ಏರ್ ಇಂಡಿಯಾ ಏರ್ಪೋರ್ಟ್ ಸರ್ವೀಸೆಸ್ನಲ್ಲಿ (Air India Airport Services) ವಿವಿಧ ಹುದ್ದೆಗಳ (Job Vacancy in AIASL) ನೇಮಕಾತಿಗೆ ಅಧಿಕೃತ ಅಧಿಸೂಚನೆ ಬಿಡುಗಡೆ ಮಾಡಲಾಗಿದೆ.
ಈ ಹುದ್ದೆಗಳನ್ನು ಗುತ್ತಿಗೆ ಆಧಾರದಲ್ಲಿ ನೇಮಕ ಮಾಡಲಾಗುತ್ತಿದ್ದು, ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಸಲ್ಲಿಕೆಗೆ ಕೋರಲಾಗಿದೆ. ಮಾನ್ಯತೆ ಹೊಂದಿರುವ ವಿಶ್ವವಿದ್ಯಾಲಯದಿಂದ ಯಾವುದೇ
ಪದವಿ, ಬಿ.ಟೆಕ್, PUC ಪಾಸಾದವರು (Job Vacancy in AIASL) ಅರ್ಜಿ ಸಲ್ಲಿಸಬಹುದು.
ನೇಮಕಾತಿ ಪ್ರಾಧಿಕಾರ : ಏರ್ ಇಂಡಿಯಾ ಏರ್ಪೋರ್ಟ್ ಸರ್ವೀಸೆಸ್
ಹುದ್ದೆಗಳ ವಿವರ
ಜೂನಿಯರ್ ಕಸ್ಟಮರ್ ಸರ್ವೀಸ್ ಎಕ್ಸಿಕ್ಯೂಟಿವ್ : 6
ಕಸ್ಟಮರ್ ಸರ್ವೀಸ್ ಎಕ್ಸಿಕ್ಯೂಟಿವ್ : 43
ಟರ್ಮಿನಲ್ ಮ್ಯಾನೇಜರ್ : 1
ಡಿವೈ ಟರ್ಮಿನಲ್ ಮ್ಯಾನೇಜರ್ : 1
ಜೂನಿಯರ್ ಆಫೀಸರ್ ಟೆಕ್ನಿಕಲ್ : 1
ಶೈಕ್ಷಣಿಕ ವಿದ್ಯಾರ್ಹತೆ :
ಟರ್ಮಿನಲ್ ಮ್ಯಾನೇಜರ್ (Terminal Manager): ಪದವಿ
ಡಿವೈ ಟರ್ಮಿನಲ್ ಮ್ಯಾನೇಜರ್ : ಪದವಿ
ಜೂನಿಯರ್ ಆಫೀಸರ್ ಟೆಕ್ನಿಕಲ್ : ಬಿ.ಟೆಕ್ (B Tech) ಅಥವಾ ಮೆಕ್ಯಾನಿಕಲ್
ಜೂನಿಯರ್ ಕಸ್ಟಮರ್ ಸರ್ವೀಸ್ ಎಕ್ಸಿಕ್ಯೂಟಿವ್ : ಯಾವುದೇ ಪದವಿ
ಕಸ್ಟಮರ್ ಸರ್ವೀಸ್ ಎಕ್ಸಿಕ್ಯೂಟಿವ್ : PUC
ವಯೋಮಿತಿ : ಟರ್ಮಿನಲ್ ಮ್ಯಾನೇಜರ್ (Terminal Manager) ಹುದ್ದೆಗೆ ಅರ್ಜಿ ಸಲ್ಲಿಸಲು ಗರಿಷ್ಠ 55 ವರ್ಷ, ಇತರೆ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಗರಿಷ್ಠ 28 ವರ್ಷ ಮೀರಿರಬಾರದು.
ಅರ್ಜಿ ಶುಲ್ಕ :
GM / OBC ಕೆಟಗರಿಯವರಿಗೆ : 500ರೂ.ಗಳು
SC / ST / ಮಾಜಿ ಸೈನಿಕರು : ಶುಲ್ಕ ವಿನಾಯಿತಿ ಇರುತ್ತದೆ.
ಸಂದರ್ಶನ ದಿನಾಂಕ :
ಕಸ್ಟಮರ್ ಸರ್ವೀಸ್ ಎಕ್ಸಿಕ್ಯೂಟಿವ್ (Customer Service Executive) ಹುದ್ದೆಗಳಿಗೆ ಸಂದರ್ಶನ ದಿನಾಂಕ : 06-12-2023
ಇತರೆ ಎಲ್ಲಾ ಹುದ್ದೆಗಳಿಗೆ ಸಂದರ್ಶನ ದಿನಾಂಕ : 05-12-2023
ಇತರೆ ಹೆಚ್ಚಿನ ಮಾಹಿತಿಗಾಗಿ air india airport services ltd ವೆಬ್ಸೈಟ್ಗೆ ಭೇಟಿ ನೀಡಿ.
ಇದನ್ನು ಓದಿ: ಅಕ್ರಮ ಸಕ್ರಮ ಹಗರಣ: ದೂರು ದಾಖಲಿಸಿದ ಕಾಂಗ್ರೆಸ್ ಕಾರ್ಯಕರ್ತ ಪದ್ಮನಾಭ ಸಮಂತ್ಗೆ ಕೊಲೆ ಬೆದರಿಕೆ