ದೇಶದ ಪ್ರತಿಷ್ಠಿತ ನೇವಲ್ ಶಿಪ್ ರಿಪೇರ್ ಯಾರ್ಡ್ನಲ್ಲಿ (Naval Ship Repair Yard) ವಿವಿಧ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಲಾಗಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಕೆಗೆ ಬೇಕಿರುವ ವಿದ್ಯಾರ್ಹತೆ, ನೇಮಕಾತಿ ವಿಧಾನ, ವೇತನ, ವಯೋಮಿತಿ ಸೇರಿದಂತೆ ಸಂಪೂರ್ಣ ವಿವರಗಳು ಇಲ್ಲಿದೆ ನೋಡಿ.
ಹುದ್ದೆಗಳ ವಿವರ
ನೇವಲ್ ಶಿಪ್ ರಿಪೇರ್ ಯಾರ್ಡ್, ಕಾರವಾರ (Karwar), ಕರ್ನಾಟಕ : 180
ನೇವಲ್ ಶಿಪ್ ರಿಪೇರ್ ಯಾರ್ಡ್, ಡಾಬೊಲಿಮ್, ಗೋವಾ (Goa): 30
ಒಟ್ಟು ಹುದ್ದೆಗಳು : 210
ಶೈಕ್ಷಣಿಕ ವಿದ್ಯಾರ್ಹತೆ : ಎಸ್ಎಸ್ಸಿ ಅಥವಾ ITI ಪ್ರಮಾಣ ಪತ್ರ ಪಡೆದಿರಬೇಕು.
ವಯೋಮಿತಿ : ಅರ್ಜಿ ಸಲ್ಲಿಕೆಗೆ ಕನಿಷ್ಠ 18 ವರ್ಷ ಮತ್ತು ಗರಿಷ್ಠ 21 ವರ್ಷ ಮೀರಿರಬಾರದು. ದಿನಾಂಕ 15-04-2023 ಮತ್ತು 14-04-2010 ರ ನಡುವೆ ಜನಿಸಿರಬೇಕು.
ದೈಹಿಕ ಸಾಮರ್ಥ್ಯಗಳು
ಎತ್ತರ : 150cms.
ತೂಕ : 45kg.
ಎದೆಯ ಸುತ್ತಳತೆ : 5cm.
ಆಯ್ಕೆವಿಧಾನ : ಅಭ್ಯರ್ಥಿಗಳು ಐಟಿಐ (ITI) ವಿದ್ಯಾರ್ಹತೆಯಲ್ಲಿ ಗಳಿಸಿದ ಅಂಕಗಳ ಆಧಾರದಲ್ಲಿ ಮೇಲೆ ನೇಮಕಾತಿ ನಡೆಯುತ್ತದೆ.
ಆಯ್ಕೆಯಾದ ಅಭ್ಯರ್ಥಿಗಳಿಗೆ ತರಬೇತಿ ವೇಳೆ ತಿಂಗಳಿಗೆ 7000 ದಿಂದ 8000 ರೂ.ಗಳನ್ನು ಸ್ಟೈಫಂಡ್ ಆಗಿ ನೀಡಲಾಗುತ್ತದೆ.
ಅರ್ಜಿ ಸಲ್ಲಿಕೆಗೆ ಭೇಟಿ ನೀಡಬೇಕಾದ ವೆಬ್ಸೈಟ್ ವಿಳಾಸ : www.apprenticeindia.gov.in
ಅರ್ಜಿ ಸಲ್ಲಿಕೆಗೆ ಕೊನೆ ದಿನಾಂಕ : 16-11-2026