INDIA: ಪ್ರತಿಷ್ಠಿತ ಯುನೈಟೆಡ್ ಇಂಡಿಯಾ ಇನ್ಸುರೆನ್ಸ್ ( UNION INDIA INSURANCE ) ಕಂಪನಿ (Job in United India Insurance) ಲಿಮಿಟೆಡ್ನಲ್ಲಿ ಯಾವುದೇ ಪದವಿ ಪಾಸಾದವರಿಗೆ
ಭರ್ಜರಿ ಉದ್ಯೋಗಾವಕಾಶ ಲಭ್ಯವಿದೆ. ಈ ಕುರಿತು ಅಧಿಕೃತ ಅಧಿಸೂಚನೆ ಹೊರಡಿಸಿರುವ ಯುನೈಟೆಡ್ ಇಂಡಿಯಾ ಇನ್ಸುರೆನ್ಸ್ ಕಂಪನಿ ಲಿಮಿಟೆಡ್ 300 ಅಸಿಸ್ಟಂಟ್ ಹುದ್ದೆಗಳನ್ನು( 300 jobs)
ನೇಮಕ ಮಾಡಿಕೊಳ್ಳಲು ಮುಂದಾಗಿದೆ. ಈ ಕುರಿತು (Job in United India Insurance) ಸಂಪೂರ್ಣ ವಿವರ ಇಲ್ಲಿದೆ
.
ನೇಮಕಾತಿ ಪ್ರಾಧಿಕಾರ (Appointing Authority) : ಯುನೈಟೆಡ್ ಇಂಡಿಯಾ ಇನ್ಸುರೆನ್ಸ್ ಕಂಪನಿ ಲಿಮಿಟೆಡ್
ಹುದ್ದೆಗಳ ಹೆಸರು (Name of Posts) : ಅಸಿಸ್ಟಂಟ್
ಹುದ್ದೆಗಳ ಸಂಖ್ಯೆ (No. of posts) : 300
ವಿದ್ಯಾರ್ಹತೆ : ಮಾನ್ಯತೆ ಹೊಂದಿರುವ ವಿಶ್ವವಿದ್ಯಾಲಯದಿಂದ ಯಾವುದೇ ಪದವಿಯನ್ನು ಕನಿಷ್ಠ ಶೇ.50ರಷ್ಟು ಅಂಕಗಳೊಂದಿಗೆ ಪಾಸಾಗಿರಬೇಕು.
ವೇತನ : 37,000ರೂ.ಗಳು
ವಯೋಮಿತಿ : ಅಭ್ಯರ್ಥಿಗೆ ಕನಿಷ್ಠ 21 ವರ್ಷ ಹಾಗೂ ಗರಿಷ್ಠ 30 ವರ್ಷ ವಯಸ್ಸು ಮೀರಿರಬಾರದು. OBC ಅಭ್ಯರ್ಥಿಗಳಿಗೆ 3 ವರ್ಷ, SC / ST ಅಭ್ಯರ್ಥಿಗಳಿಗೆ 5 ವರ್ಷ ವಯೋಮಿತಿ ಸಡಿಲಿಕೆ ನಿಯಮಗಳು ಅನ್ವಯವಾಗುತ್ತವೆ.
ಅರ್ಜಿ ಶುಲ್ಕ ವಿವರ
GM ಅಭ್ಯರ್ಥಿಗಳಿಗೆ ರೂ.1000.
OBC ಅಭ್ಯರ್ಥಿಗಳಿಗೆ ರೂ.1000.
SC / ST / PWD ಅಭ್ಯರ್ಥಿಗಳಿಗೆ ರೂ.250.
ಆಯ್ಕೆ ವಿಧಾನ : ಸ್ಪರ್ಧಾತ್ಮಕ ಪರೀಕ್ಷೆ
ಪ್ರಮುಖ ದಿನಾಂಕಗಳು (Important dates)
ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ : 16-12-2023
ಅರ್ಜಿ ಸಲ್ಲಿಸಲು ಕೊನೆ ದಿನಾಂಕ : 06-01-2024
ಹೆಚ್ಚಿನ ಮಾಹಿತಿಗಾಗಿ : ಯುನೈಟೆಡ್ ಇಂಡಿಯಾ ಇನ್ಸುರೆನ್ಸ್ ಕಂಪನಿ ಲಿಮಿಟೆಡ್ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ : https://uiic.co.in/en/home
ಇದನ್ನು ಓದಿ: ಇಂಟೆಲಿಜೆನ್ಸ್ ಬ್ಯುರೊದಲ್ಲಿ 226 ಹುದ್ದೆಗಳ ನೇಮಕ: UG, PG ಪಾಸಾದವರು ಅರ್ಜಿ ಸಲ್ಲಿಸಬಹುದು