ಕೊಚ್ಚಿನ್ ಶಿಪ್ಯಾರ್ಡ್ನಲ್ಲಿ BE ಪಾಸಾದವರಿಗೆ ಭರ್ಜರಿ ಉದ್ಯೋಗಾವಕಾಶ.

ಕೇಂದ್ರ ಸರ್ಕಾರದ ಪ್ರತಿಷ್ಠಿತ ಕೊಚ್ಚಿನ್ ಶಿಪ್ಯಾರ್ಡ್ ಲಿಮಿಟೆಡ್ನಲ್ಲಿ (Cochin Shipyard Ltd) ವಿವಿಧ ಹುದ್ದೆಗಳ ನೇಮಕಾತಿಗೆ ಅಧಿಕೃತ ಅಧಿಸೂಚನೆ ಹೊರಡಿಸಲಾಗಿದ್ದು, 64 ಪ್ರಾಜೆಕ್ಟ್ ಆಫೀಸರ್ ಹುದ್ದೆಗಳಿಗೆ ಇಂಜಿನಿಯರಿಂಗ್ ಪದವೀಧರರಿಂದ ಅರ್ಜಿ ಆಹ್ವಾನಿಸಿದೆ. ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಈ ಕುರಿತ ಸಂಪೂರ್ಣ ವಿವರ ಇಲ್ಲಿದೆ.

Cochin Shipyard Ltd

ನೇಮಕಾತಿ ಸಂಸ್ಥೆ : ಕೊಚ್ಚಿನ್ ಶಿಪ್ಯಾರ್ಡ್ ಲಿಮಿಟೆಡ್
ಹುದ್ದೆ ಹೆಸರು : ಪ್ರಾಜೆಕ್ಟ್ ಆಫೀಸರ್ (Project Officer)
ಹುದ್ದೆಗಳ ಸಂಖ್ಯೆ : 64
ಉದ್ಯೋಗ ಸ್ಥಳ : ಕರ್ನಾಟಕ, ಕೇರಳ (Karnataka, Kerala) ಮಹಾರಾಷ್ಟ್ರ, ಪಶ್ಚಿಮ ಬಂಗಾಳ.

ಹುದ್ದೆಗಳ ವಿವರ :
ಪ್ರಾಜೆಕ್ಟ್ ಆಫೀಸರ್ (ಇನ್ಸ್ಟ್ರುಮೆಂಟೇಶನ್) 1
ಪ್ರಾಜೆಕ್ಟ್ ಆಫೀಸರ್ (ಮಾಹಿತಿ ತಂತ್ರಜ್ಞಾನ) 1
ಪ್ರಾಜೆಕ್ಟ್ ಆಫೀಸರ್ (ಇಲೆಕ್ಟ್ರಾನಿಕ್ಸ್) 6
ಪ್ರಾಜೆಕ್ಟ್ ಆಫೀಸರ್ (ಸಿವಿಲ್) 8
ಪ್ರಾಜೆಕ್ಟ್ ಆಫೀಸರ್ (ಮೆಕ್ಯಾನಿಕಲ್) 38
ಪ್ರಾಜೆಕ್ಟ್ ಆಫೀಸರ್ (ಇಲೆಕ್ಟ್ರಿಕಲ್) 10

ಶೈಕ್ಷಣಿಕ ವಿದ್ಯಾರ್ಹತೆ : ಇಂಜಿನಿಯರಿಂಗ್ ಪದವಿ ಅಥವಾ ಬಿ.ಟೆಕ್ ಪದವಿ (BTech) ಪಡೆದಿರಬೇಕು.

ವಯೋಮಿತಿ : ಗರಿಷ್ಠ 30 ವರ್ಷ ವಯಸ್ಸು ಮೀರಿರಬಾರದು. OBC ಅಭ್ಯರ್ಥಿಗಳಿಗೆ 3 ವರ್ಷ, SC /ST ಅಭ್ಯರ್ಥಿಗಳಿಗೆ 5 ವರ್ಷ ವಯೋಮಿತಿ ಸಡಿಲಿಕೆ ಇರುತ್ತದೆ.

ವೇತನ : 37000-40000.ರೂ.ಗಳು

ಅರ್ಜಿ ಶುಲ್ಕ :
SC / ST / PWD ಅಭ್ಯರ್ಥಿಗಳಿಗೆ ಶುಲ್ಕ ನೀಡಲಾಗಿದೆ.
OBC ವರ್ಗದ ಅಭ್ಯರ್ಥಿಗಳಿಗೆ ರೂ.700.

ಆಯ್ಕೆ ವಿಧಾನ : ಪರೀಕ್ಷೆ̧ ವೈಯಕ್ತಿಕ ಸಂದರ್ಶನ

ಪ್ರಮುಖ ದಿನಾಂಕಗಳು :
ಅರ್ಜಿ ಸಲ್ಲಿಕೆಗೆ ಪ್ರಾರಂಭಿಕ ದಿನಾಂಕ: 24-06-2024
ಅರ್ಜಿ ಸಲ್ಲಿಕೆಗೆ ಕೊನೆ ದಿನಾಂಕ: 17-07-2024

ಅಧಿಕೃತ ವೆಬ್ಸೈಟ್ ವಿಳಾಸ : cochinshipyard.com

ಅರ್ಜಿ ಸಲ್ಲಿಸಲು ಈ ಲಿಂಕ್ ಕ್ಲಿಕ್ ಮಾಡಿ : https://cdn.digialm.com/EForms/configuredHtml/32530/89596/Registration.html

Exit mobile version