• ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Vijaya Times logo
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Visit Channel
Home ರಾಜಕೀಯ

ರಾಹುಲ್ ಗಾಂಧಿಯವರಿಗೆ ಭವಿಷ್ಯ ಭಾರತದ ಕನಸು ಸ್ಪಷ್ಟವಾಗಿದೆ : ಕಾಂಗ್ರೆಸ್

Mohan Shetty by Mohan Shetty
in ರಾಜಕೀಯ, ರಾಜ್ಯ
congress
0
SHARES
0
VIEWS
Share on FacebookShare on Twitter

Karnataka : ಹೆಜ್ಜೆಗೆ ಹೆಜ್ಜೆ ಸೇರಿದಾಗ ಉತ್ಸಾಹಕ್ಕೆ ಎಲ್ಲಿದೆ ದಣಿವು. ಭಾರತದ ಐಕ್ಯತೆಗಾಗಿ (Rahul Gandhi Knows the future)ಹೆಜ್ಜೆ ಹಾಕುವಾಗ ಉಲ್ಲಾಸವೇ ನಮ್ಮ ಕಸುವು. ಕಾಂಗ್ರೆಸ್ (Congress) ದೇಶ ಕಟ್ಟುವ ಕೆಲಸ ಮಾಡಿದೆ. ಬಿಜೆಪಿ (BJP) ದೇಶ ಒಡೆಯುವ ಕೆಲಸ ಮಾಡುತ್ತಿದೆ.

Bharat Jodo Yatra

ರಾಹುಲ್ ಗಾಂಧಿಯವರಿಗೆ(Rahul Gandhi Knows the future) ಭವಿಷ್ಯ ಭಾರತದ ಕನಸು ಸ್ಪಷ್ಟವಾಗಿದೆ. ಕರ್ನಾಟಕದ ಜನತೆಗೆ ಅವರ ಕನಸಿನ ಬಗ್ಗೆ ನಂಬಿಕೆಯಿದೆ ಎಂದು ರಾಜ್ಯ ಕಾಂಗ್ರೆಸ್‌(State Congress) ಹೇಳಿದೆ.

ಈ ಕುರಿತು ಟ್ವೀಟ್‌(Tweet) ಮಾಡಿರುವ ರಾಜ್ಯ ಕಾಂಗ್ರೆಸ್‌, ಭಾರತ ಇಡೀ ಜಗತ್ತಿನಲ್ಲಿಯೇ ಅತಿ ಹೆಚ್ಚು ವೈವಿದ್ಯತೆಗಳಿಂದ ಕೂಡಿದ ದೇಶ. https://vijayatimes.com/ed-raids-at-35-locations/

ಇಲ್ಲಿ ಸಮುದಾಯಕ್ಕೊಂದು ಸಂಸ್ಕೃತಿ, ಭಾಷೆ, ಪ್ರದೇಶಕ್ಕೊಂದು ಸಂಸ್ಕೃತಿ ಹೊಂದಿರುವ “ಸಾಂಸ್ಕೃತಿಕ ಸಂಪತ್ತು” ಕಾಣಬಹುದು.

ಲಂಬಾಣಿ ಮಹಿಳೆಯರು ತಮ್ಮ ಸಾಂಪ್ರದಾಯಿಕ ಮಾದರಿಯಲ್ಲಿ ರಾಹುಲ್‌ ಗಾಂಧಿ (Rahul Gandhi Knows the future)ಅವರನ್ನು ಸ್ವಾಗತಿಸಿದರು. ವಿವಿಧ ಬಗೆ ಬಣ್ಣ, ವೈವಿಧ್ಯತೆಯೇ ಭಾರತದ ಆತ್ಮ.

ಬಡವ ಬಲ್ಲಿದ, ಜಾತಿ ಲಿಂಗ ಧರ್ಮದ ಭೇದವೆಲ್ಲಿದೆ? ಭಾರತಾಂಬೆಯ ಮಕ್ಕಳೆಲ್ಲಾ ಒಂದೇ. ಎಲ್ಲರೂ ನಮ್ಮವರೇ, ಭಾರತೀಯರೇ ಎಂದು ಹೇಳಿದೆ.

Rahul Gandhi Knows the future

ಕಲ್ಪತ್ವರು ನಾಡು ತುಮಕೂರಿನಲ್ಲಿ(Tumkuru) ಭಾರತ ಐಕ್ಯತಾ ಯಾತ್ರೆ ಮುಂದುವರೆದಿದೆ, ಒಂದು ತಿಂಗಳ ಪಾದಯಾತ್ರೆಯ ನಂತರವೂ ಅದೇ ಉತ್ಸಾಹ, ಅದೇ ಹುಮ್ಮಸ್ಸು.

ರಾಹುಲ್‌ ಗಾಂಧಿ ಅವರೊಂದಿಗೆ ಡಿ.ಕೆ.ಶಿವಕುಮಾರ, ಬಿ.ಕೆ.ಹರಿಪ್ರಸಾದ್, ಡಾ. ಪರಮೇಶ್ವರ್‌, ಪ್ರಿಯಾಂಕ್‌ ಖರ್ಗೆ ಅವರುಗಳು ಸೇರಿದಂತೆ ಹಲವು ನಾಯಕರು ಹೆಜ್ಜೆ ಹಾಕುತ್ತಿದ್ದಾರೆ.

https://youtu.be/qF23mzr5jCU ಮಳೆಗೆ ಕಿತ್ತುಹೋದ ಯರೇಹಂಚಿನಾಳ ಗ್ರಾಮದ ರಸ್ತೆ!

ಭಾರತ ಐಕ್ಯತಾ ಯಾತ್ರೆ ಕರ್ನಾಟಕದಲ್ಲಿ ಹನ್ನೊಂದನೇ ದಿನಕ್ಕೆ ಕಾಲಿಡುತ್ತಿದೆ. ಕನ್ನಡಿಗರ ಬೆಂಬಲ, ಪ್ರೀತಿ, ಅಭಿಮಾನ ದಿನ ದಿನಕ್ಕೂ ಹೆಚ್ಚುತ್ತಿದೆ, ನಮ್ಮ ಉತ್ಸಾಹವೂ ಕೂಡ ಹೆಚ್ಚುತ್ತಿದೆ.

‘ಭಾರತ್ ಜೋಡೋ ರಸ್ತೆ’ ಕಹಿ ನೆನಪುಗಳು, ವೈಮನಸ್ಸುಗಳನ್ನು ತೊಡೆದು ಹೃದಯಗಳ ಬೆಸೆದ ಏಕತೆಯ ಹಾದಿ.. ವಿವಿಧ ಬಣ್ಣಗಳು ವಿಲೀನವಾಗುತ್ತಿವೆ, ಒಗ್ಗೂಡುತ್ತಿದೆ ವಿವಿಧತೆಯ ಭಾರತ ಎಂದಿದೆ.

  • ಮಹೇಶ್.ಪಿ.ಎಚ್
Tags: CongressKarnatakapoliticalpolitics

Related News

224 ಕ್ಷೇತ್ರಗಳಿಗೂ ಒಂದೇ ಹಂತದ ಮತದಾನ ,ಮೇ 10 ಕ್ಕೆ ಮತದಾನ ಹಾಗೂ ಮೇ 13 ಕ್ಕೆ ಫಲಿತಾಂಶ
ರಾಜಕೀಯ

224 ಕ್ಷೇತ್ರಗಳಿಗೂ ಒಂದೇ ಹಂತದ ಮತದಾನ ,ಮೇ 10 ಕ್ಕೆ ಮತದಾನ ಹಾಗೂ ಮೇ 13 ಕ್ಕೆ ಫಲಿತಾಂಶ

March 29, 2023
ಮಂಡ್ಯದ ರ್ಯಾಲಿ ವೇಳೆ ಜನರ ಮೇಲೆ ನೋಟು ಎಸೆದ ಡಿ.ಕೆ ಶಿವಕುಮಾರ್ : ಭಾರೀ ವಿರೋಧ
ರಾಜಕೀಯ

ಮಂಡ್ಯದ ರ್ಯಾಲಿ ವೇಳೆ ಜನರ ಮೇಲೆ ನೋಟು ಎಸೆದ ಡಿ.ಕೆ ಶಿವಕುಮಾರ್ : ಭಾರೀ ವಿರೋಧ

March 29, 2023
ಮಂಡ್ಯದಲ್ಲಿ ಸುಮಲತಾ ಫುಲ್‌ ಆಕ್ಟೀವ್‌; ಮದ್ದೂರು ಗೆಲ್ಲಲು ರಣತಂತ್ರ
ರಾಜಕೀಯ

ಮಂಡ್ಯದಲ್ಲಿ ಸುಮಲತಾ ಫುಲ್‌ ಆಕ್ಟೀವ್‌; ಮದ್ದೂರು ಗೆಲ್ಲಲು ರಣತಂತ್ರ

March 29, 2023
10 ಗಂಟೆ ನಂತ್ರ ಫ್ಲಾಟ್‌ಗೆ ಪ್ರವೇಶ ಇಲ್ಲ, ಫೋನಲ್ಲಿ ಮಾತಾಡಬಾರದು: ನಿಯಮ ತಪ್ಪಿದ್ರೆ ಬಾಡಿಗೆದಾರರಿಗೆ 1000 ರೂ. ದಂಡ!
ಪ್ರಮುಖ ಸುದ್ದಿ

10 ಗಂಟೆ ನಂತ್ರ ಫ್ಲಾಟ್‌ಗೆ ಪ್ರವೇಶ ಇಲ್ಲ, ಫೋನಲ್ಲಿ ಮಾತಾಡಬಾರದು: ನಿಯಮ ತಪ್ಪಿದ್ರೆ ಬಾಡಿಗೆದಾರರಿಗೆ 1000 ರೂ. ದಂಡ!

March 28, 2023

ವಿಜಯ ಟೈಮ್ಸ್‌ - ಬದಲಾವಣೆಯ ಹಾದಿ

Vijaya Times logo

ವಿಜಯ ಟೈಮ್ಸ್‌

  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ
Menu
  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ

Quick Links

  • About Us
  • Contact Us
  • For Advertisement
Menu
  • About Us
  • Contact Us
  • For Advertisement

Follow Us

Facebook Twitter Instagram Youtube

Download Vijaya Times App

Android
© 2022 Vijaya Times. All rights reserved.