ಕೆ ಒ ಎಫ್‌ನಿಂದ ವಿವಿಧ ಹುದ್ದೆಗಳ ನೇಮಕಾತಿ

ಎಣ್ಣೆ ಬೀಜ ಬೆಳೆಗಾರರ ಸಹಕಾರ ಸಂಘಗಳ ಒಕ್ಕೂಟ ನಿಗಮ ಚಿತ್ರದುಗ೯ದಲ್ಲಿ ೧೪ ಅಸಿಸ್ಟಂಟ್ ಎಕ್ಸಿಕ್ಯುಟೀವ್,ಅಸಿಸ್ಟಂಟ್ ಮ್ಯಾನೇಜರ್ ಮತ್ತು ವಿವಿಧ ಹುದ್ದೆಗಳನ್ನು ಸ್ವೀಕರಿಸಲು ಅಜಿ೯ ಆಹ್ವಾನಿಸಲಾಗಿದೆ. ಆಸಕ್ತರು ಅಧಿಕೃತ ವೆಬ್ಸೆಟ್ಗೆ ಭೇಟಿ ನೀಡಿ ತಮ್ಮ ನೇಮಕಾತಿಯ ಅಧಿಸೊಚನೆಯ ವಿವರಣೆಯನ್ನು ಓದಬಹುದು. ಅಹ೯ ಅಭ್ಯಥಿ೯ಗಳು ಆಫ್‌ಲ್ಯೆನ್ ಮೂಲಕವೂ ಅಜಿ೯ ಸಲ್ಲಿಸಬಹುದು.

ಕೊನೆಯ ದಿನಾಂಕ : ೬/೧೨/೨೦೨೧ ಒಳಗಾಗಿ.

ವಿದ್ಯಾಹ೯ತೆ:-

ಪ್ರಾದೇಶಿಕ ಎಣ್ಣೆಬೀಜ ಬೆಳೆಗಾರರ ಸಹಕಾರ ಸಂಘಗಳ ಒಕ್ಕೊಟ ನಿಗಮ ಚಿತ್ರದುಗ೯ದಲ್ಲಿ ಅಸಿಸ್ಟಂಟ್ ಎಕ್ಸಿಕ್ಯುಟೀವ್,ಅಸಿಸ್ಟಂಟ್ ಮ್ಯಾನೇಜರ್ ಮತ್ತು ವಿವಿಧ ಹುದ್ದೆಗಳನ್ನು ಪಡೆಯಲು ಈ ಕೆಳಕಂಡ ವಿದ್ಯಾಹ೯ತೆಯನ್ನು ಹೊಂದಿರಬೇಕು.

ಬಿ.ಎಸ್ಸಿ,ಎಮ್.ಎಸ್ಸಿ,ಬಿ.ಕಾಮ್,ಬಿಬಿಎಮ್,ಬಿಬಿಎ,ಎಮ್ಬಿಎ,ಎಮ್.ಕಾಮ್ ಮತ್ತು ಪಿಯುಸಿ ಪಾಸಾಗಿರಬೇಕು. ಹಾಗೂ ಈ ವಿದ್ಯಾಹ೯ತೆಗಳನ್ನು ಕನಾ೯ಟಕ ಸಕಾ೯ರದಿಂದ ಮಾನ್ಯತೆ ಪಡೆದಿರುವ ಯಾವುದಾದರೂ ಬೋಡ್೯, ಸಂಸ್ಥೆ, ಮತ್ತು ವಿಶ್ವವಿದ್ಯಾಲಯಗಳಿಂದ ತೇಗ೯ಡೆ ಹೊಂದಿದವರು ಅಜಿ೯ಗಳನ್ನು ಸಲ್ಲಿಸಬಹುದು.

ವಯೊಮಿತಿ:-

ಮೇಲ್ಕಂಡ ಅಜಿ೯ ಸಲ್ಲಿಕೆಯು ನಿಗಧಿತ ದಿನಾಂಕಕ್ಕೆ (೬/೧೨/೨೦೨೧) ಸರಿಯಾಗಿ ಅನ್ವಯವಾಗುವಂತೆ ಕನಿಷ್ಠ ೧೮ ರಿಂದ ಗರಿಷ್ಠ ೩೫ ವಷ೯ ವಯೋಮಿತಿ ಹೊಂದಿರುವವರು ಅಜಿ೯

ಸಲ್ಲಿಸಬಹುದಾಗಿದೆ. ವಿ,ಸೂ.-ಪ.ಜಾ/ಪ.ಪಂ/ಪ್ರವಗ೯-೧ರ ಅಭ್ಯಥಿ೯ಗಳಿಗೆ ೩ ವಷ೯ದವರೆಗೆ ವಯೊಮಿತಿ ಸಡಿಲಿಕೆಗಳಿವೆ.

ಮಾಸಿಕ ವೇತನ:-

ಅಹ್ವಾನಿಸಲಾಗಿರುವ ವಿವಿಧ ನೇಮಕಾತಿಗಳಿಗನುಸಾರವಾಗಿ ಆಯ್ಕೆಯಾದ ಅಭ್ಯಥಿ೯ಗಳಿಗೆ ತಿಂಗಳಿಗೆ ೧೭೦೦೦/-೮೩೯೦೦೦/ ರೂಗಳ ವರೆಗೆ ಮಾಸಿಕ ವೇತನ ನೀಡಲಾಗುವುದು.

ಆಯ್ಕೆ ಪ್ರಕ್ರಿಯೆ:-

ಅಜಿ೯ ಸಲ್ಲಿಸಿದ ಅಭ್ಯಥಿ೯ಗಳಿಗೆ ಲಿಖಿತ ಪರೀಕ್ಷೆ ಮತ್ತು ನೇರ ಸಂದಶ೯ನದ ಮುಖಾಂತರ ಆಯ್ಕೆ ಪ್ರಕ್ರಿಯೆ ನೆಡೆಯುತ್ತದೆ.

ಅಜಿ೯ ಶುಲ್ಕ:-

ಪ್ರಾದೇಶಿಕ ಎಣ್ಣೆಬೀಜ ಬೆಳೆಗಾರರ ಸಹಕಾರ ಸಂಘಗಳ ಒಕ್ಕೊಟ ನಿಗಮ (ಚಿತ್ರದುಗ೯) ನೇಮಕಾತಿಯ ಅಸಿಸ್ಟಂಟ್ ಎಕ್ಸಿಕ್ಯುಟೀವ್,ಅಸಿಸ್ಟಂಟ್ ಮ್ಯಾನೇಜರ್ ಮತ್ತು ವಿವಿಧ ಹುದ್ದೆಗಳಿಗೆ ಅಜಿ೯ಸಲ್ಲಿಸಲು ೧೦೦೦/ ರೂ (ಪ.ಜಾ/ಪ.ಪಂ/ಪ್ರವಗ೯-೧ರ ಅಭ್ಯಥಿ೯ಗಳು ೫೦೦/ರೂ) ಶುಲ್ಕವನ್ನು ಡಿಡಿ/ಡಿಮ್ಯಾಂಡ್ ಡ್ರಾಪ್ಟ್ ಮೂಲಕ ಪಾವತಿಸಬೇಕಾಗುತ್ತದೆ.

ಅಜಿ೯ ಸಲ್ಲಿಸುವ ವಿಧಾನ:-

ಆಸಕ್ತರು ಆನ್‌ಲ್ಯೆನ್‌ನಲ್ಲಿ ಅಧಿಕೃತ ವೆಬ್‌ಸೈಟ್‌ನ https://kofchitradurga.com ಮೂಲಕ ಭೇಟಿ ನೀಡಿ. ವೆಬ್‌ಸೈಟ್‌ನಲ್ಲಿ ನೀಡಲಿರುವ ಅಜಿ೯ಯನ್ನು ಡೌನ್ಲೋಡ್ ಮಾಡಿಕೊಂಡು ಭತಿ೯ಮಾಡಿ ಅಗತ್ಯ ದಾಖಲೆಗಳೊಂದಿಗೆ ದಿನಾಂಕ: ೬/೧೨/೨೦೨೧ ಸಂಜೆ ೫:೩೦ ರ ಒಳಗೆ ಕಚೇರಿಗೆ ಅಜಿ೯ಯನ್ನು ತಲುಪಿಸಬೇಕು.

ಕಚೇರಿಯ ವಿಳಾಸ:-

ವ್ಯವಸ್ಥಾಪಕ ನಿದೆ೯Ãಶಕರು,

ಪ್ರಾದೇಶಿಕ ಎಣ್ಣೆಬೀಜ ಬೆಳೆಗಾರರ ಸಹಕಾರ ಸಂಘಗಳ ಒಕ್ಕೊಟ ನಿಯಮಿತ

ಫ್ಲಾö್ಯಟ್ ಸಂಖ್ಯೆ: ೭೪/ಎ,

ಕೆಳಗೋಟೆ ಇಂಡಸ್ಟಿçಯಲ್ ಏರಿಯಾ

ಚಿತ್ರದುಗ೯ – ೫೭೭೫೦೧

Exit mobile version