ಏರ್ಪೋರ್ಟ್ ಅಥಾರಿಟಿ ಆಫ್ (Airport Authority) ಇಂಡಿಯಾದಲ್ಲಿ ವಿವಿಧ ಉದ್ಯೋಗಾವಕಾಶಗಳು ಲಭ್ಯವಿದ್ದು ಅಧಿಕೃತ ಅರ್ಜಿ(Application) ಆಹ್ವಾನಿಸಲಾಗಿದೆ. ವಿವಿಧ ಬ್ರ್ಯಾಂಚ್ಗಳಲ್ಲಿ ತರಬೇತುದಾರರ ನೇಮಕಾತಿಗಾಗಿ ಅಧಿಸೂಚನೆ ಬಿಡುಗಡೆ ಮಾಡಲಾಗಿದ್ದು, ಒಟ್ಟು 85 ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ. ಈ ಕುರಿತ ಸಂಪೂರ್ಣ ವಿವರ ಇಲ್ಲಿದೆ.
ನೇಮಕಾತಿ ಪ್ರಾಧಿಕಾರ : ಏರ್ಪೋರ್ಟ್ ಅಥಾರಿಟಿ ಆಫ್ ಇಂಡಿಯಾ
ಹುದ್ದೆಗಳು :
ಗ್ರಾಜುಯೇಟ್ ಅಪ್ರೆಂಟಿಸ್
ಟೆಕ್ನಿಕಲ್ ಅಪ್ರೆಂಟಿಸ್ (Technical Apprentices)
ಟ್ರೇಡ್ ಅಪ್ರೆಂಟಿಸ್
ಹುದ್ದೆಗಳ ಸಂಖ್ಯೆ : 85
ವಿಭಾಗವಾರು ಹುದ್ದೆಗಳ ವಿವರ
ಇಲೆಕ್ಟ್ರಾನಿಕ್ / ಕಂಪ್ಯೂಟರ್ ಸೈನ್ಸ್ ಇಂಜಿನಿಯರಿಂಗ್ : 16
ಮೆಕ್ಯಾನಿಕಲ್ ಇಂಜಿನಿಯರಿಂಗ್ : 03
ಸಿವಿಲ್ ಇಂಜಿನಿಯರಿಂಗ್ : 15
ಇಲೆಕ್ಟ್ರಿಕಲ್ ಇಂಜಿನಿಯರಿಂಗ್ (Electric Engineering) : 21
ಫಿಟ್ಟರ್ (ITI) : 02
ಡ್ರಾಟ್ಸ್ಮನ್ (ಸಿವಿಲ್) : 04
ಇಲೆಕ್ಟ್ರೀಷಿಯನ್ : 19
ಮೆಕ್ಯಾನಿಕ್ (ಮೋಟಾರು ವೆಹಿಕಲ್) : 05
ಶೈಕ್ಷಣಿಕ ವಿದ್ಯಾರ್ಹತೆ : ಈ ಹುದ್ದೆಗಳಿಗೆ ಸಂಬಂಧಿಸಿದ ವಿಷಯದಲ್ಲಿ BE / ಡಿಪ್ಲೊಮ/ ITI ಶಿಕ್ಷಣ ಪಡೆದಿರಬೇಕು. ITI ಪಾಸಾದವರು NCVT / SCVT ಪ್ರಮಾಣ ಪತ್ರ ಪಡೆದಿರಬೇಕು.
ವಯೋಮಿತಿ : ಕನಿಷ್ಠ 18 ವರ್ಷ ಆಗಿರಬೇಕು ಮತ್ತು ಗರಿಷ್ಠ 24 ವರ್ಷ ವಯಸ್ಸು ಮೀರಿರಬಾರದು. OBC ವರ್ಗದವರಿಗೆ 3 ವರ್ಷ, SC / ST ಅಭ್ಯರ್ಥಿಗಳಿಗೆ 5 ವರ್ಷ ವಯೋಮಿತಿ ಸಡಿಲಿಕೆ ಇರುತ್ತದೆ.
ಮಾಸಿಕ ಸ್ಟೈಫಂಡ್ :
ಗ್ರಾಜುಯೇಟ್ ಅಪ್ರೆಂಟಿಸ್: 15,000.ರೂ.ಗಳು
ಟೆಕ್ನಿಕಲ್ ಅಪ್ರೆಂಟಿಸ್ : 12,000. ರೂ.ಗಳು
ಟ್ರೇಡ್ ಅಪ್ರೆಂಟಿಸ್: 9000. ರೂ.ಗಳು
ಆಯ್ಕೆ ವಿಧಾನ : ಅಂಕಗಳ ಆಧಾರದಲ್ಲಿ ಶಾರ್ಟ್ ಲಿಸ್ಟ್ ಮಾಡಲಾಗುತ್ತದೆ. ನಂತರ ಮೆಡಿಕಲ್ ಟೆಸ್ಟ್ ನಡೆಸಿ ಅಂತಿಮವಾಗಿ ಆಯ್ಕೆ ಮಾಡಲಾಗುತ್ತದೆ.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : ಜನವರಿ 15 2024
ಅರ್ಜಿ ಸಲ್ಲಿಕೆಗೆ ಬೇಕಿರುವ ದಾಖಲೆಗಳು : ಆಧಾರ್ ಕಾರ್ಡ್, SSLC ಅಂಕಪಟ್ಟಿ, ವಿದ್ಯಾರ್ಹತೆ ದಾಖಲೆಗಳು, ಜಾತಿ ಪ್ರಮಾಣ ಪತ್ರ (Caste Certificate), ಇ-ಮೇಲ್ ವಿಳಾಸ, ಮೊಬೈಲ್ ನಂಬರ್
ಹೆಚ್ಚಿನ ಮಾಹಿತಿಗಾಗಿ ಏರ್ಪೋರ್ಟ್ ಅಥಾರಿಟಿ ಆಫ್ ಇಂಡಿಯಾ (Airport Authority of India) ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ.