಯಾಘಾತಕ್ಕೆ ಹಾಟ್‌ಸ್ಪಾಟ್‌ ಆದ ಹಾಸನ, ನಿನ್ನೆಯಿಂದ ರಾಜ್ಯದಲ್ಲಿ 6 ಜನರಿಗೆ ಹೃದಯಸ್ತಂಭನ

July 3, 2025
ಚಿನ್ನಸ್ವಾಮಿ ಕ್ರೀಡಾಂಗಣ ಪ್ರಕರಣ: ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ಮತ್ತು ಆರ್​​ಸಿಬಿಗೆ ನೋಟಿಸ್
Sports

ಚಿನ್ನಸ್ವಾಮಿ ಕ್ರೀಡಾಂಗಣ ಪ್ರಕರಣ: ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ಮತ್ತು ಆರ್​​ಸಿಬಿಗೆ ನೋಟಿಸ್

July 3, 2025
ಕಲಬುರಗಿ ವಸತಿ ಯೋಜನೆಯಲ್ಲಿ ಕಳ್ಳಾಟ : ಹಣ ಪಡೆದು ಮನೆ ಇದ್ದವರಿಗೇ ಮನೆ ಹಂಚಿಕೆ ಮಾಡಿದ ಅಧಿಕಾರಿಗಳು
ಮಾಹಿತಿ

ಕಲಬುರಗಿ ವಸತಿ ಯೋಜನೆಯಲ್ಲಿ ಕಳ್ಳಾಟ : ಹಣ ಪಡೆದು ಮನೆ ಇದ್ದವರಿಗೇ ಮನೆ ಹಂಚಿಕೆ ಮಾಡಿದ ಅಧಿಕಾರಿಗಳು

July 3, 2025
ಶಾಲಿನಿ ರಜನೀಶ್ ರಾತ್ರಿಯಿಡೀ ರಾಜ್ಯ ಸರ್ಕಾರಕ್ಕಾಗಿ ಮತ್ತು ಇಡೀ ದಿನ ಮುಖ್ಯಮಂತ್ರಿಗಾಗಿ ಕೆಲಸ ಮಾಡುತ್ತಾರೆ: ರವಿಕುಮಾರ್ ವಿರುದ್ದ ದೂರು
ರಾಜಕೀಯ

ಶಾಲಿನಿ ರಜನೀಶ್ ರಾತ್ರಿಯಿಡೀ ರಾಜ್ಯ ಸರ್ಕಾರಕ್ಕಾಗಿ ಮತ್ತು ಇಡೀ ದಿನ ಮುಖ್ಯಮಂತ್ರಿಗಾಗಿ ಕೆಲಸ ಮಾಡುತ್ತಾರೆ: ರವಿಕುಮಾರ್ ವಿರುದ್ದ ದೂರು

July 3, 2025

ವಿಜಯ ಟೈಮ್ಸ್‌ - ಬದಲಾವಣೆಯ ಹಾದಿ

Vijaya Times logo

ವಿಜಯ ಟೈಮ್ಸ್‌

  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ
  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ

Quick Links

  • About Us
  • Contact Us
  • For Advertisement
  • Privacy policy
  • About Us
  • Contact Us
  • For Advertisement
  • Privacy policy

Follow Us

Facebook Twitter Instagram Youtube

Download Vijaya Times App

Android
© 2022 Vijaya Times. All rights reserved.
No Result
View All Result
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ

© 2022 Vijaya Times. All Rights Reserved.