• ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Vijaya Times logo
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Visit Channel
Home ಆರೋಗ್ಯ

ತಿನ್ನುವ ಆಹಾರದಲ್ಲಿಯೇ ಇದೆ ಮಧುಮೇಹಕ್ಕೆ ಔಷಧಿ, ಯಾವ ಆಹಾರದಲ್ಲಿದೆ ಆ ಮೆಡಿಸಿನ್‌ ?

Bhavya by Bhavya
in ಆರೋಗ್ಯ, ಪ್ರಮುಖ ಸುದ್ದಿ, ಮಾಹಿತಿ, ವಿಜಯ ಟೈಮ್ಸ್‌
ತಿನ್ನುವ ಆಹಾರದಲ್ಲಿಯೇ ಇದೆ ಮಧುಮೇಹಕ್ಕೆ ಔಷಧಿ, ಯಾವ ಆಹಾರದಲ್ಲಿದೆ ಆ ಮೆಡಿಸಿನ್‌ ?
0
SHARES
1.8k
VIEWS
Share on FacebookShare on Twitter

ಅತ್ಯಂತ ರುಚಿಕರವಾದ ಆಹಾರಗಳಲ್ಲಿ ಒಂದಾಗಿದೆ ರಾಜ್ಮಾ (Rajma good for Diabetes). ಪ್ರತಿಯೊಬ್ಬರೂ ಈ ಕಾಳುಗಳನ್ನು ತುಂಬಾ ಇಷ್ಟಪಡುತ್ತಾರೆ ಆದರೆ ಇನ್ನು ಕೆಲವರಿಗೆ ರಾಜ್ಮಾ ವಾಯು

ಇರುವುದರಿಂದ ದಪ್ಪವಾಗಿಸುವ ಗುಣವಿದೆ ಮತ್ತು ಅದು ಆರೋಗ್ಯಕರವಲ್ಲ ಎಂದು ಭಾವಿಸುತ್ತಾರೆ. ಆದರೆ ರಾಜ್ಮಾ ತುಂಬಾ ಆರೋಗ್ಯಕರ ಆಹಾರ ಅದರಲ್ಲೂ ಮಧುಮೇಹಿಗಳಿಗೆ ಇದು ಉತ್ತಮವಾಗಿದೆ.

Rajma

ರಾಜ್ಮಾವನ್ನು ಹಲವು ವಿಧಗಳಲ್ಲಿ ತಿನ್ನಬಹುದು. ನೀವು ಅದನ್ನು ಸಾಂಬಾರ್‌ ರೂಪದಲ್ಲಿ, ಸಲಾಡ್ (Salad) ರೂಪದಲ್ಲೂ ಸೇವಿಸಬಹುದು. ಇದು ಪೋಷಕಾಂಶಗಳನ್ನು ಹೊಂದಿದ್ದು ಅದು ದೇಹವನ್ನು

ಶಕ್ತಿಯುತವಾಗಿ ಮತ್ತು (Rajma good for Diabetes) ಎನರ್ಜಿಗೆ ಸಹಾಯ ಮಾಡುತ್ತದೆ.

ಮಧುಮೇಹಕ್ಕೆ ರಾಜ್ಮಾಒಳ್ಳೆ ಔಷಧಿ
ಮಧುಮೇಹ ರೋಗಿಗಳು ಕಿಡ್ನಿ ಬೀನ್ಸ್ (Kidney Beans) ತಿನ್ನಬಹುದು. ಅಮೇರಿಕನ್ ಡಯಾಬಿಟಿಸ್ ಅಸೋಸಿಯೇಷನ್ ಕಿಡ್ನಿ ಬೀನ್ಸ್ ರಕ್ತದಲ್ಲಿನ ರಕ್ತದಲ್ಲಿನ ಹೆಚ್ಚಿನ ಸಕ್ಕರೆ ಪ್ರಮಾಣವನ್ನು

ನಿಯಂತ್ರಿಸುವಲ್ಲಿ ಸಹಕಾರಿಯಾಗಿದೆ ಎಂದು ಹೇಳಬಹುದು ಇದು ಪ್ರೋಟೀನ್ (Protein), ಫೈಬರ್, ಮೆಗ್ನೀಸಿಯಮ್ ಮತ್ತು ಪೊಟ್ಯಾಸಿಯಮ್ ಅನ್ನು ಹೊಂದಿರುತ್ತದೆ. ರಕ್ತನಾಳಗಳಲ್ಲಿನ ಸಕ್ಕರೆಯನ್ನು

ನಿಯಂತ್ರಿಸಲು ತುಂಬಾ ಅವಶ್ಯಕವಾಗಿದೆ.

ಕಿಡ್ನಿ ಬೀನ್ಸ್ ತಿನ್ನುವುದು ಅನೇಕ ಹೃದಯ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡುತ್ತದೆ. ಈ ಆಹಾರವು ಹಾನಿಕಾರಕವಾದ LDL ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುತ್ತದೆ. ಇದರೊಂದಿಗೆ,

ಪ್ರಯೋಜನಕಾರಿ ಉತ್ತಮ ಕೊಲೆಸ್ಟ್ರಾಲ್ (Cholesterol) ಹೆಚ್ಚಾಗಲು ಸಹಾಯಮಾಡುತ್ತದೆ ಮತ್ತು ಇದು ಉತ್ತಮ ಪ್ರಮಾಣದ ಪೊಟ್ಯಾಸಿಯಮ್ ಅನ್ನು ಹೊಂದಿದ್ದು ಇದು ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ.

Diabetes

ದೇಹದಾರ್ಢ್ಯಕ್ಕೆ ನೆರವಾಗಲಿದೆ
ನೀವು ಮಸಲ್ಸ್‌ ಬೆಳೆಸಬೇಕೆಂದಿದ್ದರೆ ಅಥವಾ ಬಾಡಿ ಬಿಲ್ಡ್ (Body Build) ಮಾಡಲು ಬಯಸಿದರೆ ಕಿಡ್ನಿ ಬೀನ್ಸ್ ಅನ್ನುಹೆಚ್ಚಿನ ಪ್ರಮಾಣ ಸೇವಿಸಿ. ಏಕೆಂದರೆ ಸ್ನಾಯುಗಳನ್ನು ಹೆಚ್ಚಿಸಲು ಪ್ರೋಟೀನ್

ಅಗತ್ಯವಿರುತ್ತದೆ ಹಾಗಾಗಿ ರಾಜ್ಮಾದಲ್ಲಿ ಹೆಚ್ಚಿನ ಪ್ರೋಟೀನ್ ಯುಕ್ತ ಆಹಾರವಾಗಿದ್ದು, ಇದನ್ನು ಆಹಾರದಲ್ಲಿವಾಗಿ ಸೇವಿಸುವುದರಿಂದ ಇದು ತಾಲೀಮ್ ಅಗತ್ಯವಾದ ಶಕ್ತಿಯನ್ನು ಒದಗಿಸಲು ಸಹಾಯ ಮಾಡುತ್ತದೆ.

ಮೂಳೆಗಗಳನ್ನೂ ಗಟ್ಟಿಗೊಳಿಸುತ್ತದೆ
ಆಸ್ಟಿಯೊಪೊರೋಸಿಸ್ (Osteoporosis) ಮತ್ತು ಆಸ್ಟಿಯೋಮಲೇಶಿಯಾ ಗಂಭೀರ ಮೂಳೆ ರೋಗಗಳಾಗಿವೆ.ಈ ಕಾಯಿಲೆಯಿಂದ ಮೂಳೆಯ ಸಾಂದ್ರತೆಯು ಕಡಿಮೆಯಾಗಲು ಪ್ರಾರಂಭಿಸುತ್ತದೆ ಮತ್ತು

ಇನ್ನೊಂದು ಕಾಯಿಲೆಯಲ್ಲಿ ಮೂಳೆಗಳು ಮೃದುವಾಗುತ್ತವೆ ಹೀಗಾಗಿ ಕಿಡ್ನಿ ಬೀನ್ಸ್ ಇವುಗಳಿಂದ ರಕ್ಷಿಸುವ ಕ್ಯಾಲ್ಸಿಯಂ ಮತ್ತು ಮೆಗ್ನೀಸಿಯಮ್ (Magnesium) ಹೊಂದಿರುತ್ತದೆ. ಇದರ ಫೋಲೇಟ್

ಕೂಡ ಕೀಲುಗಳನ್ನು ಆರೋಗ್ಯವಾಗಿರಿಸುತ್ತದೆ.

ತೂಕ ಇಳಿಕೆಗೆ ಸಹಕಾರಿ
ಇದು ಅತ್ಯುತ್ತಮವಾದ ತೂಕ ನಷ್ಟ ಆಹಾರವು ಆಗಿದ್ದು, ಇದರಲ್ಲಿ ನಾರಿನಂಶವಿದೆ. ಇದನ್ನು ಬೆಳಿಗ್ಗೆ ಸೇವಿಸುವುದರಿದ ದೀರ್ಘಕಾಲದವರೆಗೆ ಹೊಟ್ಟೆ ತುಂಬಿದ ಅನುಭವವಾಗುವುದರಿಂದ ಸಮತೋಲಿತ

ಆಹಾರದಲ್ಲಿ ಕಿಡ್ನಿ ಬೀನ್ಸ್ ಅನ್ನು ಸೇರಿಸುವುದರಿಂದ ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ ಮತ್ತು ಇದರಿಂದಾಗಿ ದೇಹವು ಕೊಬ್ಬನ್ನು ವೇಗವಾಗಿ ಕಡಿಮೆ ಮಾಡಲು ಪ್ರಾರಂಭಿಸುತ್ತದೆ. ಈ ಎಲ್ಲಾ ಕಾರಣಗಳಿಂದ

ನೀವು ಕಿಡ್ನಿ ಬೀನ್ಸ್ ತಿನ್ನುವ ಮೂಲಕ ತೂಕವನ್ನು ಕಳೆದುಕೊಳ್ಳಬಹುದು.

ಇದನ್ನು ಓದಿ: ಅಬ್ಬಾ ಬಚಾವಾದೆವು: ಕೆ.ಎಸ್.ಆರ್.ಟಿ.ಸಿ ಚಾಲಕನ ಸಮಯ ಪ್ರಜ್ಞೆಯಿಂದ ಪ್ರಾಣಾಪಾಯದಿಂದ 40 ಮಂದಿ ಪಾರು

  • ಮೇಘಾ ಮನೋಹರ ಕಂಪು
Tags: bodybuildHealthhealth tipsmagnesiumRajma

Related News

ಗೂಳಿಹಟ್ಟಿ ಶೇಖರ್‌ಗೆ ಆದ ಅನುಭವ ಬಿಜೆಪಿಯಲ್ಲಿದ್ದಾಗ ನನಗೂ ಆಗಿತ್ತು: ಮುಖ್ಯಮಂತ್ರಿ ಚಂದ್ರು
ಪ್ರಮುಖ ಸುದ್ದಿ

ಗೂಳಿಹಟ್ಟಿ ಶೇಖರ್‌ಗೆ ಆದ ಅನುಭವ ಬಿಜೆಪಿಯಲ್ಲಿದ್ದಾಗ ನನಗೂ ಆಗಿತ್ತು: ಮುಖ್ಯಮಂತ್ರಿ ಚಂದ್ರು

December 9, 2023
ಐಟಿ ದಾಳಿ ನಡೆದಷ್ಟೂ ಅಕ್ರಮ ಕಪ್ಪುಹಣ ಪತ್ತೆ: ಕೈ ನಾಯಕರ ಮೇಲೆ ವಿಜಯೇಂದ್ರ ಆರೋಪ
ಪ್ರಮುಖ ಸುದ್ದಿ

ಐಟಿ ದಾಳಿ ನಡೆದಷ್ಟೂ ಅಕ್ರಮ ಕಪ್ಪುಹಣ ಪತ್ತೆ: ಕೈ ನಾಯಕರ ಮೇಲೆ ವಿಜಯೇಂದ್ರ ಆರೋಪ

December 9, 2023
ತಲೆನೋವಿನಿಂದ ಬಳಲುತ್ತಿದ್ದೀರಾ? ಹಾಗಾದ್ರೆ ತಲೆನೋವು ನಿವಾರಿಸಲು ಈ ಮನೆಮದ್ದನ್ನು ಪ್ರಯತ್ನಿಸಿ
ಆರೋಗ್ಯ

ತಲೆನೋವಿನಿಂದ ಬಳಲುತ್ತಿದ್ದೀರಾ? ಹಾಗಾದ್ರೆ ತಲೆನೋವು ನಿವಾರಿಸಲು ಈ ಮನೆಮದ್ದನ್ನು ಪ್ರಯತ್ನಿಸಿ

December 9, 2023
ರವೀಂದ್ರ ಮ್ಹಾತ್ರೆ ಹಂತಕ ಯಾರು? ನ್ಯೂಸ್ 9 ಪ್ಲಸ್‌ನ ತನಿಖಾ ಸಾಕ್ಷ್ಯಚಿತ್ರ ಬಿಚ್ಚಿಟ್ಟ ಸತ್ಯಗಳು
ದೇಶ-ವಿದೇಶ

ರವೀಂದ್ರ ಮ್ಹಾತ್ರೆ ಹಂತಕ ಯಾರು? ನ್ಯೂಸ್ 9 ಪ್ಲಸ್‌ನ ತನಿಖಾ ಸಾಕ್ಷ್ಯಚಿತ್ರ ಬಿಚ್ಚಿಟ್ಟ ಸತ್ಯಗಳು

December 9, 2023

ವಿಜಯ ಟೈಮ್ಸ್‌ - ಬದಲಾವಣೆಯ ಹಾದಿ

Vijaya Times logo

ವಿಜಯ ಟೈಮ್ಸ್‌

  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ
Menu
  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ

Quick Links

  • About Us
  • Contact Us
  • For Advertisement
  • Privacy policy
Menu
  • About Us
  • Contact Us
  • For Advertisement
  • Privacy policy

Follow Us

Facebook Twitter Instagram Youtube

Download Vijaya Times App

Android
© 2022 Vijaya Times. All rights reserved.