• ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Vijaya Times logo
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Visit Channel
Home ಮನರಂಜನೆ

ರಣವೀರ್- ದೀಪಿಕಾ ಡಿವೋರ್ಸ್‌ಗೆ ರೆಡಿಯಾಗ್ತಿದ್ದಾರಾ? ಬಾಲಿವುಡ್‌ ಅಂಗಳದಲ್ಲಿ ಬಿಸಿಬಿಸಿ ಚರ್ಚೆ

Rashmitha Anish by Rashmitha Anish
in ಮನರಂಜನೆ
ರಣವೀರ್- ದೀಪಿಕಾ ಡಿವೋರ್ಸ್‌ಗೆ ರೆಡಿಯಾಗ್ತಿದ್ದಾರಾ? ಬಾಲಿವುಡ್‌ ಅಂಗಳದಲ್ಲಿ ಬಿಸಿಬಿಸಿ ಚರ್ಚೆ
0
SHARES
59
VIEWS
Share on FacebookShare on Twitter

New Delhi: ಇದೀಗ ಬಿಟೌನ್ ನಲ್ಲಿ(Ranveer Deepika ready for divorce) ಗಾಳಿ ಸುದ್ದಿಯೊಂದು ಓಡಾಡ್ತಾ ಇದೆ ಅದೇನಪ್ಪಾ ಅಂತ ಅಂದ್ಕೊಳ್ತಾ ಇದೀರಾ? ಅದೇನಂದ್ರೆ, ದೀಪಿಕಾ(Deepika padukone) ಹಾಗೂ ರಣವೀರ್(Ranveer) ದಂಪತಿಗಳು ವೈವಾಹಿಕ ಜೀವನಕ್ಕೆ ವಿದಾಯ ಹೇಳಲಿದ್ದಾರೆ.

Ranveer Deepika ready for divorce

ಇದಕ್ಕೇ ಪುರಾವೆ ಎಂಬಂತೆ, ವಿವಾಹ ವಾರ್ಷಿಕೋತ್ಸವ, ದೀಪಾವಳಿ ಅಥವಾ ಹೊಸ ವರ್ಷದಂದು ಈ ಜೋಡಿ ಒಟ್ಟಿಗೆ ಇರುವ ಯಾವುದೇ ಒಂದು ಫೋಟೋವನ್ನು ಹಂಚಿಕೊಂಡಿಲ್ಲ.

ಇಷ್ಟು ಮಾತ್ರವಲ್ಲದೆ, ದೀಪಿಕಾರ ಹುಟ್ಟುಹಬ್ಬದಂದು ರಣವೀರ್ ಯಾವುದೇ ಪೋಸ್ಟ್ ಹಾಕಿಕೊಂಡಿಲ್ಲದಿರುವುದು ಡೈವೋರ್ಸ್(Ranveer Deepika ready for divorce) ಆಗಬಹುದು ಎಂಬ ಮಾತಿಗೆ ಕೈಗನ್ನಡಿಯಂತಿದೆ ಅಂತಿದ್ದಾರೆ ಅಭಿಮಾನಿಗಳು.

ಬಾಲಿವುಡ್(Bollywood) ನಟ ರಣವೀರ್ ಸಿಂಗ್ ಹಾಗೂ ದೀಪಿಕಾ ಪಡುಕೋಣೆ ಪರಸ್ಪರ ದಶಕಗಳ ಕಾಲ ಪ್ರೀತಿಸಿ ಮದುವೆಯಾದವರು.

ಕೆಲ ಸಮಯದ ಹಿಂದೆ ರಣವೀರ್ ಮತ್ತು ದೀಪಿಕಾ ನಡುವಿನ ಸಂಬಂಧ ಹದಗೆಟ್ಟಿದ್ದು, ಬಹುಶಃ ಈ ಜೋಡಿ ಬೇರೆಯಾಗಲಿದ್ದಾರೆ ಎಂದು ಸುದ್ದಿಯಾಗಿತ್ತು.

ಆದರೆ ಈ ವರದಿಗೆ ಇಬ್ಬರೂ ಕೂಡ ಯಾವುದೇ ರೀತಿಯ ಪ್ರತಿಕ್ರಿಯೆ ನೀಡಿರಲಿಲ್ಲ. ಸೋಶಿಯಲ್ ಮೀಡಿಯಾ(Social media) ಒಂದರಲ್ಲಿ ರಣವೀರ್ ದೀಪಿಕಾ ಬ್ರೇಕಪ್(Breakup) ಬಗ್ಗೆ ಬಾರಿ ಚರ್ಚೆಯಾಗಿತ್ತು.

ಅದಾದ ಕೆಲ ದಿನಗಳ ನಂತರ ಈ ಜೋಡಿ ಒಟ್ಟಿಗೆ ಕಾರ್ಯಕ್ರಮವೊಂದರಲ್ಲಿ ಲವ್‌ ಬರ್ಡ್ಸ್ ಗಳಂತೆ ಕಾಣಿಸಿಕೊಳ್ಳುವುದರ ಮೂಲಕ ನೆಟ್ಟಿಗರ ಗಮನ ಸೆಳೆದಿದ್ದರು.

ನಂತರದ ದಿನಗಳಲ್ಲಿ, ಸೋಶಿಯಲ್ ಮೀಡಿಯಾ ದಲ್ಲಿ ತಮ್ಮ ಪೋಸ್ಟ್ಗಳನ್ನು ಹಂಚಿಕೊಂಡು ತಮ್ಮ ಸಂಬಂಧವನ್ನು ಸ್ಪಷ್ಟೀಕರಿಸುವುದರ ಮೂಲಕ ಸಂಶಯಗಳಿಗೆ ಪರದೆ ಸರಿಸಿದ್ದರು.

couples

ರನ್ವೀರ್ ದೀಪಿಕಾ ವಿಚ್ಛೇದನ ಗಾಸಿಪ್ ನಿಜಾನಾ?

ರನ್ವೀರ್ ಮತ್ತು ದೀಪಿಕಾ ವಿಚ್ಛೇದನದ ವಿಷಯ ಬಹಳ ದಿನಗಳಿಂದ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.

ಈ ವರದಿಗೆ ರನ್ವೀರ್ ಮತ್ತು ದೀಪಿಕಾ ಇಬ್ಬರು ಕೂಡ ಯಾವುದೇ ಪ್ರತಿಕ್ರಿಯೆಯನ್ನು ನೀಡಿರಲಿಲ್ಲ. ಇದಾದ ನಂತರ ಈ ದಂಪತಿಗಳು ಒಟ್ಟಿಗೆ ಕ್ಯಾಮರದ ಮುಂದೆ ಕೈ ಕೈ ಹಿಡಿದುಕೊಂಡು ಪೋಸ್ ನೀಡಿದ್ದರು.

ಹೀಗಾಗಿ ವಿಚ್ಛೇದನದ ವದಂತಿಗಳನ್ನು ಈ ನಟ ನಟಿ ನಿರಾಕರಿಸಿದ್ದಾರೆ ಎಂದು ಹೆಚ್ಚಿನ ಅಭಿಮಾನಿಗಳು ತಿಳಿದಿದ್ದರು.

ಬಹುಶಃ ಈ ವಿಚ್ಛೇದನದ ಸುದ್ದಿ ನಿಜವಾಗಿರುವುದರಿಂದಲೇ ಅವರು ಈ ರೀತಿ ನಡೆದುಕೊಂಡಿದ್ದಾರೆ ಎಂದು ಈಗ ತೋರುತ್ತಿದೆ.

ಡೈವರ್ಸ್ ಗೆ ಡೈವರ್ಟ್ ಆದ್ರ ರನ್ವೀರ್ ದೀಪಿಕಾ?

ಇತ್ತೀಚಿಗೆ ಈ ಜೋಡಿ ಸೋಶಿಯಲ್ ಮೀಡಿಯಾದಲ್ಲಿ ಕಡಿಮೆ ಫೋಟೋಗಳನ್ನು ಹಂಚಿಕೊಳ್ಳುವುದರಿಂದ ಈ ಸಂಶಯ ಎಲ್ಲಾ ಜನರಿಗೂ ಸರ್ವೇಸಾಮಾನ್ಯ.

ಅಂದರೇ ರನ್ವೀರ್ ಮತ್ತು ದೀಪಿಕಾ ಜೋಡಿ ವಿಚ್ಛೇದನಾದತ್ತ ಸಾಗುತ್ತಿದ್ದಾರೆ ಇದಕ್ಕೆ ಸಾಕ್ಷಿ ಎಂಬಂತೆ ಮೊದಲು ಜೊತೆಯಾಗಿ ಅನೇಕ ಫೋಟೋಗಳನ್ನು ಹಂಚಿಕೊಳ್ಳುತ್ತಿದ್ದರು.

ವಿಶೇಷ ಸಂದರ್ಭಗಳ ಫೋಟೋ ಹಂಚಿಕೊಳ್ಳದೆ ಸಾಮಾಜಿಕ ಮಾಧ್ಯಮದಿಂದ ಇಬ್ಬರು ದೂರವಿದ್ದಾರೆ.

ವಿವಾಹ ವಾರ್ಷಿಕೋತ್ಸವ ,ದೀಪಾವಳಿ, ಮತ್ತು ಹೊಸ ವರ್ಷವಾದರೂ ಕೂಡ ಈ ಜೋಡಿ ಒಟ್ಟಿಗೆ ಇರುವ ಒಂದು ಫೋಟೋ ಕೂಡ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿಲ್ಲ .

ಅಷ್ಟು ಮಾತ್ರವಲ್ಲದೆ ರನ್ವೀರ್ ಅವರು ದೀಪಿಕಾರವರ ಹುಟ್ಟುಹಬ್ಬಕ್ಕೆ ಯಾವುದೇ ವಿಶ್ ಪೋಸ್ಟ್ ಹಂಚಿಕೊಳ್ಳದೆ ಸುಮ್ಮನಾಗಿದ್ದರು. ಹೀಗಾಗಿ ಇವರಿಬ್ಬರ ನಡುವೆ ಏನೋ ನಡೆಯುತ್ತಿದೆ,ಹೀಗಾಗಿ ಈ ಜೋಡಿ ವಿಚ್ಛೇದನದತ್ತ ಮುಖ ಮಾಡಿದ್ದಾರೆ ಅನ್ನೋ ಗಾಳಿ ಸುದ್ದಿ ದುಪ್ಪಟ್ಟಾಗುತ್ತಿದೆ.

  • ಡಯಾನ ಹೆಚ್.ಆರ್
Tags: deepikapadukoneDivorceranveer

Related News

ಇನ್ನೂ ನೂರು ಕೋಟಿ ಕ್ಲಬ್ ಸೇರಿಲ್ಲವೆ ಕಬ್ಜ ಸಿನಿಮಾ ? ಕಲೆಕ್ಷನ್ ಬಗ್ಗೆ ನಿರ್ಮಾಪಕರು ಏನಂತಾರೆ
Vijaya Time

ಇನ್ನೂ ನೂರು ಕೋಟಿ ಕ್ಲಬ್ ಸೇರಿಲ್ಲವೆ ಕಬ್ಜ ಸಿನಿಮಾ ? ಕಲೆಕ್ಷನ್ ಬಗ್ಗೆ ನಿರ್ಮಾಪಕರು ಏನಂತಾರೆ

March 28, 2023
ಕಬ್ಜ ಚಿತ್ರಕ್ಕೆ ಸಿನಿಪ್ರಿಯರ ಮೆಚ್ಚುಗೆ ; ಕಬ್ಜ 2 ಮತ್ತಷ್ಟು ಅದ್ಧೂರಿಯಾಗಿರಲಿದೆ ಎಂದ ನಿರ್ದೇಶಕ ಆರ್.ಚಂದ್ರು
ಮನರಂಜನೆ

ಕಬ್ಜ ಚಿತ್ರಕ್ಕೆ ಸಿನಿಪ್ರಿಯರ ಮೆಚ್ಚುಗೆ ; ಕಬ್ಜ 2 ಮತ್ತಷ್ಟು ಅದ್ಧೂರಿಯಾಗಿರಲಿದೆ ಎಂದ ನಿರ್ದೇಶಕ ಆರ್.ಚಂದ್ರು

March 24, 2023
ತಾನು ನೋವುಂಟು ಮಾಡಿದವರ ಬಳಿ ಕ್ಷಮೆಯಾಚಿಸಿದ ನಟಿ ಕಂಗನಾ ರಣಾವತ್
ಮನರಂಜನೆ

ತಾನು ನೋವುಂಟು ಮಾಡಿದವರ ಬಳಿ ಕ್ಷಮೆಯಾಚಿಸಿದ ನಟಿ ಕಂಗನಾ ರಣಾವತ್

March 24, 2023
21 ವರ್ಷಗಳ ಕಾದು ʻತಲೈವಾʼನ ಭೇಟಿ ಮಾಡಿದ ಕ್ರಿಕೆಟಿಗ ; ಅಂಥಾ ಅಭಿಮಾನಿ ಕ್ರಿಕೆಟಿಗ ಯಾರು?
ಪ್ರಮುಖ ಸುದ್ದಿ

21 ವರ್ಷಗಳ ಕಾದು ʻತಲೈವಾʼನ ಭೇಟಿ ಮಾಡಿದ ಕ್ರಿಕೆಟಿಗ ; ಅಂಥಾ ಅಭಿಮಾನಿ ಕ್ರಿಕೆಟಿಗ ಯಾರು?

March 14, 2023

ವಿಜಯ ಟೈಮ್ಸ್‌ - ಬದಲಾವಣೆಯ ಹಾದಿ

Vijaya Times logo

ವಿಜಯ ಟೈಮ್ಸ್‌

  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ
Menu
  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ

Quick Links

  • About Us
  • Contact Us
  • For Advertisement
Menu
  • About Us
  • Contact Us
  • For Advertisement

Follow Us

Facebook Twitter Instagram Youtube

Download Vijaya Times App

Android
© 2022 Vijaya Times. All rights reserved.