Tag: iti

ITI, ಡಿಪ್ಲೊಮ, BE, ಇತರೆ ಪದವಿ ಪಾಸಾದವರಿಗೆ HAL ನಲ್ಲಿ ಉದ್ಯೋಗಾವಕಾಶ: ಇಂದೇ ಅರ್ಜಿ ಸಲ್ಲಿಸಿ.

ITI, ಡಿಪ್ಲೊಮ, BE, ಇತರೆ ಪದವಿ ಪಾಸಾದವರಿಗೆ HAL ನಲ್ಲಿ ಉದ್ಯೋಗಾವಕಾಶ: ಇಂದೇ ಅರ್ಜಿ ಸಲ್ಲಿಸಿ.

HALನ ಹೈದರಾಬಾದ್ ಟ್ರೈನಿಂಗ್ ಅಂಡ್ ಡೆವಲಪ್ಮೆಂಟ್ ವಿಭಾಗವು ಈ ಅರ್ಜಿಗಳನ್ನು ಆಹ್ವಾನಿಸಿದೆ. ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಸಲ್ಲಿಸಲು ಕೋರಲಾಗಿದೆ.

ಬಾರ್ಡರ್ ಸೆಕ್ಯೂರಿಟಿ ಫೋರ್ಸ್ನಲ್ಲಿ ವಿವಿಧ ಉದ್ಯೋಗಾವಕಾಶ: ಇಂದೇ ಅರ್ಜಿ ಸಲ್ಲಿಸಿ

ಬಾರ್ಡರ್ ಸೆಕ್ಯೂರಿಟಿ ಫೋರ್ಸ್ನಲ್ಲಿ ವಿವಿಧ ಉದ್ಯೋಗಾವಕಾಶ: ಇಂದೇ ಅರ್ಜಿ ಸಲ್ಲಿಸಿ

ಅಧಿಸೂಚನೆಯ ಪ್ರಕಾರ ಸಹಾಯಕ ಸಬ್ ಇನ್ಸ್ಪೆಕ್ಟರ್, ಸಬ್ ಇನ್ಸ್ಪೆಕ್ಟರ್, ಕಾನ್ಸ್ಟೇಬಲ್ ನೇಮಕಾತಿಗೆ ಅಧಿಸೂಚನೆ ಹೊರಡಿಸಲಾಗಿದೆ.

ITI ಪಾಸಾದವರಿಗೆ ರಾಷ್ಟ್ರೀಯ ಖನಿಜ ಅಭಿವೃದ್ಧಿ ನಿಗಮದಲ್ಲಿ ಉದ್ಯೋಗಾವಕಾಶ

ITI ಪಾಸಾದವರಿಗೆ ರಾಷ್ಟ್ರೀಯ ಖನಿಜ ಅಭಿವೃದ್ಧಿ ನಿಗಮದಲ್ಲಿ ಉದ್ಯೋಗಾವಕಾಶ

ವಿವಿಧ ಟ್ರೇಡ್ನಲ್ಲಿ ಹುದ್ದೆಗಳನ್ನು ನೇಮಕಾತಿ ಮಾಡಲಿದ್ದು, ITI ವಿದ್ಯಾರ್ಹತೆಯನ್ನು ಸಂಬಂಧಿಸಿದ ಟ್ರೇಡ್ನಲ್ಲಿ ಪಡೆದವರು ನೇರ ಸಂದರ್ಶನಕ್ಕೆ ಹಾಜರಾಗಬಹುದು.

ಏರ್ಪೋರ್ಟ್ ಅಥಾರಿಟಿ’ಯಲ್ಲಿ ಉದ್ಯೋಗಾವಕಾಶ: ITI, ಡಿಪ್ಲೊಮ, BE ಪಾಸಾದವರು ಅರ್ಜಿಸಲ್ಲಿಸಿ

ಏರ್ಪೋರ್ಟ್ ಅಥಾರಿಟಿ’ಯಲ್ಲಿ ಉದ್ಯೋಗಾವಕಾಶ: ITI, ಡಿಪ್ಲೊಮ, BE ಪಾಸಾದವರು ಅರ್ಜಿಸಲ್ಲಿಸಿ

ತರಬೇತುದಾರರ ನೇಮಕಾತಿಗಾಗಿ ಅಧಿಸೂಚನೆ ಬಿಡುಗಡೆ ಮಾಡಲಾಗಿದ್ದು, ಒಟ್ಟು 85 ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ. ಈ ಕುರಿತ ಸಂಪೂರ್ಣ ವಿವರ ಇಲ್ಲಿದೆ.

ಆಯಿಲ್ ಇಂಡಿಯಾ ಲಿಮಿಟೆಡ್ನಲ್ಲಿ ಐಟಿಐ, ಡಿಪ್ಲೊಮ, ಪಿಯುಸಿ ಪಾಸಾದವರಿಗೆ ಉದ್ಯೋಗಾವಕಾಶ

ಆಯಿಲ್ ಇಂಡಿಯಾ ಲಿಮಿಟೆಡ್ನಲ್ಲಿ ಐಟಿಐ, ಡಿಪ್ಲೊಮ, ಪಿಯುಸಿ ಪಾಸಾದವರಿಗೆ ಉದ್ಯೋಗಾವಕಾಶ

ಆಯಿಲ್ ಇಂಡಿಯಾ ಲಿಮಿಟೆಡ್ ಐಟಿಐ, ಡಿಪ್ಲೊಮ, ಪಿಯುಸಿ ಪಾಸಾದವರಿಗೆ ಉದ್ಯೋಗಾವಕಾಶ ಲಭ್ಯವಿದ್ದು ಅರ್ಜಿ ಸಲ್ಲಿಸಲು ಕೋರಲಾಗಿದೆ. ಅಧಿಕೃತ ಅಧಿಸೂಚನೆ ಬಿಡುಗಡೆ ಮಾಡಲಾಗಿದೆ

SSLC ಮತ್ತು ITI ವಿದ್ಯಾರ್ಥಿಗಳಿಗೆ ರೈಲ್ವೆಯಲ್ಲಿ 3115 ಹುದ್ದೆಗಳಿಗೆ ಅರ್ಜಿ ಆಹ್ವಾನ

SSLC ಮತ್ತು ITI ವಿದ್ಯಾರ್ಥಿಗಳಿಗೆ ರೈಲ್ವೆಯಲ್ಲಿ 3115 ಹುದ್ದೆಗಳಿಗೆ ಅರ್ಜಿ ಆಹ್ವಾನ

ಪೂರ್ವ ರೈಲ್ವೆಯಲ್ಲಿ ಬೃಹತ್‌ ಹುದ್ದೆಗಳ ನೇಮಕ. ಎಸ್‌ಎಸ್‌ಎಲ್‌ಸಿ ಮತ್ತು ಐಟಿಐ ವಿದ್ಯಾರ್ಹತೆ ಪಡೆದವರು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅರ್ಹರಾಗಿದ್ದಾರೆ

HAL JOB: ತುಮಕೂರು ಘಟಕದಲ್ಲಿ ಉದ್ಯೋಗವಕಾಶ: ಐಟಿಐ, ಡಿಪ್ಲೊಮ, ಪದವಿಧರರಿಗೆ ಸಿಹಿಸುದ್ದಿ

HAL JOB: ತುಮಕೂರು ಘಟಕದಲ್ಲಿ ಉದ್ಯೋಗವಕಾಶ: ಐಟಿಐ, ಡಿಪ್ಲೊಮ, ಪದವಿಧರರಿಗೆ ಸಿಹಿಸುದ್ದಿ

ಐಟಿಐ, ಡಿಪ್ಲೊಮ, ಯಾವುದಾದರೂ ಪದವಿ ಪಾಸ್‌ ಮಾಡಿದ್ದೀರಾ ಹಾಗಾದ್ರೆ ಹೆಚ್‌.ಎ.ಎಲ್‌ ತುಮಕೂರು ಘಟಕದಲ್ಲಿ ಖಾಲಿ ಇರುವ ಹುದ್ದೆಗಳಿಗೆ ಆರ್ಹರಿಂದ ಅರ್ಜಿ ಕರೆಯಲಾಗಿದೆ.