ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ(Union Bank of India) ಚೀಫ್ ಮ್ಯಾನೇಜರ್(Chief manager), ಸೀನಿಯರ್ ಮ್ಯಾನೇಜರ್ (Senior manager) , ಮ್ಯಾನೇಜರ್ ಮತ್ತು ಅಸಿಸ್ಟಂಟ್ ಮ್ಯಾನೇಜರ್ ಹುದ್ದೆಗಳ ನೇಮಕಾತಿಗೆ ಅಧಿಕೃ ಅರ್ಜಿ ಆಹ್ವಾನಿಸಲಾಗಿದೆ. ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.
ನೇಮಕಾತಿ ಬ್ಯಾಂಕ್ (Recruitment Bank) : ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ
ಹುದ್ದೆ ಹೆಸರು (Post Name) : ಸ್ಪೆಷಲಿಸ್ಟ್ ಆಫೀಸರ್
ಒಟ್ಟು ಹುದ್ದೆಗಳ ಸಂಖ್ಯೆ (Total No. of Posts) : 606
ಹುದ್ದೆಗಳು (Jobs) : ಮ್ಯಾನೇಜರ್, ಸೀನಿಯರ್ ಮ್ಯಾನೇಜರ್, ಚೀಫ್ ಮ್ಯಾನೇಜರ್ ಹುದ್ದೆಗಳನ್ನು ಅಸಿಸ್ಟಂಟ್ ಮ್ಯಾನೇಜರ್, ಐಟಿ / ರಿಸ್ಕ್ / ಕ್ರೆಡಿಟ್ / ಕಾನೂನು / ಇಂಟಿಗ್ರೇಟೆಡ್ ಟ್ರೆಸರಿ ಆಫೀಸರ್ /ಇಂಜಿನಿಯರಿಂಗ್ (IT / Risk / Credit / Legal / Integrated Treasury Officer / Engineering)ವಿಭಾಗದಲ್ಲಿ ನೇಮಕಾತಿ ನಡೆಯಲಿದೆ.
ಶೈಕ್ಷಣಿಕ ವಿದ್ಯಾರ್ಹತೆ : ಬಿಎಸ್ಸಿ / BE / ಬಿ.ಟೆಕ್ / ಎಂ.ಟೆಕ್ / ಎಂಎಸ್ಸಿ / ಪದವಿ, ಸ್ನಾತಕೋತ್ತರ ಪದವಿ
ವಯೋಮಿತಿ (age limit) : ಕನಿಷ್ಠ 20 ವರ್ಷ ಹಾಗೂ ರಿಂದ ಗರಿಷ್ಠ 45 ವರ್ಷದವರೆಗೆ
ಅರ್ಜಿ ಶುಲ್ಕ : (Application Fee:)
GM / EWS / OBC ಅಭ್ಯರ್ಥಿಗಳಿಗೆ ರೂ.850.
SC / ST / PWD ಅಭ್ಯರ್ಥಿಗಳಿಗೆ ರೂ.175.
ಪ್ರಮುಖ ದಿನಾಂಕಗಳು
ಅರ್ಜಿ ಸಲ್ಲಿಕೆಗೆ ಆರಂಭಿಕ ದಿನಾಂಕ: 03-02-2024
ಅರ್ಜಿ ಸಲ್ಲಿಕೆಗೆ ಕೊನೆ ದಿನಾಂಕ : 23-02-2024
Union Bank Of India Job 2024 Apply Online : https://ibpsonline.ibps.in/ubisojan24/
Union Bank Of India Job 2024 Notification : https://www.unionbankofindia.co.in/pdf/notification-02-02-24.pdf
ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಅಧಿಕೃತ ವೆಬ್ಸೈಟ್ (Official website of Union Bank of India) : https://www.unionbankofindia.co.in