Bengaluru: ನಿಗಮ-ಮಂಡಳಿಗಳಿಗೆ ಅಧ್ಯಕ್ಷರನ್ನು ನೇಮಕಗೊಳಿಸಿರುವ ಮೊದಲ ಪಟ್ಟಿಯನ್ನು ರಾಜ್ಯ (new Corporation-Board Chairman) ಕಾಂಗ್ರೆಸ್ ಸರ್ಕಾರ ಪಟ್ಟಿಯನ್ನು ಬಿಡುಗಡೆ
ಮಾಡಿದೆ. ಸಿದ್ದರಾಮಯ್ಯನವರ ಸೂಚನೆಯಂತೆ 36 ಶಾಸಕರಿಗೆ ನಿಗಮ-ಮಂಡಳಿಗಳಲ್ಲಿ ಅಧ್ಯಕ್ಷ ಸ್ಥಾನ ಸಿಕ್ಕಿದೆ. ಆದರೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಇದರಿಂದ ಹಿನ್ನಡೆಯುಂಟಾಗಿದ್ದು,
ಕಾರ್ಯಕರ್ತರಿಗೂ ಮನ್ನಣೆ ನೀಡಬೇಕೆಂಬ (new Corporation-Board Chairman) ಅವರ ನಿಲುವನ್ನು ಕಡೆಗಣಿಸಲಾಗಿದೆ ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿವೆ.
ನೂತನ ನಿಗಮ-ಮಂಡಳಿ ಅಧ್ಯಕ್ಷರ ಪಟ್ಟಿ :
- ಎಸ್.ಎನ್.ಸುಬ್ಬಾರೆಡ್ಡಿ- (ಬಾಗೆಪಲ್ಲಿ) – ಬೀಜ ಅಭಿವೃದ್ಧಿ ನಿಗಮ
- ವಿನಯ್ ಕುಲಕರ್ಣಿ- (ಧಾರವಾಡ) – ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳ ಚರಂಡಿ ಮಂಡಳಿ
- ಕೆ.ಎಂ.ಶಿವಲಿಂಗೇಗೌಡ (ಅರಸೀಕೆರೆ) – ಕರ್ನಾಟಕ ಗೃಹ ಮಂಡಳಿ
- ಕಂಪ್ಲಿ ಗಣೇಶ್ (ಕಂಪ್ಲಿ) – ಕರ್ನಾಟಕ ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ
- ಪುಟ್ಟರಂಗಶೆಟ್ಟಿ – (ಚಾಮರಾಜನಗರ) ಮೈಸೂರು ಸೇಲ್ಸ್ ಅಂಡ್ ಇಂಟರ್ ನ್ಯಾಷನಲ್ (ಎಂಎಸ್ಐಎಲ್)
- ಎನ್.ಎ.ಹ್ಯಾರಿಸ್ – (ಶಾಂತಿನಗರ) – ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ)
- ಪಿ.ಎಂ.ನರೇಂದ್ರ ಸ್ವಾಮಿ (ಮಳವಳ್ಳಿ) – ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ
- ಎಸ್.ಎನ್.ನಾರಾಯಣಸ್ವಾಮಿ – (ಬಂಗಾರ ಪೇಟೆ)- ಕರ್ನಾಟಕ ರಾಜ್ಯ ನಗರ ಮೂಲ ಸೌಕರ್ಯ ಮತ್ತು ಹಣಕಾಸು ಸಂಸ್ಥೆ
- ಹಂಪನ ಗೌಡ ಬಾದರ್ಲಿ – (ಸಿಂಧನೂರು)- ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕೆ ಅಭಿವೃದ್ಧಿ ನಿಗಮ (ಕೆಎಸ್ಎಸ್ಐಡಿಸಿ)
- ಜಿ.ಟಿ.ಪಾಟೀಲ್ – (ಬೀಳಗಿ) – ಹಟ್ಟಿ ಚಿನ್ನದ ಗಣಿ ಅಭಿವೃದ್ಧಿ ನಿಗಮ
- ರಮೇಶ್ ಬಂಡಿಸಿದ್ದೇಗೌಡ – (ಶ್ರೀರಂಗ ಪಟ್ಟಣ) – ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ (ಚೆಸ್ಕಾಂ)
- ಕಾಶಪ್ಪ ವಿಜಯನಾಂದ ಶಿವಶಂಕರಪ್ಪ – ಹುನುಗುಂದ – ಕರ್ನಾಟಕ ಕ್ರೀಡಾ ಪ್ರಾಧಿಕಾರ
- ಜಿ.ಗೋವಿಂದಪ್ಪ- (ಹೊಸದುರ್ಗ)- ಕರ್ನಾಟಕ ಆಹಾರ ಅಭಿವೃದ್ಧಿ ನಿಗಮ
- ಪ್ರಸಾದ್ ಅಬ್ಬಯ್ಯ (ಹುಬ್ಬಳ್ಳಿ ಧಾರವಾಡ ಪೂರ್ವ) – ಕೊಳಗೇರಿ ಅಭಿವೃದ್ಧಿ ಮಂಡಳಿ
- ಟಿ.ರಘುಮೂರ್ತಿ (ಚಳ್ಳಕೆರೆ) – ರಾಜ್ಯ ಕೈಗಾರಿಕ ಮತ್ತು ಮೂಲಸೌಕರ್ಯ ಅಭಿವೃದ್ಧಿ ನಿಗಮ
- ಬಿ.ಶಿವಣ್ಣ (ಆನೇಕಲ್) – ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ)
- ಅಪ್ಪಾಜಿ ಸಿಎಸ್ ನಾಡಗೌಡ – ಮುದ್ದೇಬಿಹಾಳ – ಕರ್ನಾಟಕ ಸೋಪ್ಸ್ ಮತ್ತು ಡಿಟರ್ಜಂಟ್ಸ್
- ಹೆಚ್ಸಿ ಬಾಲಕೃಷ್ಣ – ಮಾಗಡಿ – ಕರ್ನಾಟಕ ರಾಜ್ಯ ರಸ್ತೆ ಅಭಿವೃದ್ದಿ ನಿಗಮ
- ರಾಜಾ ವೆಂಕಟಪ್ಪ ನಾಯಕ್ – ಶೋರಾಪುರ – ಕರ್ನಾಟಕ ರಾಜ್ಯ ಉಗ್ರಾಣ ನಿಗಮ
- ಕನೀಜ್ ಫಾತಿಮಾ (ಕಲಬುರಗಿ ಉತ್ತರ) – ರಾಜ್ಯ ಪ್ರವಾಸೋಧ್ಯಮ ಅಭಿವೃದ್ಧಿನಿಗಮ
- ಬಸನಗೌಡ ದದ್ದಲ್ (ರಾಯಚೂರು ಗ್ರಾಮೀಣ) – ಕರ್ನಾಟಕ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮ
- ಎ.ಬಿ.ರಾಜೇಗೌಡ (ಶೃಂಗೇರಿ) – ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಯಮಿತ
- ಬಿ.ಕೆ.ಸಂಗಮೇಶ- (ಭದ್ರಾವತಿ)- ಲ್ಯಾಂಡ್ ಆರ್ಮಿ
- ರೂಪಕಲಾ – (ಕೆಜಿಎಫ್ ) – ಕರ್ನಾಟಕ ರಾಜ್ಯ ಕರಕುಶಲ ಅಭಿವೃದ್ದಿ ನಿಗಮ
- ಬಸವರಾಜ್ ನೀಲಪ್ಪ ಶಿವಣ್ಣನವರ್ -(ಬ್ಯಾಡಗಿ)- ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮ
- ಬೇಳೂರು ಗೋಪಾಲಕೃಷ್ಣ -(ಸಾಗರ)- ಕರ್ನಾಟಕ ಅರಣ್ಯ ಕೈಗಾರಿಕೆ ನಿಗಮ ನಿಯಮಿತ
- ಕೌಜಲಗಿ ಮಹಾಂತೇಶ ಶಿವಾನಂದ – ಬೈಲಹೊಂಗಲ – ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆ
- ಭರಮಗೌಡ ಅಲಗೌಡ ಕಾಗೆ – ಕಾಗವಾಡ – ಹುಬ್ಬಳ್ಳಿ ಸಾರಿಗೆ ನಿಗಮ (ವಾಯುವ್ಯ ಸಾರಿಗೆ)
- ಅನಿಲ್ ಚಿಕ್ಕಮಾದು – ಹೆಗ್ಗಡ ದೇವನಕೋಟೆ – ಜಂಗಲ್ ಲಾಡ್ಜಸ್
- ಟಿಡಿ ರಾಜೇಗೌಡ – ಶೃಂಗೇರಿ – ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ದಿ ನಿಗಮ ನಿಯಮಿತ
- ಶರತ್ ಕುಮಾರ್ ಬಚ್ಚೇಗೌಡ – (ಹೊಸಕೋಟೆ) – ಕರ್ನಾಟಕ ರಾಜ್ಯ ವಿದ್ಯುನ್ಮಾನ ಅಭಿವೃದ್ಧಿ ನಿಗಮ ನಿಯಮಿತ
- ಶ್ರೀನಿವಾಸ ಮಾನೆ – ಹಾನಗಲ್ – ಮಾನ್ಯ ಉಪಮುಖ್ಯಮಂತ್ರಿಗಳ ರಾಜಕೀಯ ಸಲಹೆಗಾರರು
- ಯಮುನಪ್ಪ ವೈ ಮೇಟಿ – ಬಾಗಲಕೋಟೆ – ಬಾಗಲಕೋಟೆ ನಗರಾಭಿವೃದ್ದಿ ಪ್ರಾಧಿಕಾರ
- ಸತೀಶ್ ಕೃಷ್ಣ ಸೈಲ್ – (ಕಾರವಾರ) – ಕರ್ನಾಟಕ ಮಾರ್ಕೆಟಿಂಗ್ ಕನ್ಸಲ್ಟೆಂಟ್ & ಏಜೆನ್ಸೀಸ್
- ಜೆ.ಎನ್.ಗಣೇಶ್ – (ಕಂಪ್ಲಿ) – ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮ ನಿಯಮಿತ
- ಎಸ್ಆರ್ ಶ್ರೀನಿವಾಸ – ಗುಬ್ಬಿ – ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ
ಇದನ್ನು ಓದಿ: ಕಾಮಗಾರಿಗಾಗಿ ಮರಗಳ ನಾಶ ಹಿನ್ನೆಲೆ: ಶೃಂಗೇರಿ ಮಠದ ಗುತ್ತಿಗೆದಾರನ ವಿರುದ್ಧ FIR