ರೈಲ್ವೆ ಇಂಟಿಗ್ರಲ್ ಕೋಚ್ ಫ್ಯಾಕ್ಟರಿಯಲ್ಲಿ ನೇಮಕಾತಿ: ITI ಪಾಸಾದವರು ಅರ್ಜಿ ಸಲ್ಲಿಸಿ

ಕೇಂದ್ರ ಸರ್ಕಾರ ರೈಲ್ವೆ ಇಲಾಖೆಯ ಚೆನ್ನೈ ಇಂಟಿಗ್ರಲ್ ಕೋಚ್ ಫ್ಯಾಕ್ಟರಿ (Chennai Integral Coach Factory)ಯಲ್ಲಿ ತರಬೇತುದಾರರ ನೇಮಕಾತಿಗೆ ಅಧಿಕೃತ ಅಧಿಸೂಚನೆ ಬಿಡುಗಡೆಯಾಗಿದೆ. ಒಟ್ಟು 1010 ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಲಾಗಿದ್ದು, ITI ಪಾಸಾದವರು ಅರ್ಜಿ ಸಲ್ಲಿಸಬಹುದು. ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.

ITI

ನೇಮಕಾತಿ ಪ್ರಾಧಿಕಾರ: ರೈಲ್ವೆ ಇಲಾಖೆ
ಹುದ್ದೆ ಹೆಸರು : ಆಕ್ಟ್ ಅಪ್ರೆಂಟಿಸ್
ಒಟ್ಟು ಹುದ್ದೆಗಳ ಸಂಖ್ಯೆ : 1010

ಟ್ರೇಡ್ವಾರು ಹುದ್ದೆಗಳು :
PASAA : 10
MLT-Radiology : 5
MLT-Pathology : 5
ಕಾರ್ಪೆಂಟರ್ : 90
ಇಲೆಕ್ಟ್ರೀಷಿಯನ್ : 200
ಪೇಂಟರ್ : 90
ವೆಲ್ಡರ್ : 260
ಫಿಟ್ಟರ್ : 260
ಮಷಿನಿಸ್ಟ್ : 90

ಶೈಕ್ಷಣಿಕ ವಿದ್ಯಾರ್ಹತೆ : ITI ಪಾಸ್ ಮಾಡಿರಬೇಕು.

ಅರ್ಜಿ ಶುಲ್ಕ: 100.ರೂ.ಗಳು

ಮಾಸಿಕ ಸ್ಟೈಫಂಡ್: ರೂ.7000-9000.

ವಯೋಮಿತಿ : ಕನಿಷ್ಠ 15 ವರ್ಷ ಪೂರೈಸಿರಬೇಕು. ಗರಿಷ್ಠ 24 ವರ್ಷ ವಯಸ್ಸು ಮೀರಿರಬಾರದು.

ಆಯ್ಕೆ ವಿಧಾನ : ITIನಲ್ಲಿ ಪಡೆದ ಅಂಕಗಳ ಆಧಾರದಲ್ಲಿ ಶಾರ್ಟ್ ಲಿಸ್ಟ್ ಮಾಡಲಾಗುತ್ತದೆ. ನಂತರ ಮೆಡಿಕಲ್ ಟೆಸ್ಟ್ (Medical Test), ದಾಖಲೆಗಳ ಪರಿಶೀಲನೆ ನಡೆಸಿ ನಂತರ ಆಯ್ಕೆಪಟ್ಟಿ ಬಿಡುಗಡೆ ಮಾಡಲಾಗುತ್ತದೆ.

ಅರ್ಜಿ ಸಲ್ಲಿಸಲು ಕೊನೆ ದಿನಾಂಕ: 21-06-2024

ಅಧಿಕೃತ ವೆಬ್ವಿಳಾಸ: https://pb.icf.gov.in./index.php

Exit mobile version